ಸರ್ಕಾರದಿಂದ ಟ್ರ್ಯಾಕ್ಟರ್ ಕೊಳ್ಳುವವರಿಗೆ 50% ವರೆಗೂ ಸಬ್ಸಿಡಿ ಪಡೆದುಕೊಳ್ಳಿ…! ರೈತರಿಗೆ ಹೊಸ ಯೋಜನೆಯ ಗುಡ್ ನ್ಯೂಸ್…!
ಈಗ ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ಪಡೆದುಕೊಳ್ಳಿ.. ಕನ್ನಡ ಜನತೆಗೆ ನಮಸ್ಕಾರಗಳು.. ಈಗಾಗಲೇ ನಿಮಗೆ ತಿಳಿದಿರುವಂತೆ ಸಬ್ಸಿಡಿ ದರದಲ್ಲಿ ರೈತರಿಗೆ ಸಹಾಯವಾಗಲೆಂದು ಕೃಷಿ ಉಪಕರಣಗಳನ್ನು ನೀಡುತ್ತಿದ್ದು ಇದೀಗ ಟ್ರ್ಯಾಕ್ಟರ್ ಕೂಡ ಖರೀದಿಸುವಲ್ಲಿ ಸರ್ಕಾರದಿಂದ ಶೇಕಡ 50 …