ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್….. ಈ ಬಾರಿ ನಿಮಗೆ ಅತಿ ಹೆಚ್ಚಿನ ಮತ್ತದ ಬೆಳೆ ಪರಿಹಾರ ಜಮಾ ಆಗುತ್ತಿದ್ದು ನಿಮಗೆ ಎಷ್ಟು ಆಗಬಹುದು ಎಂಬುವುದನ್ನು ಈಗಲೇ ತಿಳಿಯಿರಿ
2022 ಸಾಲಿನ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವರಿಗೆ ಈ ಬಾರಿ ಅತಿ ಹೆಚ್ಚಿನ ಮೊತ್ತದ ಹಣವು ಹಣವು ಜಮಾ ಆಗಲಿದೆ ಎಂದು ತಿಳಿದು ಬಂದಿದೆ.. ಬೆಳೆ ಪರಿಹಾರದ ಹಣವು ಬೆಳೆಗಳ ಮೇಲೆ ಆಧಾರಿತವಾಗಿದ್ದು ಪ್ರತಿ …