ದೀಪಾವಳಿ ಹಬ್ಬಕ್ಕೆ ಗೃಹಲಕ್ಷ್ಮಿ ಯೋಜನೆಯ ಭರ್ಜರಿ ಗಿಫ್ಟ್…! ಮೂರನೇ ಕಂಚಿನ ಹಣ ಜಮಾ ಯಾವಾಗ ಈಗಲೇ ತಿಳಿಯಿರಿ..!
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಮೊದಲ ಕಂತಿನ ಹಣ ನಿಮ್ಮ ಖಾತೆಗೆ (Bank Account) ಜಮಾ ಆಗಿದ್ಯಾ? ಎರಡನೇ ಕಂತಿನ ಹಣವು (second installment) ಜಮಾ ಆಗಿ 3ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದೀರಾ? …