ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಕೇವಲ ನಾಲ್ಕು ದಿನ ಕಾಲಾವಕಾಶ…. ನಿರ್ಲಕ್ಷಿಸಿದರೆ 10, ಸಾವಿರ ರೂಪಾಯಿ ವರೆಗೂ ದಂಡ.. ಈಗಲೇ ನಿಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಚೆಕ್ ಮಾಡಿಕೊಳ್ಳಿ….
ಭಾರತೀಯ ಜನತೆಗೆ ಈಗಾಗಲೇ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ ಎಂದು ಕೇಂದ್ರ ಸರ್ಕಾರವು ಹಲವು ಬಾರಿ ಗಿಡವನ್ನು ನೀಡಿದರು ಕೂಡ ಸ್ವಲ್ಪ ಜನರು ನಿರ್ಲಕ್ಷಿಸಿ ಯಾವುದೇ ತರನಾದಂತಹ ಪ್ಯಾನ್ ಕಾರ್ಡ್ …