ಪಿಎಂ ಕಿಸಾನ್ ನ 14ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಬೇಕೆಂದರೆ ನಿಮ್ಮ ಹೆಸರು ಇರಬೇಕು…. ಈ ಲಿಕ್ ನಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವೋ ಈಗಲೇ ಚೆಕ್ ಮಾಡಿ ಖಾತರಿಪಡಿಸಿಕೊಳ್ಳಿ…

ಈಗಾಗಲೇ ಇಲ್ಲಿಯವರೆಗೂ ಪಿಎಂ ಕಿಸಾನ್ ಸನ್ಮಾನ ನಿಧಿಯಿಂದ 13 ಕಂತುಗಳು ಹಣ ರೈತರ ಖಾತೆಗೆ ಜಮಾ ಆಗಿದ್ದು ನಿಮಗೆ ಇಲ್ಲಿಯವರೆಗೂ ಎಷ್ಟು ಕಾಂತಿನ ಹಣ ಜಮಾ ಆಗಿದೆ ಯಾವ ಕಂತಿನ ಹಣ ಜಮಾ ಆಗಿಲ್ಲ …