ಮಹಿಳೆಯರ ಉಚಿತ ಪ್ರಯಾಣದ ಬಗ್ಗೆ ಈಗಲೇ ತಿಳಿಯಿರಿ ಹಾಗೆ ಪ್ರಯಾಣಿಸುವಾಗ ಇರುವಂತಹ ಷರತ್ತುಗಳೇನು? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಕರ್ನಾಟಕದ ಹೊಸ ಸರ್ಕಾರ ವಾದಂತಹ ಕಾಂಗ್ರೆಸ್ ಪಕ್ಷವು ಇತ್ತೀಚಿಗೆ ಘೋಷಣೆ ಮಾಡಿರುವಂತಹ ಉಚಿತ ಬಸ್ ಪ್ರಯಾಣ. ಈ ಯೋಜನೆಯನ್ನು ಇನ್ನೇನು ಕೆಲವೇ ದಿನಗಳಲ್ಲಿ ಕಾರ್ಯರೂಪಗೊಳಿಸಲಿದ್ದಾರೆ. ಈ ಲೇಖನದಲ್ಲಿ ನಾವು ಈ ಯೋಜನೆಯನ್ನು ಪಡೆದುಕೊಳ್ಳಲು ಯಾವ-ಯಾವ …