ಗೊಬ್ಬರ ಬೆಲೆ ಏರಿಕೆ ಆಗಲಿದೆಯಾ…? ರೈತರಿಗೆ ಕಾಡುತ್ತಿರುವ ಮತ್ತೊಂದು ಭೀತಿ…! ಈಗಲೇ ತಿಳಿಯಿರಿ

ರಷ್ಯಾದ ರಸಗೊಬ್ಬರ ಕಂಪನಿಗಳು ಇದು ವರೆಗೂ ಭಾರತಕ್ಕೆ ನೀಡುತ್ತಿದ್ದ ರಿಯಾಯಿತಿಯನ್ನು ರದ್ದುಪಡಿಸಿವೆ. ಈ ಪರಿಣಾಮ ಮುಂದಿನ ದಿನಗಳಲ್ಲಿ ರಸಗೊಬ್ಬರ ದರ ಏರಿಕೆಯಾಗುವ ಸಾಧ್ಯತೆಗಳಿವೆ. ಜಾಗತಿಕ ಮಾರುಕಟ್ಟೆಯಲ್ಲಿನ ಪೂರೈಕೆ ವ್ಯತ್ಯಯ ದಿಂದಾಗಿ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. …

ಇನ್ನು ಮುಂದೆ ಗೊಬ್ಬರದಲ್ಲಿ ಗೋಲ್ಮಾಲ್ ಆಗದಂತೆ ಸರ್ಕಾರ ಹೊಸ ನಿಗದಿತ ಬೆಲೆಯನ್ನು ತರಲಾಗಿದ್ದು ಈ ಬೆಲೆಯ ಬಗ್ಗೆ ಈಗಲೇ ತಿಳಿದುಕೊಂಡು ಮೋಸ ಹೋಗದಿರಿ…! ಯಾವ ಯಾವ ಗೊಬ್ಬರಗಳಿಗೆ ಎಷ್ಟು ಎಷ್ಟು ಹೊಸ ಬೆಲೆಯ ನಿಗದಿಪಡಿಸಲಾಗಿದೆ ಈಗಲೇ ನೋಡಿ..!

ರೈತರಿಗೆ ಸಹಾಯವಾಗಲೆಂದು ಗೊಬ್ಬರದ ಬೆಲೆಗಳಲ್ಲಿ ಭಾರಿ ಬದಲಾವಣೆ ತರಲಾಗಿದೆ.. ಹೌದು ರೈತ ಬಾಂಧವರೇ ಪ್ರಸ್ತುತ ದಿನಮಾನಗಳಲ್ಲಿ ಕೃಷಿ ಕೇವಲ ರಾಸಾಯನಿಕ ಗೊಬ್ಬರ ಮೇಲೆ ಆಧಾರಿತವಾಗಿದ್ದು ಈಗಾಗಲೇ ಹಿಂದಿನ ದಿನಗಳಲ್ಲಿ ಈ ಗೊಬ್ಬರ ಮಾರಾಟದಲ್ಲಿ ಗೋಲ್ಮಾಲ್ …