Crop Survey ಬೆಳೆ ವಿಮೆ ಜಮಾ ಆಗಬೇಕೆಂದರೆ ಬೆಳೆಯ ಜಿಪಿಆರ್ಎಸ್ ಮಾಡುವುದು ಕಡ್ಡಾಯ..! ಜಿಪಿಆರ್ಎಸ್ ಮಾಡಿದವರ ರೈತರ ಖಾತೆಗೆ ಮಾತ್ರ ಬೆಳೆ ವಿಮೆ ಜಮಾ..! ಈಗಲೇ ನಿಮ್ಮ ಬೆಳೆಯ ಜಿಪಿಆರ್ಎಸ್ ಮಾಡಿಕೊಳ್ಳಿ..!
ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗಬೇಕೆಂದರೆ ನಿಮ್ಮ ಸ್ಟೇಟಸ್ ಕಡ್ಡಾಯವಾಗಿ ಹೀಗಿರಬೇಕಾಗುತ್ತದೆ…! ಕರ್ನಾಟಕದ ಜನತೆಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಬೆಳೆ ವಿಮೆ ಜಮಾ ಆಗೋದು ಯಾವಾಗ ಯಾರ ಖಾತೆಗೆ ಜಮಾ ಆಗಿದೆ …