ಈ ಹೊಸ ಯೋಜನೆ ಅಡಿಯಲ್ಲಿ 3 ಲಕ್ಷ ರೂಪಾಯಿ ವರೆಗೂ ಬಡ್ಡಿಯ ರಹಿತ ಸಾಲ…! ಸ್ವಂತ ಕೆಲಸಕ್ಕಾಗಿ ಅಥವಾ ಕೃಷಿ ಕೆಲಸಕ್ಕಾಗಿ ಈ ಬಡ್ಡಿ ರಹಿತ ಸಾಲವನ್ನು ಈಗಲೇ ಪಡೆದುಕೊಳ್ಳಿ…!
ಕನ್ನಡ ಜನತೆಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ 15ನೇ ಹೊಸ ಹೊಸ ಯೋಜನೆಗಳು ಬರುತ್ತಿದ್ದು ಇದೀಗ ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಹೊಸ ಅಡಿಯಲ್ಲಿ ವಿವಿಧ …