ರೈತರ ಖಾತೆಗೆ ಪಿಎಂ ಕಿಸಾನ್ 14ನೇ ಕಂತಿನ ಹಣ ಜಮಾ..! ನಿಮ್ಮ ಖಾತೆಗೆ ಜಮಾ ಆಗಿದೆಯಾ..? ಈಗಲೇ ಚೆಕ್ ಮಾಡಿಕೊಳ್ಳಿ…
ಕರುನಾಡ ರೈತರಿಗೆ ನಮಸ್ಕಾರಗಳು… ಈಗಾಗಲೇ ಪಿಎಂ ಕಿಸಾನ್ 14ನೇ ಕಂತಿನ ಹಣ ಪ್ರತಿ ರೈತರ ಖಾತೆಗೆ ಜಮಾ ಆಗಿದ್ದು ನಿಮ್ಮ ಖಾತೆಗೂ ಜಮಾ ಆಗಿದೆಯಾ ಅಥವಾ ಇಲ್ಲವೋ ಕೇವಲ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ …