ಕೆಲವೇ ದಿನಗಳಲ್ಲಿ ಹಿಂಗಾರು ಬೆಳೆ ಪರಿಹಾರ ನೇರವಾಗಿ ರೈತರ ಖಾತೆಗೆ ಜಮಾ…. ಕೂಡಲೇ ಈ ಕೆಲಸ ಮಾಡಿ..

ಈಗಾಗಲೇ 2021 22 ಸಾಲಿನಲ್ಲಿ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದೀರಿ ಹಾಗೆ ಮುಂಗಾರು ಬೆಳೆ ಪರಿಹಾರದ ಹಣ ನೇರವಾಗಿ ರೈತರ ಖಾತೆಗೆ ಪರಿಹಾರದ ಹಣ ಜಮಾ ಆಗಬೇಕಿದ್ದು ಇನ್ನು ಕೇವಲ ಸ್ವಲ್ಪ ದಿನದಲ್ಲಿ ಈ …

ಸರ್ಕಾರಿ ಹುದ್ದೆಗಾಗಿ ನಿರೀಕ್ಷೆಯಲ್ಲಿ ಇರುವವರಿಗೆ ಗುಡ್ ನ್ಯೂಸ್…. ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ….

ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ನೇಮಕಾತಿ 2023 – ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು . ನಾವು ಈಗಾಗಲೇ ಅಧಿಸೂಚನೆಯನ್ನು ನವೀಕರಿಸಿದ್ದೇವೆ …

ಕರ್ನಾಟಕ ನೂತನ ಸರ್ಕಾರದಿಂದ ರೈತರ ಸಾಲ ಮನ್ನಾ ಘೋಷಣೆ ಆಗಿದೆಯಾ ಈಗಲೇ ತಿಳಿಯಿರಿ

ನೂತನ ಸರ್ಕಾರವು ರೈತರ ಸಾಲ ಮನ್ನಾ ಮಾಡುತ್ತದೆ..? ಈಗಾಗಲೇ ಆಡಳಿತಕ್ಕೆ ಬಂದಂತಹ ಕನ್ನಡ ಸರ್ಕಾರವು ಹಲವಾರು ಯೋಜನೆಗಳನ್ನು ನಾವು ಜಾರಿಗೆ ತರುತ್ತೇವೆ ಎಂದು ಆಶ್ವಾಸನೆಯನ್ನು ನೀಡಿದ್ದು ಸಾಲ ಮನ್ನಾ ರಾಜ್ಯ ಸರ್ಕಾರ ಮಾಡುತ್ತದೆಯೇ ಎಂಬ …

ಯಾವುದೇ ಕಚೇರಿಗೆ ಅಲೆದಾಡದೆ ಕೇವಲ ಎರಡು ನಿಮಿಷದಲ್ಲಿ ನಿಮ್ಮ ಹೊಲದ ಪಹಣಿ ಪಡೆಯಿರಿ….!

ನಿಮ್ಮ ಜಮೀನಿನ ಬಗ್ಗೆ ಕೇವಲ ಎರಡು ನಿಮಿಷದಲ್ಲಿ ಸಂಪೂರ್ಣ ಮಾಹಿತಿಯನ್ನು ಈಗ ನಿಮ್ಮ ಮೊಬೈಲ್ ನಲ್ಲಿ ನೋಡಬಹುದಾಗಿದೆ. ಜಮೀನಿನ ನಕ್ಷೆ ಹಾಗೆ ನಿಮ್ಮ ಪಹಣಿಯಲ್ಲಿರುವ ಸಂಪೂರ್ಣ ಮಾಹಿತಿ ಹಾಗೆ ನಿಮ್ಮ ಜಮೀನಿನಲ್ಲಿರುವ ಕಾಲುವೆ ಹಾಗೆ …

ಸಿಎಂ ಸಿದ್ದರಾಮಯ್ಯ: ನಾಳೆಯಿಂದ ಗ್ಯಾರಂಟೀ ಯೋಜನೆ ಜಾರಿಗೆ….?

ಕಾಂಗ್ರೆಸ್‌ ಪಕ್ಷ ಚುನಾವಣೆಯಲ್ಲಿ ಘೋಷಣೆ ಮಾಡಿದ್ದ ಐದುಭರವಸೆಗಳ ಜಾರಿಗೆ ಸಿದ್ಧತೆ ಬಹುತೇಕ ಪೂರ್ಣಗೊಂಡಿದ್ದು,ಹೆಚ್ಚಿನ ಷರತ್ತುಗಳಿಲ್ಲದೇ ಅನುಷ್ಠಾನಕ್ಕೆ ತರುವ ಸಾಧ್ಯತೆ ಇದೆ. ಸಿ ಎಂ ಸಿದ್ದರಾಮಯ್ಯ ಹಣಕಾಸು ಹಾಗೂ ಇತರೆಸಂಬಂಧಿಸಿದ ಇಲಾಖೆಗಳ ಜತೆ ಸತತವಾಗಿ ನಡೆಸಿರುವಸಭೆಗಳಲ್ಲಿ …

ಕರ್ನಾಟಕದ ನೂತನ ಸರ್ಕಾರದಿಂದ ನಿಮ್ಮ ಸಾಲ ಮನ್ನಾ ಆಗುತ್ತದೆಯೇ..? ರೈತರ ಸಾಲ ಮನ್ನಾದ ಕುರಿತು ಈಗಲೇ ತಿಳಿಯಿರಿ…

