ಕರ್ನಾಟಕ ಸರ್ಕಾರವು ರೈತರಿಗೆ ಸಹಾಯವಾಗಲೆಂದು ವಿವಿಧ ರೀತಿಯ ಸಹಾಯಧನ ಹಾಗೂ ಸಬ್ಸಿಡಿ ದರದಲ್ಲಿ ಕೃಷಿ ಉಪಕರಣಗಳನ್ನು ನೀಡುತ್ತಿದ್ದು ಯಾವ ಯಾವ ಉಪಕರಣಗಳು ಲಭ್ಯ ಈಗಲೇ ನೋಡಿ ಹಾಗೆ ಸಹಾಯಧನವನ್ನು ಹೇಗೆ ಪಡೆದುಕೊಳ್ಳಬೇಕೆಂಬ ಮಾಹಿತಿ ಇಲ್ಲಿದೆ ನೋಡಿ…
ರೈತರಿಗೆ ಸಹಾಯವಾಗಲೆಂದು ಸಣ್ಣ ರೈತರು ಅಥವಾ ಚಿಕ್ಕ ರೈತರಿಗೆ ಸಬ್ಸಿಡಿ ದರದಲ್ಲಿ ಕೃಷಿ ಉಪಕರಣಗಳನ್ನು ಸರ್ಕಾರವು ನೀಡುತ್ತಾ ಬಂದಿದ್ದು ಈ ವರ್ಷ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಬ್ಸಿಡಿ ದರದಲ್ಲಿ ಕೃಷಿ ಉಪಕರಣಗಳನ್ನು ನೀಡಲು ನಿರ್ಧರಿಸಲಾಗಿದೆ.. …