ಹಿರಿಯರ ಆಸ್ತಿಯಲ್ಲಿ ಮೊಮ್ಮಕ್ಕಳ ಹಾಗೂ ಹೆಣ್ಣು ಮಕ್ಕಳ ಆಸ್ತಿಯ ಹಕ್ಕಿನ ಬಗ್ಗೆ ತಿಳಿಯಿರಿ…! ಆಸ್ತಿಯ ಬಗ್ಗೆ ಇರುವ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ….
ಕರುನಾಡ ಜನತೆಗೆ ನಮಸ್ಕಾರಗಳು ನಿಮಗೆ ತಿಳಿದಿರುವಂತೆ ಭಾರತದಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಯಾರು ಯಾರು ಪಾಲನ್ನು ಹೊಂದಿರುತ್ತಾರೆ ಹಾಗೆ ಭಾರತದ ವ್ಯವಸ್ಥೆಯಲ್ಲಿ ಈ ಆಸ್ತಿಯ ಬಗ್ಗೆ ಯಾವ ಕಾನೂನುಗಳಿವೆ ಎಂಬುದ ಸಂಪೂರ್ಣ ಮಾಹಿತಿಯನ್ನು ಈಗಲೇ ತಿಳಿಯಿರಿ…! …