ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದುಕೊಳ್ಳಬೇಕೆ…? ಇಲ್ಲಿದೆ ನೋಡಿ ಸಂಪೂರ್ಣ ವಿವರಣೆ….
ಮಾನ್ಯರೆ, ಇನ್ನು ಮುಂದೆ ಗ್ರಾಮೀಣ ಜನತೆಗೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಸೇರಿದಂತೆ ಅವಶ್ಯವಿರುವ ವಿವಿಧ 44 ಸೇವೆಗಳನ್ನು ಒಂದೇ ಸೂರಿ ನಡಿ ಅಂದರೆದಲ್ಲಿ ಲಭ್ಯವಾಗಲಿದೆ ಕಂದಾಯ, ಕಾರ್ಮಿಕ, ಆರೋಗ್ಯ ಮತ್ತು …