ಸ್ವಂತ ಉದ್ಯೋಗಕ್ಕಾಗಿ ಸಬ್ಸಿಡಿ ದರದಲ್ಲಿ ಐದರಿಂದ ಹತ್ತು ಲಕ್ಷದವರೆಗೂ ಸಾಲ ಪಡೆದುಕೊಳ್ಳಿ..! ಕೇಂದ್ರ ಸರ್ಕಾರದ ಹೊಸ ಯೋಜನೆ ಬಿಡುಗಡೆಯಾಗಿದ್ದು ಇದರ ಅಡಿಯಲ್ಲಿ ಸಾಲದ ಭಾಗ್ಯ….!
ಮುದ್ರಾ ಯೋಜನೆಯ ಹೊಸ ಅಡಿಯಲ್ಲಿ ಸ್ವಂತ ಉದ್ಯಮಕ್ಕಾಗಿ ಐದರಿಂದ ಹತ್ತು ಲಕ್ಷದವರೆಗೂ ಸಾಲ ಪಡೆದುಕೊಳ್ಳಿ..! ಕರುನಾಡ ಜನತೆಗೆ ನಮಸ್ಕಾರಗಳು…!ಈಗಾಗಲೇ ನಿಮಗೆ ತಿಳಿದಿರುವಂತೆ ಈ ನಮ್ಮ ಜ್ಞಾನ ಘರ್ಜನೆ ವೆಬ್ಸೈಟ್ನಲ್ಲಿ ಉದ್ಯೋಗದ ಮಾಹಿತಿ ನೀಡುತ್ತಿದ್ದು ಅಷ್ಟೇ …