ಕರ್ನಾಟಕದ ರೈತರ ಖಾತೆಗೆ ಮೊದಲನೇ ಹಂತದ ಬೆಳೆ ವಿಮೆ ಜಮಾ..! ಪ್ರತಿ ಹೆಕ್ಟರಿಗೆ ರೂ. 30, ಸಾವಿರ ಬಿಡುಗಡೆಯಾಗಿದ್ದು ನಿಮ್ಮ ಖಾತೆಗೆ ಜಮಾ ಆಗಿದೆಯಾ ಈಗಲೇ ಚೆಕ್ ಮಾಡಿಕೊಳ್ಳಿ..! Crop Insurance..!
ಕರ್ನಾಟಕದ ಜನತೆಗೆ ನಮನಗಳು..! Gnanagharjane ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಲೇಖನಗಳಲ್ಲಿ ರೈತರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ಪ್ರತಿನಿತ್ಯ ನಾವು ನೀಡುತ್ತಿದ್ದು ಇದೀಗ ಬೆಳೆ ವಿಮೆ ಜಮಾ ಆಗಿದ್ದು ಅದರ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ …