ರೈತರ ಭೂ ಸರ್ವೇ ವಿಚಾರದಲ್ಲಿ ಸರ್ಕಾರದ ಮಹತ್ವದ ಘೋಷಣೆ..! ರೈತರ ಭೂಮಿ ಮತ್ತೆ ಸರ್ವೇ ಮಾಡುತ್ತಾರೆಯೇ..? ಈಗಲೇ ತಿಳಿಯಿರಿ
ಕರ್ನಾಟಕದ ಜನತೆಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ ಪ್ರಸ್ತುತ ದಿನಗಳಲ್ಲಿ ಎಲ್ಲವೂ ಡಿಜಿಟಲ್ ಯುಗವಾಗಿದ್ದು ಈಗ ರೈತರ ಎಲ್ಲಾ ಪಹಣಿಯ ಮಾಹಿತಿ ಹಾಗೆ ಭೂ ಸರ್ವೆಯ ಮಾಹಿತಿಯು ಕೂಡ ಮಾಡಿದ್ದಕ್ಕಾಗಿ ಹಲವಾರು ಬದಲಾವಣೆಗಳು ಉಂಟಾಗಿದ್ದು …