ಮುಂಗಾರು ಬೆಳೆ ಪರಿಹಾರ ದೊರೆಯಬೇಕೆಂದರೆ ಈ ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು… ನಿರ್ಲಕ್ಷಿಸಿದರೆ ಬೆಳೆ ಪರಿಹಾರದಿಂದ ವಂಚಿತರಾಗುತ್ತೀರಿ..!

2023 24ನೇ ಸಾಲಿನಲ್ಲಿ ಮುಂಗಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವರಿಗೆ ಮುಖ್ಯವಾದ ಮಾಹಿತಿ… ಈಗಾಗಲೇ ಜೂನ್ 30ರ ಒಳಗಾಗಿ ಹಲವಾರು ರೈತರು ಮುಂಗಾರು ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಿದ್ದು ಯಾವ ಯಾವ ಬೆಳೆಗಳಿಗೆ ಅರ್ಜಿಯನ್ನು …

2023 ಸಾಲಿನ ಬೆಳೆ ಪರಿಹಾರದ ಹಣ ಪಡೆದುಕೊಳ್ಳಬೇಕೆಂದರೆ ಬೆಳೆದಿರುವ ಬೆಳೆಯ ಕಡ್ಡಾಯ ಕೇವಲ ಎರಡು ನಿಮಿಷದಲ್ಲಿ ಜಿಪಿಆರ್ಎಸ್ ಹೇಗೆ ಮಾಡಬೇಕೆಂಬುದು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ….

ಜುಲೈ 31 2023 ಮುಂಗಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ನಿನ್ನೆಗೆ ಮುಕ್ತಾಯವಾಗಿದ್ದು ಆದರೆ ಬೆಳೆಯುಮೆ ಜಮಾ ಆಗಬೇಕೆಂದರೆ ಇನ್ನು ಕೇವಲ ಒಂದು ಕೆಲಸ ಮಾಡಬೇಕಾಗುತ್ತದೆ… ಪ್ರಸ್ತುತ 2023 ನೇ ಸಾಲಿನ …

ಮುಂಗಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಕೇವಲ ಎರಡು ದಿನ ಕಾಲಾವಕಾಶವಿದ್ದು ಈಗಲೇ ಅರ್ಜಿ ಸಲ್ಲಿಸಿ…. ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

2023 ನೇ ಸಾಲಿನ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕೆಂದರೆ ಪ್ರಮುಖ ಬದಲಾವಣೆ ಆಗಿದ್ದು ಈ ಕೆಳಗಿನ  ಮಾರ್ಗದರ್ಶನಗಳನ್ನು ಪಾಲಿಸಿ ಹಾಗೆ ಬೆಳೆ ಪರಿಹಾರವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರಿ.. ಈಗಾಗಲೇ ಕಳೆದಿರುವಂತೆ 2022 ಯಾರು ರೈತರು ತಮ್ಮ …

ಮುಂಗಾರು ಬೆಳೆ ಪರಿಹಾರದ ಅರ್ಜಿ ಸಲ್ಲಿಸಲು ಬಯಸುವ ರೈತರಿಗೆ ಬಹು ಮುಖ್ಯವಾದ ಮಾಹಿತಿ… ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕೆಂದರೆ ಈ ಕೆಲಸವನ್ನು ಕಡ್ಡಾಯವಾಗಿ ಮಾಡಿ..

2023 ನೇ ಸಾಲಿನ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕೆಂದರೆ ಪ್ರಮುಖ ಬದಲಾವಣೆ ಆಗಿದ್ದು ಈ ಕೆಳಗಿನ  ಮಾರ್ಗದರ್ಶನಗಳನ್ನು ಪಾಲಿಸಿ ಹಾಗೆ ಬೆಳೆ ಪರಿಹಾರವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರಿ.. ಈಗಾಗಲೇ ಕಳೆದಿರುವಂತೆ 2020 ಯಾರು ರೈತರು ತಮ್ಮ …

2023 ನೇ ಸಾಲಿನ ಬೆಳೆ ಪರಿಹಾರವನ್ನು ಪಡೆದುಕೊಳ್ಳಬೇಕೆಂದರೆ ಈ ಸಣ್ಣ ಕೆಲಸವನ್ನು ಕಡ್ಡಾಯವಾಗಿ ಮಾಡಿ….! ಈ ಕೆಲಸವನ್ನು ಮಾಡದೆ ಹೋದಲ್ಲಿ ಯಾವುದೇ ತರನಾದಂತಹ ಬೆಳೆ ಪರಿಹಾರ ಜಮಾ ಆಗುವುದಿಲ್ಲ…! ಎಚ್ಚರಿಕೆ…!

ಕರುನಾಡ ರೈತರಿಗೆ ನಮಸ್ಕಾರಗಳು…! ಈಗಾಗಲೇ 2023 ನೇ ಸಾಲಿನ ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈಗಾಗಲೇ ಹಲವಾರು ರೈತರು ಅರ್ಜಿಯನ್ನು ಸಲ್ಲಿಸಿದ್ದು ಇನ್ನೂ ಹಲವು ದಿನಗಳು ಕಾಲ ಅರ್ಜಿ ಸಲ್ಲಿಸಲು ಕಾಲಾವಕಾಶ ಇದ್ದು ಇಷ್ಟರಲ್ಲಿ …

2023 ನೇ ಸಾಲಿನ ಬೆಳೆ ಪರಿಹಾರ ಅರ್ಜಿಗೆ ಮುನ್ಸೂಚನೆ ನೀಡಿದ ಸರ್ಕಾರ…! ಅರ್ಜಿ ಸಲ್ಲಿಸಬೇಕೆಂದರೆ ಈ ಮುನ್ನೆಚ್ಚರಿಕೆ ಕ್ರಮವನ್ನು ಪಾಲಿಸಿ…

