ಕರ್ನಾಟಕ ರಾಜ್ಯ ಸರ್ಕಾರದಿಂದ ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆ ಬಿಡುಗಡೆ…!

ಕರ್ನಾಟಕ ರಾಜ್ಯ ಸರ್ಕಾರದಿಂದ ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆ ಬಿಡುಗಡೆ…! ಯಾವ ಯೋಜನೆ ಎಂಬುದರ ಬಗ್ಗೆ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ….. ಕಲಬುರಗಿ, ಸೆಪ್ಟೆಂಬರ್ 18; ಕರ್ನಾಟಕ ಸರ್ಕಾರ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ …

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್….. ಈಗ ಪಡೆಯಿರಿ 15ರಿಂದ 30,000 ವರೆಗೂ ಸ್ಕಾಲರ್ಶಿಪ್..! ಈಗಲೇ ಅರ್ಜಿ ಸಲ್ಲಿಸಿ….

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್…! ವಿದ್ಯಾರ್ಥಿಗಳಿಗಾಗಿ ಹಲವಾರು ಸಂಸ್ಥೆಗಳು ಸ್ಕಾಲರ್ಶಿಪ್ ಅನ್ನು ನೀಡುತ್ತಿದ್ದು ಈ ವರ್ಷವೂ ಕರ್ನಾಟಕ ರಾಜ್ಯ ಸರ್ಕಾರವು ಸ್ಕಾಲರ್ಶಿಪ್ ಅರ್ಜಿಯನ್ನು ಸ್ವಲ್ಪ ವಿಳಂಬವಾಗಿ ಪ್ರಾರಂಭಿಸುತ್ತಿದ್ದು ಈಗ ವಿದ್ಯಾರ್ಥಿಗಳಿಗೆ ಎಲ್ಐಸಿ ಕಂಪನಿಯಿಂದ ಸ್ಕಾಲರ್ಶಿಪ್ ಗೆ …

ಕರೆಂಟ್ ಬಿಲ್ ನಲ್ಲಿ ಭಾರಿ ಏರಿಕೆ …ಕರೆಂಟ್ ಬಿಲ್ ನೋಡಿದ ತಕ್ಷಣ ಕಂಗಾಲಾದ ಕರ್ನಾಟಕದ ಜನತೆ…

ಕಾಂಗ್ರೆಸ್ ಸರ್ಕಾರವು ನೂತನವಾಗಿ ಅಧಿಕಾರಕ್ಕೆ ಬಂದರೂ ಕೂಡ ಕರೆಂಟ್ ಬಿಲ್ ನಲ್ಲಿ ಭಾರಿ ಏರಿಕೆ .. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಎರಡು ನೂರು ಯೂನಿಟ್ ಕರೆಂಟ್ ಫ್ರೀ ಎಂದು ಘೋಷಣೆ ಮಾಡಿದರು …

ಶಾಲೆಯ ಮಕ್ಕಳಿಗೆ ಸಿಗಲಿದೆಯಾ ಸೈಕಲ್ ಭಾಗ್ಯ..? ಈ ಕುತೂಹಲ ವಿಷಯದ ಬಗ್ಗೆ ಈಗಲೇ ತಿಳಿಯಿರಿ

ಮಹಿಳೆಯರು, ಯುವಸಮೂಹಕ್ಕೆ ಗ್ಯಾರಂಟಿಯೋಜನೆಗಳನ್ನು ಘೋಷಣೆ ಮಾಡಿರುವ ರಾಜ್ಯಕಾಂಗ್ರೆಸ್‌ ಸರ್ಕಾರ, ಹಿಂದೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದ ಉಚಿತ ಬೈಸಿಕಲ್ ನೀಡುವಕಾರ್ಯಕ್ರಮವನ್ನು ಮತ್ತೆ ಅನುಷ್ಠಾನಗೊಳಿಸಬಹುದೆಎಂಬುದು ಕುತೂಹಲ ಮೂಡಿಸಿದೆ. ಕೋವಿಡ್ ಬಳಿಕ ಬೈಸಿಕಲ್‌ ವಿತರಣೆ ಸ್ಥಗಿತಗೊಂಡಿದೆ.ಅಲ್ಲಿಂದ ಅದ್ಯಾಕೋ ಯೋಜನೆ …

ಕರ್ನಾಟಕ ನೂತನ ಸರ್ಕಾರದಿಂದ ರೈತರ ಸಾಲ ಮನ್ನಾ ಘೋಷಣೆ ಆಗಿದೆಯಾ ಈಗಲೇ ತಿಳಿಯಿರಿ

ನೂತನ ಸರ್ಕಾರವು ರೈತರ ಸಾಲ ಮನ್ನಾ ಮಾಡುತ್ತದೆ..? ಈಗಾಗಲೇ ಆಡಳಿತಕ್ಕೆ ಬಂದಂತಹ ಕನ್ನಡ ಸರ್ಕಾರವು ಹಲವಾರು ಯೋಜನೆಗಳನ್ನು ನಾವು ಜಾರಿಗೆ ತರುತ್ತೇವೆ ಎಂದು ಆಶ್ವಾಸನೆಯನ್ನು ನೀಡಿದ್ದು ಸಾಲ ಮನ್ನಾ ರಾಜ್ಯ ಸರ್ಕಾರ ಮಾಡುತ್ತದೆಯೇ ಎಂಬ …

ಇನ್ನು ಮುಂದೆ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ… ಯಾವುದೇ ತರನಾದಂತಹ ಬಸ್ ಪಾಸ್ ಬೇಕಾಗಿಲ್ಲ….!

