ದಾಖಲೆ ಇಲ್ಲದೆ ಮನೆಯಲ್ಲಿ ಬಂಗಾರವನ್ನು ಎಷ್ಟು ಇಟ್ಟುಕೊಳ್ಳಬಹುದು ತಿಳಿದಿದೆಯೇ…? ಸರ್ಕಾರದಿಂದ ಹಸ ಆದೇಶ ಬಂದಿದ್ದು ಈ ಆದೇಶದ ಬಗ್ಗೆ ಈಗಲೇ ತಿಳಿದುಕೊಳ್ಳಿ….
ನಮ್ಮ ದೇಶದ ಜನರಿಗೆ ಹಿಂದಿನ ಕಾಲದಿಂದಲೂ ಬಂಗಾರದ ಮೇಲೆ ಪ್ರೀತಿ ಜಾಸ್ತಿ ಅದರಲ್ಲೂ ಮಹಿಳೆಯರಿಗೆ ಇನ್ನು ಜಾಸ್ತಿ, ನಮ್ಮ ದೇಶ ಆಭರಣಗಳ ತವರೂರು, ಬಹುತೇಕ ಮಹಿಳೆಯರು ಬಂಗಾರದ ಅಭರಣಗಳನ್ನು ಬಳಸುತ್ತಾರೆ, ಇದರಲ್ಲಿ ಪುರುಷರು ಬರುತ್ತಾರೆ …