ಮಹಿಳೆಯರ ಸಬಲೀಕರಣಕ್ಕಾಗಿ ಉಚಿತವಾಗಿ ನೀಡುತ್ತಿರುವ ಹೊಲಿಗೆ ಯಂತ್ರ..!

ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ.. D ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಡಿಯಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ ಯೋಜನೆ… ಹೆಣ್ಣು ಮಕ್ಕಳಿಗೆ ಸಹಾಯವಾಗಲೆಂದು …

ಹೊಸ ಪಡಿತರ ಚೀಟಿಗಾಗಿ ಅವಕಾಶವನ್ನು ನೀಡಿದ್ದು ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದು ಕೂಡಲೇ ಈ ಮಾಹಿತಿಯನ್ನು ಓದಿರಿ

ಪಡಿತರ ಚೀಟಿಯ ಬಗ್ಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ…. ಹೊಸ ಪಡಿತರ ಚೀಟಿ ಅರ್ಜಿಗಾಗಿ ಕೊನೆಯ ದಿನಾಂಕವನ್ನು ಮುಂದೂಡಿದ ರಾಜ್ಯ ಸರ್ಕಾರ.. ಈಗಾಗಲೇ ಪಡಿತರ ಚೀಟಿಗಾಗಿ ಹೊಸ ಅರ್ಜಿಯನ್ನು ನಿಲ್ಲಿಸಿದ್ದು ಈಗ ಮತ್ತೊಮ್ಮೆ …

ನಿಮ್ಮ ಹೊಲದಲ್ಲಿರುವ ಬೆಳೆಯ GPRS ಆಗಿದೆ ಅಥವಾ ಇಲ್ಲವೋ ಎಂದು ಈಗಲೇ ಪರೀಕ್ಷಿಸಿಕೊಳ್ಳಿ… ಹೀಗೆ ಮಾಡಿದರೆ ಖಂಡಿತವಾಗಿಯೂ ನಿಮಗೆ ಬೆಳೆಯ ವಿಮೆ ದೊರಕುತ್ತದೆ

ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ಸಹಾಯವಾಗಲೆಂದು. ಬೆಳೆ ಪರಿಹಾರ ಘೋಷಿಸಲಾಗಿತ್ತು. ಈಗಾಗಲೇ ಎಲ್ಲ ತರಹದ ಅಪ್ಲಿಕೇಶನ್ ಬರ್ತಿಯಾಗಿದ್ದು ರೈತರ ಹೊಲದಲ್ಲಿರುವ ಬೆಳೆಯ GPRS ಆಗಿದೇ ಅಥವಾ ಎಲ್ಲವೂ ಎಂಬುದನ್ನು ತಿಳಿದುಕೊಳ್ಳಬೇಕೆಂದು ಹೇಳಿದೆ.ಆಕಸ್ಮಿಕವಾಗಿ ರೈತರ ಹೊಲದಲ್ಲಿರುವ …

ವಿದ್ಯಾರ್ಥಿಗಳಿಗೆ 2022-23 ಸಾಲಿನ ಸ್ಕಾಲರ್ಶಿಪ್ ಘೋಷಣೆ ಮಾಡಿದ ಸರ್ಕಾರ. ಈಗಲೇ ಹೇಗೆ ಅಪ್ಲೈ ಮಾಡಬೇಕೆಂಬುದು ತಿಳಿದುಕೊಳ್ಳಿ…

ಸ್ಕಾಲರ್ಶಿಪ್ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್…! 202-23 ನೇ ಸಾಲಿನ ಅಂದರೆ ಈ ವರ್ಷದ ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್.ಈ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಸ್ಕಾಲರ್ಶಿಪ್ ಪಡೆಯುವುದಕ್ಕೆ ವಿವಿಧ ಇಲಾಖೆಗಳು ಆನ್ಲೈನ್ ಮೂಲಕ …

ಕರ್ನಾಟಕ ರಾಜ್ಯ ಸರ್ಕಾರವು ಪಡಿತರ ಚೀಟಿಗೆ(BPL CARD) ಹೊಸ ಪಡಿತರ ಚೀಟಿ ಮತ್ತು ಪಡಿತರ ಚೀಟಿ ಹತ್ತಿದ್ದು ಬಡಿಗಾಗಿ ಕೊನೆಯ ದಿನಾಂಕ ರಾಜ್ಯ ಸರ್ಕಾರ ನಿಗದಿಪಡಿಸಿದೆ ಈಗಲೇ ನಿಮ್ಮ ಪಡಿತರ ಚೀಟಿಯ ಬಗ್ಗೆ ತಿಳಿದುಕೊಳ್ಳಿ..!

ಕರ್ನಾಟಕದ ಜನತೆಗೆ ಆಹಾರ ಸರಬರಾಜು ಘಟಕದಿಂದ ಉತ್ತಮವಾದಂತಹ ಗುಡ್ ನ್ಯೂಸ್ ಅನ್ನು ನೀಡಿದೆ.ಈಗಾಗಲೇ ಹಲವಾರು ಬಾರಿ ಎಚ್ಚರಿಕೆಯನ್ನು ನೀಡಿದ್ದು ಸಹ ಜನರು ತಿದ್ದುಕೊಳ್ಳಲಿರುವ ಕಾರಣಕ್ಕಾಗಿ ಪಡಿತರ ಚೀಟಿಯನ್ನು ರದ್ದು ಮಾಡಲಾಗಿತ್ತು. ಆದರೆ ಈಗ ಪುನಃ …

ರೈತರೇ ಎಚ್ಚರ..! ಬೆಳೆ ವಿಮೆ ನೀಡುವಲ್ಲಿ ಕಠಿಣ ಸೂಚನೆಗಳನ್ನು ಕೇಂದ್ರ ಸರ್ಕಾರ ತಂದಿದ್ದು ಇವುಗಳನ್ನು ಪಾಲಿಸದೆ ಇದ್ದರೆ ಬೆಳೆವಿಮೆ ಬರುವುದಿಲ್ಲವೆಂದು ಸರ್ಕಾರ ಸೂಚನೆ ನೀಡಿದೆ.