ಕಾಂಗ್ರೆಸ್ ಸರ್ಕಾರವು ರೈತರ ಸಾಲ ಮನ್ನಾ ಮಾಡುತ್ತಿದ್ದೀಯ ಅಥವಾ ಎಲ್ಲವೂ ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ ಬನ್ನಿ ನೂತನ ಸರ್ಕಾರವು ರೈತರ ಸಾಲ ಮನ್ನಾ ಮಾಡುತ್ತದೆ..? ಈಗಾಗಲೇ ಆಡಳಿತಕ್ಕೆ ಬಂದಂತಹ ಕನ್ನಡ ಸರ್ಕಾರವು ಹಲವಾರು …

ರೈತರಿಗೆ ಗುಡ್ ನ್ಯೂಸ್ ಇನ್ನೂ ಕೆಲವೇ ದಿನಗಳಲ್ಲಿ ಹಿಂಗಾರು ಬೆಳೆ ಪರಿಹಾರ ಜಮಾ ಆಗುತ್ತಿದ್ದು ನಿಮ್ಮವು ಆಗುತ್ತದೆ ಅಥವಾ ಇಲ್ಲವೋ ಈಗಲೇ ಖಚಿತಪಡಿಸಿಕೊಳ್ಳಿ… ಬೆಳೆ ಪರಿಹಾರ ಜಮಾ ಆಗಬೇಕೆಂದರೆ ಕೂಡಲೇ ಹೀಗೆ ಮಾಡಿ….

ಇನ್ನು ಸ್ವಲ್ಪ ದಿನದಲ್ಲಿ ಬೆಳೆ ಪರಿಹಾರ ರೈತರ ಖಾತೆಗೆ ಜಮಾ ಆಗುತ್ತಿದ್ದು ನೀವು ಬೆಳೆ ಪರಿಹಾರ ರೈತರ ಖಾತೆಗೆ ನೇರವಾಗಿ ಜಮಾ ಆಗುತ್ತಿದ್ದು ನೀವು ಸಹ ಈ ಬೆಳೆ ಪರಿಹಾರ ಹಣವನ್ನು ಪಡೆಯುವಲ್ಲಿ ಅರ್ಹತೆಯನ್ನು …

ಕಾಂಗ್ರೆಸ್ ಸರ್ಕಾರವು ಆಡಳಿತಕ್ಕೆ ಬರುತ್ತಿದ್ದಂತೆಯೇ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಹೆಚ್ಚಳ…! ಕೇವಲ ಸ್ವಲ್ಪ ದಿನದಲ್ಲಿ 75,000ಕ್ಕೂ ಅಧಿಕ ಹೊಸ ಅರ್ಜಿ ಸಲ್ಲಿಕೆ…

ರೇಶನ್ ಕಾರ್ಡ್ ಸ್ಥಗಿತ..!! ರಾಜ್ಯ ಸರ್ಕಾರದಿಂದ ಐದು ಗ್ಯಾರಂಟಿ ಯೋಜನಗೆಳನ್ನು ಜಾರಿಗೊಳಿಸಲಾಗುತ್ತಿದೆ. ಆ ಯೋಜನೆಗಳು ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರವೇ ನೀಡಲಾಗುತ್ತಿದೆ ಎಂಬುದಾಗಿ ವದಂತಿ ರಾಜ್ಯಾಧ್ಯಂತ ಹಬ್ಬಿದೆ. ಹೀಗಾಗಿ ಬಿಪಿಎಲ್ ಕಾರ್ಡ್ ಗಾಗಿ ( …

ಇನ್ನು ಕೇವಲ ಸ್ವಲ್ಪ ದಿನದಲ್ಲಿ ಪಿಎಂ ಕಿ ಸಾನಿನ 14ನೇ ಕಂತಿನ ಹಣ ಬಿಡುಗಡೆ ಬಿಡುಗಡೆಯಾಗುತ್ತಿದ್ದು ಈ ಹಣ ನಿಮ್ಮ ಖಾತೆಗೆ ಜಮಾ ಆಗಬೇಕೆಂದರೆ ಈ ಲಿಸ್ಟಿನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ಜಮಾ ಆಗುತ್ತದೆ… ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ….

ಪಿಎಂ ಕಿಸಾನ್ ಬೆನಿಫಿಶಿಯರಿ ಲಿಸ್ಟ್ ಅನ್ನು ಬಿಡುಗಡೆ ಮಾಡಿದ್ದು ಈ ಲಿಸ್ಟಿನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮ್ಮ ಖಾತೆಗೆ 14ನೇ ಕಂತಿನ ಹಣ ಜಮಾ ಆಗುತ್ತದೆ..! ಅದಕ್ಕಾಗಿ ಕೂಡಲೇ ನಿಮ್ಮ ಹೆಸರು ಈ ಲಿಸ್ಟಿನಲ್ಲಿ …

ಸರಿಯಾದ ಕ್ರಮದಲ್ಲಿ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರು ಕೂಡ ಬೆಳೆ ಪರಿಹಾರ ಜಮಾ ಆಗುವುದಿಲ್ಲ…. ಆಶ್ಚರ್ಯ ಸಂಗತಿ ಕಾರಣ ಇಲ್ಲಿದೆ ನೋಡಿ… ಬೆಳೆ ಪರಿಹಾರ ಜಮೆ ಆಗಬೇಕೆಂದರೆ ಹೀಗೆ ಮಾಡಿ

ಕರ್ನಾಟಕದ ರೈತರಿಗೆ ಶಾಕಿಂಗ್ ನ್ಯೂಸ್… ಈಗಾಗಲೇ ರೈತರು 2021 22ನೇ ಸಾಲಿನಲ್ಲಿ ತಮ್ಮ ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಿದ್ದು ಈಗಾಗಲೇ ಸ್ವಲ್ಪ ಜಿಲ್ಲೆಯ ರೈತರಿಗೆ ಬೆಳೆ ವಿಮೆಯ ಹಣ ಆಗಿದ್ದು ಇನ್ನೂ ಉಳಿದ ಸ್ವಲ್ಪ …