ಪ್ರತಿಯೊಬ್ಬ ರೈತರು ನೋಡಲೇಬೇಕಾದ ಮಾಹಿತಿ… ನಿಮ್ಮ ಎಲ್ಲಾ ದಾಖಲಾತಿಗಳಲ್ಲಿ ನಿಮ್ಮ ಮಾಹಿತಿ ಒಂದೇ ತರನಾಗಿ ಇದೆಯಾ..? ಹಾಗೆಯೇ ಪೂರ್ಣವಾಗಿ ಇದೆಯಾ..? ಈಗಲೇ ನೋಡಿಕೊಳ್ಳಿ

ಹಲವಾರು ರೈತರ ದಾಖಲಾತಿಗಳಲ್ಲಿ ಅವರ ಮಾಹಿತಿ ಅಪೂರ್ಣ ಅಥವಾ ಬೇರೆ ಬೇರೆ ತರನಾಗಿ ಇರುವುದರಿಂದ ಇನ್ನು ಮುಂದೆ ಹೊಸ ಕಾಯ್ದೆಗಳು ಅನ್ವಯವಾಗುವುದರಿಂದ ಈ ಎಲ್ಲ ಮಾಹಿತಿಗಳು ಸಂಪೂರ್ಣವಾಗಿ ಒಂದೇ ತರನಾಗಿ ಇನ್ನು ಮುಂದೆ ಇರಬೇಕಾಗುತ್ತದೆ.. …