ಕರ್ನಾಟಕದ ಮಹಿಳೆಯರಿಗೆ ಗುಡ್ ನ್ಯೂಸ್… ಕರ್ನಾಟಕದ ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಲು ಹೊಸ ಯೋಜನೆ ಲಭ್ಯ… ಮಹಿಳೆಯರಿಗೆ ಪ್ರಯಾಣಿಸಲು ಯಾವುದೇ ತರದ ಬೇಕಾಗಿಲ್ಲ ಕೇವಲ ಈ ಕೆಳಕಂಡ ಕಾರ್ಡುಗಳು ನಿಮ್ಮ …

ಸಿಎಂ ಸಿದ್ದರಾಮಯ್ಯ: ನಾಳೆಯಿಂದ ಗ್ಯಾರಂಟೀ ಯೋಜನೆ ಜಾರಿಗೆ….?

ಕಾಂಗ್ರೆಸ್‌ ಪಕ್ಷ ಚುನಾವಣೆಯಲ್ಲಿ ಘೋಷಣೆ ಮಾಡಿದ್ದ ಐದುಭರವಸೆಗಳ ಜಾರಿಗೆ ಸಿದ್ಧತೆ ಬಹುತೇಕ ಪೂರ್ಣಗೊಂಡಿದ್ದು,ಹೆಚ್ಚಿನ ಷರತ್ತುಗಳಿಲ್ಲದೇ ಅನುಷ್ಠಾನಕ್ಕೆ ತರುವ ಸಾಧ್ಯತೆ ಇದೆ. ಸಿ ಎಂ ಸಿದ್ದರಾಮಯ್ಯ ಹಣಕಾಸು ಹಾಗೂ ಇತರೆಸಂಬಂಧಿಸಿದ ಇಲಾಖೆಗಳ ಜತೆ ಸತತವಾಗಿ ನಡೆಸಿರುವಸಭೆಗಳಲ್ಲಿ …

ಕರ್ನಾಟಕದ ನೂತನ ಸರ್ಕಾರದಿಂದ ನಿಮ್ಮ ಸಾಲ ಮನ್ನಾ ಆಗುತ್ತದೆಯೇ..? ರೈತರ ಸಾಲ ಮನ್ನಾದ ಕುರಿತು ಈಗಲೇ ತಿಳಿಯಿರಿ…

ಕಾಂಗ್ರೆಸ್ ಸರ್ಕಾರವು ರೈತರ ಸಾಲ ಮನ್ನಾ ಮಾಡುತ್ತಿದ್ದೀಯ ಅಥವಾ ಎಲ್ಲವೂ ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ ಬನ್ನಿ ನೂತನ ಸರ್ಕಾರವು ರೈತರ ಸಾಲ ಮನ್ನಾ ಮಾಡುತ್ತದೆ..? ಈಗಾಗಲೇ ಆಡಳಿತಕ್ಕೆ ಬಂದಂತಹ ಕನ್ನಡ ಸರ್ಕಾರವು ಹಲವಾರು …

ಕೇವಲ ಎರಡು ನಿಮಿಷದಲ್ಲಿ ನಿಮ್ಮ ಹೊಲದ ಪಹಣಿ ಡೌನ್ಲೋಡ್ ಮಾಡಿಕೊಳ್ಳಿ

ನಿಮ್ಮ ಜಮೀನಿನ ಬಗ್ಗೆ ಕೇವಲ ಎರಡು ನಿಮಿಷದಲ್ಲಿ ಸಂಪೂರ್ಣ ಮಾಹಿತಿಯನ್ನು ಈಗ ನಿಮ್ಮ ಮೊಬೈಲ್ ನಲ್ಲಿ ನೋಡಬಹುದಾಗಿದೆ. ಜಮೀನಿನ ನಕ್ಷೆ ಹಾಗೆ ನಿಮ್ಮ ಪಹಣಿಯಲ್ಲಿರುವ ಸಂಪೂರ್ಣ ಮಾಹಿತಿ ಹಾಗೆ ನಿಮ್ಮ ಜಮೀನಿನಲ್ಲಿರುವ ಕಾಲುವೆ ಹಾಗೆ …

ಕಾಂಗ್ರೆಸ್ ನೂತನ ಸರ್ಕಾರದಿಂದ ಹೊಸ ಯೋಜನೆಗಳನ್ನು ಪಡೆದುಕೊಳ್ಳಲು ಹೀಗೆ ಮಾಡಿ

ಗೃಹಿಣೀರು 2000 ಹಣ ಪಡೆಯಲು ಈ ಕಾರ್ಡ್ ಕಡ್ಡಾಯ! ಹೌದು ನೀವು ಕೂಡ ಕರ್ನಾಟಕದ ಗೃಹಿಣೀಯರಾಗಿದ್ದಲ್ಲಿ ಸರ್ಕಾರದ ವತಿಯಿಂದ ನಿಮಗೂ ಕೂಡ ಪ್ರತಿ ತಿಂಗಳು 2000 ಹಣ ಸಿಗಲಿದೆ ಆದರೆ ನಿಮ್ಮ ಬಳಿ ಈ …