ನಿಮ್ಮ ಮೊಬೈಲ್ ಕಳೆದು ಹೋದರೂ ಸಹ ನಿಮ್ಮ ಮೊಬೈಲ್ ನ ಡಾಟಾ ಹಾಗೂ ನಿಮ್ಮ ಮೊಬೈಲ್ ಸೇಫ್ ಆಗಿರಬೇಕೆಂದರೆ ಹೀಗೆ ಮಾಡಿ

ನಿಮ್ಮ ಕಳೆದು ಹೋದ ಅಥವಾ ಕದ್ದ ಫೋನನ್ನುಬ್ಲಾಕ್ ಮಾಡುವುದು ಹೇಗೆಂದರೆ ಮೊದಲು ನೀವುನಿಮ್ಮ ಹಳೆಯ ಮೊಬೈಲ್ ನಂಬರ್ ಅನ್ನು ಸಿಮ್ಆಪರೇಟರ್ ಸಂಪರ್ಕಿಸಿ ಅವರ ಬಳಿ ನಿಮ್ಮ ಕಳೆದುಹೋದ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿಸಿ.ಅದೇ ನಂಬರನ್ನು …

ಸಿಡಿಲಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಈ ಆ್ಯಪ್ ಮುಖಾಂತರ…

ಸಿಡಿಲು-ಮೊಬೈಲ್ ಅಪ್ಲಿಕೇಶನ್‌ನಲ್ಲಿ ನೀವು ಮಿಂಚಿನ ಬಗ್ಗೆ ಮುಂಗಡ ಮಾಹಿತಿಯನ್ನು ಪಡೆಯಬಹುದು. ಮಿಂಚು ಬರುವ ಸಂಭವವಿದ್ದಲ್ಲಿ ಹೊರಗಿನ ಕೆಲಸವನ್ನು ಆದಷ್ಟು ಮುಂದೂಡಿ ಮನೆಯಲ್ಲೇ ಇರುವುದು ಸೂಕ್ತ. ಮನೆ ಸುತ್ತಲಿನ ಕೊಳೆತ ಹಾಗೂ ಒಣಗಿರುವ ಮರಗಳನ್ನು ತೆರವುಗೊಳಿಸಬೇಕು. …

ಇನ್ನು ಮೇಲೆ ಮೋಬೈಲ್ ಕಳ್ಳರ ಆಟ ನಡೆಯಲ್ಲ.., ಹೀಗೆ ಮಾಡುವುದರ ಮೂಲಕ ನಿಮ್ಮ ಮೊಬೈಲ್ ಸೇಫ್ ಮಾಡಿಕೊಳ್ಳಿ…! ನಿಮ್ಮ ಮೊಬೈಲ್ ಸೇಫ್ ಇರಬೇಕೆಂದರೆ ಕೂಡಲೇ ಹೀಗೆ ಮಾಡಿ…

ಈಗ ಪ್ರತಿಯೊಬ್ಬರ ಕೈಯಲ್ಲಿ ಎಲ್ಲಿ ನೋಡಿದರೂ ಮೊಬೈಲ್ ಇದ್ದೇ ಇರುತ್ತದೆ, ಪ್ರತಿಯೊಂದು ಕೆಲಸವು ಮೊಬೈಲ್ ಮೂಲಕವೇ ಆಗುತ್ತದೆ, ಹಣ ವರ್ಗಾವಣೆ ಹಿಡಿದು ವಿವಿದ ಅಪ್ಲಿಕೇಶನ್ ಮೋಬೈಲ್ ಮೂಲಕವೆ ನಡೆಯುತ್ತಿದೆ. ಮೋಬೈಲ್ ನಮ್ಮ ಜೀವನದಲ್ಲಿ ಅವಿಭಾಜ್ಯ …