ಕರ್ನಾಟಕದ ನೂತನ ರಾಜ್ಯ ಸರ್ಕಾರದಿಂದ ಇವನಿಗೆ ಅಡಿಯಲ್ಲಿ 2022 23 ಸಾಲಿನಲ್ಲಿ ಪದವೀಧರರಾದ ಆದಂತಹ ವಿದ್ಯಾರ್ಥಿಗಳಿಗೆ 3000 ಘೋಷಣೆ…. ಈ ಇವನಿಗೆ ಯೋಜನೆಯನ್ನು ಹೇಗೆ ಪಡೆಯಬೇಕು ಇಲ್ಲಿದೆ ನೋಡಿ ಸಂಪೂರ್ಣ ವಿವರಣೆ
ರಾಜ್ಯ ಸರ್ಕಾರದ ಯುವನಿಧಿ ಸಂಪೂರ್ಣ ಮಾಹಿತಿ ಸಿದ್ದರಾಮಯ್ಯ ಸರ್ಕಾರ ಈಗಾಗಲೇ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಗೆ ಅನೇಕ ಷರತ್ತುಗಳನ್ನು ವಿಧಿಸಿದ್ದು, ಅದರಲ್ಲಿ ‘ಯುವನಿಧಿ’ ಯೋಜನೆಯಡಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅಂದರೆ 2023 ರಲ್ಲಿ ಉತ್ತೀರ್ಣರಾದ ಪದವೀಧರ …