ಅಯೋಧ್ಯೆಗೆ ಹೋಗಲು ಕರ್ನಾಟಕದಿಂದ ರೈಲು ಸೌಲಭ್ಯ…! ರಾಮನ ಭಕ್ತರಿಗಾಗಿ ರೈಲುಗಳ ಸೌಲಭ್ಯವಿದ್ದು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಕರುನಾಡ ಜನತೆಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ ಇದೇ ತಿಂಗಳು ಜನವರಿ 22ನೇ ತಾರೀಕಿನಂದು ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆ, ಮೂರ್ತಿಯ ಪ್ರತಿಷ್ಠಾಪನೆ ಆಗುತ್ತಿದ್ದು ಹಾಗೆಯೇ ಕರ್ನಾಟಕದಿಂದ ಭಕ್ತರು ಕೂಡ ಶ್ರೀ ರಾಮನ ಸನ್ನಿಧಿಗೆ ಹೋಗಲು …