ಈ ಹೊಸ ಯೋಜನೆ ಅಡಿಯಲ್ಲಿ ರೈತರಿಗೆ ಸಿಗಲಿದೆ 10 ಸಾವಿರ ರೂಪಾಯಿಗಳು..! ಈಗಲೇ ಅರ್ಜಿ ಸಲ್ಲಿಸಿ ರೂ.10,000 ಪಡೆದುಕೊಳ್ಳಿ…! Apply Now..!

ರೈತ ಸಿರಿ ಯೋಜನೆ ಮೂಲಕ ಸರ್ಕಾರ 10 ಸಾವಿರ ಸಹಾಯಧನ ನೀಡಲು ಮುಂದಾಗಿದ್ದು, ಕೃಷಿ ಉದ್ದೇಶಕ್ಕಾಗಿ ವಿಶೇಷವಾಗಿ ಭತ್ತದ ಬೆಳೆಗೆ ಉತ್ತೇಜನ ನೀಡಲು 10000 ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ಇದರಲ್ಲಿ ಏಕದಳ ಬೆಳೆಗಳ ಮಹತ್ವ …

ರೈತ ಸಿರಿ ಯೋಜನೆ ಅಡಿಯಲ್ಲಿ ರೈತರಿಗೆ ಸಿಗಲಿದೆ 10 ಸಾವಿರ ರೂಪಾಯಿಗಳು..! ರೈತರು ಈ ಕೂಡಲೇ ಅರ್ಜಿ ಸಲ್ಲಿಸಿ ಹತ್ತು ಸಾವಿರ ರೂಪಾಯಿ ಪಡೆದುಕೊಳ್ಳಿ..! Apply Now..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು ಪ್ರೀತಿಯ ರೈತ ಬಾಂಧವರೇ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆಯ ಪ್ರತಿನಿತ್ಯದಲ್ಲಿ ಲೇಖನದಲ್ಲಿ ನಾವು ನಿಮಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ರೈತ ಸಿರಿ ಯೋಜನೆ …

ರೈತರೇ ಗಮನಿಸಿ ರೈತ ಸಿರಿ ಯೋಜನಾ ಅಡಿಯಲ್ಲಿ ರೈತರಿಗೆ ಸಿಗಲಿದೆ 10 ಸಾವಿರ ರೂಪಾಯಿಗಳು..! ರೈತರು ಈ ಕೂಡಲೇ ಅರ್ಜಿ ಸಲ್ಲಿಸಿ..! Apply Now…

gnanagharjane ರೈತ ಸಿರಿ ಯೋಜನೆ ಮೂಲಕ ಸರ್ಕಾರ 10 ಸಾವಿರ ಸಹಾಯಧನ ನೀಡಲು ಮುಂದಾಗಿದ್ದು, ಕೃಷಿ ಉದ್ದೇಶಕ್ಕಾಗಿ ವಿಶೇಷವಾಗಿ ಭತ್ತದ ಬೆಳೆಗೆ ಉತ್ತೇಜನ ನೀಡಲು 10000 ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ಇದರಲ್ಲಿ ಏಕದಳ ಬೆಳೆಗಳ …

ರಾಜ್ಯದಲ್ಲಿ ಬದಲಾದ ಹವಾಮಾನ…! ರಾಜ್ಯದಲ್ಲಿ ಹಲವಡೆ ಭಾರಿ ಮಳೆ ಆಗುವ ಸಾಧ್ಯತೆ

ಬೆಂಗಳೂರು, ನವೆಂಬರ್‌ 01: ಬದಲಾದ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ವಿಶೇಷವಾಗಿಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ …

ರಾಜ್ಯದಲ್ಲಿ ಇನ್ನೂ ನಾಲ್ಕು ದಿನದವರೆಗೂ ಮಳೆರಾಯನ ಆರ್ಭಟ ಜೋರು

ಮುಂಗಾರು-ಹಿಂಗಾರು ಕೈಕೊಟ್ಟ ಬಳಿಕ ಬೆಂಗಳೂರಿನಲ್ಲಿ ತಾಪಮಾನ ಏರಿಕೆಯಿಂದ ಜನರು ಬಳಲಿ ಹೋಗಿದ್ದು, ಸೋಮವಾರ ಸಂಜೆ ಸುರಿದ ಮಳೆ ಜನರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ. ಹೌದು.. ಬೆಂಗಳೂರಿನಲ್ಲಿ ಕೆಲ ದಿನಗಳಿಂದ ಕಾಣೆಯಾಗಿದ್ದ ಮಳೆರಾಯ ಸೋಮವಾರ ಏಕಾಏಕಿ …

ಕೇವಲ ನಾಲ್ಕು ತಿಂಗಳಿನಲ್ಲಿ ಎಂಟು ಲಕ್ಷ ರೂಪಾಯಿ ಗಳಿಕೆ ಮಾಡಿದ ರೈತ..! ಯಾವ ಕೃಷಿ..? ಹೇಗೆ ಮಾಡಬೇಕು..? ಇದರ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ..!

ಕೃಷಿ ಎಂದ ತಕ್ಷಣ ಹೆಚ್ಚಿನ ಜನರ ಕಲ್ಪನೆಗೂ ಬರುವುದು ಕಷ್ಟಪಡುವ ಮನುಷ್ಯ, ಬಡತನ, ಸಾಲ, ನಷ್ಟ, ಇನ್ನಿತರ ಕಷ್ಟಗಳು. ಹೆಚ್ಚಿನವರು ಕೃಷಿಯನ್ನು ಒಂದು ನಷ್ಟದಾಯಕ ವೃತ್ತಿ ಎಂದು ಪರಿಗಿಸಲಾಗುತ್ತದೆ ಆದರೆ ಕಾಲ ಬದಲಾಗಿದೆ ಕೃಷಿಯಿಂದ …