ಸರ್ಕಾರಿ ಹುದ್ದೆಗಳಿಗೆ ಕಾಯುತ್ತಿರುವವರಿಗೆ ಗುಡ್ ನ್ಯೂಸ್…! CRPF ನಲ್ಲಿ ಭರ್ಜರಿ ಹುದ್ದೆಗಳು..!

ಆರ್‌ಪಿಎಫ್ ಕಾನ್ಸ್‌ಟೇಬಲ್ ಜಿಡಿ ನೇಮಕಾತಿ 2023: ನೀವು ಸಶಸ್ತ್ರ ಪಡೆಗಳಲ್ಲಿ ಸರ್ಕಾರಿ ಕೆಲಸವನ್ನು ಪಡೆಯಲು ಬಯಸಿದರೆ ಸಿಆರ್‌ಪಿಎಫ್ ಕಾನ್ಸ್‌ಟೇಬಲ್ ಜಿಡಿ ನೇಮಕಾತಿ 2023ಕ್ಕೆ ಸಿದ್ಧರಾಗಲು ಇದು ಉತ್ತಮ ಅವಕಾಶವಾಗಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ- ಸಿಆರ್‌ಪಿಎಫ್ ಪ್ರತಿ ವರ್ಷ ವಿವಿಧ ಕಾನ್‌ಸ್ಟೆಬಲ್ …