ರೈತರ ಬೆಳೆ ಪರಿಹಾರ ಪಡೆದುಕೊಳ್ಳಬೇಕೆಂದರೆ ಈ ಸಂಪೂರ್ಣ ಮಾಹಿತಿಯನ್ನು ಮೊದಲು ತಿಳಿದುಕೊಂಡು ನಂತರ ತಪ್ಪುಗಳನ್ನು ತಿದ್ದುಪಡಿ… ಹೀಗೆ ಮಾಡಿದರೆ ಖಂಡಿತವಾಗಿಯೂ ನಿಮಗೆ ಬೆಳೆಯ ಪರಿಹಾರ ಜಮಾ ಆಗುತ್ತದೆ..!
ಇನ್ನು ಕೆಲವೇ ವಾರಗಳಲ್ಲಿ ರೈತರ ಖಾತೆಗೆ ನೇರವಾಗಿ 2022ನೇ ಸಾಲಿನ ಬೆಳೆ ವಿಮಾ ಜಮಾ ಆಗುತ್ತಿದ್ದು ಹಲವು ರೈತರು ಸಣ್ಣ ಸಣ್ಣ ತಪ್ಪುಗಳನ್ನು ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಬರುವುದೇ ಹೊಲದಲ್ಲಿ ಬೆಳೆದಿರುವ ಬೆಳೆಯ GPRS.. …