ಪ್ರೀತಿಯ ರೈತ ಬಾಂಧವರೇ..! ರೈತರೇ ನೀವು ಈಗಾಗಲೇ ಮುಂಗಾರು ಬೆಳೆಯ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದೀರಿ ಎಂದು ನಾವು ಭಾವಿಸುತ್ತೇವೆ. ಹಲವಾರು ಕಾರಣಗಳಿಂದಾಗಿ ಬೆಳೆಯಮೆಯನ್ನು ನೀಡಲು ನಿರ್ಧರಿಸಿದ ಕೇಂದ್ರ ಸರ್ಕಾರವು ಕಠಿಣ ಕ್ರಮಗಳನ್ನು ತಂದಿದೆ. ಹಲವಾರು …

SSLC ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ..! ವಿಶೇಷ ಜಾಬ್ ಗಳಿಗೆ ಅರ್ಜಿ ಆಹ್ವಾನ ನೀಡಿದ ಬಂಪರ್ ಉಡುಗೊರೆ..

ಜಾಬಗಳಿಗಾಗಿ ಹುಡುಕಾಡುತ್ತಿರುವರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್…! ಪ್ರಿಯ ಓದುಗರೇ ಎಸ್ ಎಸ್ ಎಲ್ ಸಿ ಪೂರ್ಣಗೊಂಡಿದ್ದರೆ ಕೇಂದ್ರ ಸರ್ಕಾರದ ಖಾಲಿ ಇರುವ ವಿವಿಧ ಇಲಾಖೆಗಳಲ್ಲಿ, ಸಂಸ್ಥೆಗಳಲ್ಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.ಸಿಬ್ಬಂದಿ ಆಯ್ಕೆ …

ಈ ಡಿಜಿಟಲ್ ಗಳಲ್ಲಿ ಹಣ ಗಳಿಸಲು ಇರುವ ಸುಲಭ ಮಾರ್ಗಗಳು

ಹಣ ಗಳಿಸಲು ಈ ಡಿಜಿಟಲಿಕರಣ ಒಂದು ಅತ್ಯದ್ಭುತ ಮೂಲವಾಗಿದೆ ಏಕೆಂದರೆ ಈಗ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಸಿಕೊಂಡು ಅಥವಾ ಲ್ಯಾಪ್ಟಾಪ್ ಕಂಪ್ಯೂಟರ್ ಅನ್ನು ಬಳಸಿಕೊಂಡು ಅತಿ ಸುಲಭವಾಗಿ ಹಣವನ್ನು ಗಳಿಸಲು ಸಹಾಯವಾಗಿವೆ..? ಹೇಗೆ ಎಂದು …

ಉತ್ತಮವಾದ ಆರೋಗ್ಯಕ್ಕಾಗಿ ಯೋಗ ಮುಖ್ಯ ಹಾಗೂ ಉತ್ತಮವಾದ ಆಹಾರವು ಮುಖ್ಯ.. ಆರೋಗ್ಯದ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ ನೋಡಿ..!

ಪ್ರಿಯ ಓದಿದರೆ ಹೃದಯಾಘಾತ ಹಾರ್ಟ್ ಅಟ್ಯಾಕ್ ಎನ್ನುವುದು ಇತ್ತೀಚಿಗೆ ಸರ್ವೇಸಾಮಾನ್ಯವಾಗಿದೆ ಈ ಹಾಟ್ ಅಟ್ಯಾಕ್ ಅನೇಕ ಜೀವಗಳನ್ನು ತೆಗೆದುಕೊಳ್ಳುತ್ತಿದೆ ಹಿರಿಯರು ಯುವಕರು ಅಲ್ಲದೆ ಅನೇಕರು ಹಾರ್ಟ್ ಅಟ್ಯಾಕ್ಕೆ ತುತ್ತಾಗುತ್ತಿದ್ದಾರೆ ಹಾಗಾಗಿ ಹೃದಯದ ಬಗ್ಗೆ ಕಾಳಜಿ …

ರೈತರೇ ಎಚ್ಚರ..! E -kyc ಹೆಸರಿನಲ್ಲಿ ನಡೆಯುತ್ತಿದೆ ಗೋಲ್ಮಾಲ್.

ರೈತ ಬಾಂಧವರೇ ನೀವು ಈಗಾಗಲೇ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಪಡೆಯಲು ಈಗಾಗಲೇ e-kyc ಬಗ್ಗೆ ಕೇಳಿರುತ್ತೀರಾ. ಹಾಗೂ ನೀವು ಈ ಕೆಲಸವನ್ನು ಮಾಡಿರಬಹುದು ಸಹ.ಆದರೂ ನಿಮಗೆ ದಿನೇ ದಿನೇ ಈ e-kyc ಮೆಸೇಜ್ಗಳು …