ಮುಂಗಾರು ಬೆಳೆ ವಿಮೆಗೆ ಅರ್ಜಿ ಆಹ್ವಾನ..! ರೈತರು ಅರ್ಜಿ ಸಲ್ಲಿಸಿದರೆ ಮಾತ್ರ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ..! ಬೆಳೆ ವಿಮೆಗೆ ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..! Crop Insurance..!
ಸಮಸ್ತ ಕರ್ನಾಟಕದ ರೈತರಿಗೆ ನಮಸ್ಕಾರಗಳು.. ಪ್ರೀತಿಯ ರೈತ ಬಾಂಧವರೇ ಪ್ರಸ್ತುತ ಈ ಲೇಖನದ ಮೂಲಕ ನಿಮಗೆ ತಿಳಿಸುವುದೇನೆಂದರೆ ಪ್ರತಿವರ್ಷವೂ ಕೂಡ ಬೆಳೆವಿಮೆಗೆ ಅರ್ಜಿಯನ್ನು ಆಹ್ವಾನಿಸುತ್ತಿದ್ದು ಯಾವ ರೈತರು ಬೆಳೆವಿಮೆಗೆ ಅರ್ಜಿಯನ್ನು ಸಲ್ಲಿಸುತ್ತಾರೋ ಅಂತಹ ರೈತರ …