2023 ನೇ ಸಾಲಿನ ಬೆಳೆ ಪರಿಹಾರ ಅರ್ಜಿಗೆ ಮುನ್ಸೂಚನೆ ನೀಡಿದ ಸರ್ಕಾರ…! ಕಳೆದ ವರ್ಷದಂತೆ ಈ ವರ್ಷವೂ ಕೂಡ ಮುಂಗಾರು ಮಳೆ ಪರಿಹಾರಕ್ಕೆ ಅರ್ಜಿಯನ್ನು ಇನ್ನು ಕೇವಲ ಸ್ವಲ್ಪ ದಿನದಲ್ಲಿ ಆಹ್ವಾನಿಸುತ್ತಿದ್ದು ಅರ್ಜಿ ಸಲ್ಲಿಸಬೇಕೆಂದರೆ …

ಸಬ್ಸಿಡಿ ದರದಲ್ಲಿ ಮುಂಗಾರು ಹಂಗಾಮಿನ ಬೆಳೆಗಳ ಬೀಜಗಳ ವಿತರಣೆ….ಕರ್ನಾಟಕ ರಾಜ್ಯದ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಬೆಳೆಗಳಿಗೆ ಬೇಕಾದಂತ ಬೀಜಗಳನ್ನು ಸಬ್ಸಿಡಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ….

ಸಬ್ಸಿಡಿ ದರದಲ್ಲಿ ಮುಂಗಾರು ಹಂಗಾಮಿನ ಬೆಳೆಗಳ ಬೀಜಗಳ ವಿತರಣೆ. ಕರ್ನಾಟಕ ರಾಜ್ಯದ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಬೆಳೆಗಳಿಗೆ ಬೇಕಾದಂತ ಬೀಜಗಳನ್ನು ಸಬ್ಸಿಡಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ರಾಜ್ಯದ ರೈತರು ಇದರ ಬಗ್ಗೆ ನಾವು …

ಮುಂಗಾರು ಶುರುವಾದರೂ ಕೂಡ ಮಳೆಯ ಸದ್ದಿಲ್ಲ… ಹೀಗಾಗಿ ಮಂಕಾಗಿ ಕುಳಿತ ರೈತರು ಚಿಂತೆ ಬೇಡ ಈ ಬೆಳೆಗಳನ್ನು ಬೆಳೆಯಿರಿ

ಮುಂಗಾರು ಶುರುವಾದರೂ ಕೂಡ ಮಳೆಯ ಸೂಚನೆಯೇ ಇಲ್ಲ. ಇದರಿಂದಾಗಿ ಕಂಗಾಲಾದ ರೈತರು..! ಪ್ರೀತಿಯ ರೈತ ಬಾಂಧವರಿಗೆ ನಮಸ್ಕಾರಗಳು..! ಈಗಾಗಲೇ ಮುಂಗಾರು ಬಿತ್ತನೆಯ ಸಮಯವಾಗಿದ್ದರೂ ಕೂಡ ಯಾವುದೇ ತರನಾದಂತಹ ಮಳೆ ಬರದೇ ಇರುವುದಕ್ಕಾಗಿ ರೈತರು ಕಂಗಾಲಾಗಿದ್ದಾರೆ …

ಮುಂದಿನ ನಾಲ್ಕು ದಿನದಲ್ಲಿ ಕರ್ನಾಟಕದ ರಾಜ್ಯದಂತ ಬಾರಿ ಮಳೆಯ ಮುನ್ಸೂಚನೆ… ಯಾವ ಯಾವ ಜಿಲ್ಲೆಯಲ್ಲಿ ಮಳೆಯ ಸಂಭವವಿದೆ ಈಗಲೇ ತಿಳಿಯಿರಿ….

ಮುಂದಿನ ಐದು ದಿನಗಳಲ್ಲಿ ಕರ್ನಾಟಕದಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಇಷ್ಟು ದಿನಗಳ ಕಾಲ ಬರಗಾಲವನ್ನು, ಎಂದೂ ಕಾಣದ ಬಿಸಿಲನ್ನು ಅನುಭವಿಸಿದ ಎಲ್ಲಾ ರೈತರಿಗೂ ಮತ್ತು ಜನರಿಗೂ ಹವಾಮಾನ ಇಲಾಖೆ, ಸಂತೋಷದ …

ಮುಂಗಾರು ಬಿತ್ತನೆ ಸ್ವಲ್ಪ ದಿನದಲ್ಲಿ ಶುರುವಾಗುತ್ತಿದ್ದು ಮಾರುಕಟ್ಟೆಯಲ್ಲಿ ಬೀಜಗಳ ದರದ ಪಟ್ಟಿ ಇಲ್ಲಿದೆ ನೋಡಿ

ಹೌದು. ಕಳೆದ ಎರಡು ವರ್ಷಗಳಿಂದ ಅತಿಯಾದಮಳೆ, ಅನಾವೃಷ್ಟಿ, ಬೆಳೆಸಾಲ, ಕೃಷಿ. — ಕೃಷಿಚಟುವಟಿಕೆಗಳನ್ನು ಕೈಗೊಳ್ಳಲು ಹಿಂಜರಿಯುತ್ತಿರುವ ರೈತರಿಗೆ ಇದೀಗ ಮುಂಗಾರು ಹಂಗಾಮಿನ ಬಿತ್ತನೆಗಾಗಿ ಶೇಂಗಾ,ಹೆಸರು, ಉದ್ದು, ಸೂರ್ಯಕಾಂತಿ, ಸೋಯಾಬೀನ್ಸೇರಿದಂತೆ ಇನ್ನಿತರ ಬಿತ್ತನೆ ಬೀಜಗಳ ಬೆಲೆ …