ಪ್ರತಿ ರೈತರ ಸಮಸ್ಯೆ ಹೊಲ ಒತ್ತುವರಿ…. ಈ ಹೊಲ ಹೊತ್ತೂರಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಇಲ್ಲಿದೆ ನೋಡಿ ಉಪಾಯ…..
ಕೇವಲ ಎರಡು ನಿಮಿಷದಲ್ಲಿ ನಿಮ್ಮ ಹೊಲದ ಅಳತೆಯನ್ನು ನೀವೇ ನಿಮ್ಮ ಮೊಬೈಲ್ ನಲ್ಲಿ ಮಾಡಬಹುದು.. ಈ ಡಿಜಿಟಲ್ ಯುಗವು ಪ್ರತಿ ಒಬ್ಬರಿಗೂ ಬಹು ಪೂರಕವಾಗಿದ್ದು ಅದರಲ್ಲಿ ಈ ಮೊಬೈಲ್ ಎಂಬ ಒಂದು ಸಾಧನೆ ಇದ್ದರೆ …