ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ..
ಕಣ್ಣು ಕೇವಲ ಸ್ವಲ್ಪ ದಿನಗಳಲ್ಲಿ ಚುನಾವಣೆ ನಡೆಯಲಿದ್ದು ಯಾವ ಯಾವ ಕ್ಷೇತ್ರದಿಂದ ಯಾವ ಯಾವ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂಬ ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು ಯಾವ ಯಾವ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಈಗಲೇ ನೋಡಿ..
ಕರ್ನಾಟಕ ಚುನಾವಣೆಯ ಅಧಿಕಾರಿಗಳಿಂದ ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದ್ದು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ನೋಡಿಕೊಳ್ಳಿ..
ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನೀವು ಈ ಬಾರಿ ಅಂದರೆ ಮೇ ತಿಂಗಳಿನಲ್ಲಿ ನಡೆಯುವಂತಹ ವಿಧಾನಸಭಾ ಎಲೆಕ್ಷನ್ ನಲ್ಲಿ ಮತ ಚಲಾಯಿಸಲು ಅರ್ಹತೆಯನ್ನು ಪಡೆದಿರುತ್ತೀರಿ..
ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆಯಾ ಅಥವಾ ಇಲ್ಲವೋ ನೋಡುವುದು ಹೇಗೆ..?
https://ceo.karnataka.gov.in/FinalRoll_2023/
ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಬರುವಂತಹ ಲಿಸ್ಟ್ ಅಂದರೆ ಮೊದಲು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಅದರ ನಂತರ ನಿಮ್ಮ ತಾಲೂಕಿನ ಪಟ್ಟಿಯನ್ನು ಆಯ್ಕೆ ಮಾಡಿಕೊಂಡು ಅಲ್ಲಿ ನಿಮ್ಮ ತಾಲೂಕಿನಲ್ಲಿ ಬರುವಂತಹ ಮತಗಟ್ಟೆಯ ಲಿಸ್ಟ್ ಇರುತ್ತದೆ ಅದರಲ್ಲಿ ನಿಮ್ಮ ಮತಗಟ್ಟೆ ಯಾವುದು ಎಂಬುದನ್ನು ಅರ್ಥ ಮಾಡಿಕೊಂಡು ಕ್ಲಿಕ್ ಮಾಡಿದಾಗ ಒಂದು ಲಿಸ್ಟ್ ನಿಮ್ಮ ಮುಂದೆ ಬರುತ್ತದೆ.
ಅ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನೀವು ಈ ಬರುವ ಚುನಾವಣೆಯಲ್ಲಿ ಮತವನ್ನು ಚಲಿಸಲು ಅಥವಾ ಚಲಾಯಿಸಲು ಅರ್ಹತೆಯನ್ನು ಪಡೆದಿರುತ್ತೀರಿ ಎಂದರ್ಥ..
ಈ ಲಿಸ್ಟ್ ನಲ್ಲಿ ಮರಣ ಹೊಂದಿದ ಹೆಸರನ್ನು ತೆಗೆದುಹಾಕಲಾಗಿ ಹಾಗೆ ಹೊಸದಾಗಿ ಯುವಕರ ಹಾಗೂ ಯುವತಿಯರ ಹೆಸರನ್ನು ಸೇರ್ಪಡೆ ಮಾಡಿ ಒಟ್ಟಾಗಿ ಅಂತಿಮವಾಗಿ ಈ ಲಿಸ್ಟ್ ಅನ್ನು ಬಿಡುಗಡೆ ಮಾಡಿದ್ದು ಇನ್ನು ಮುಂದೆ ಈ ಲಿಸ್ಟ್ ನಲ್ಲಿ ಯಾವುದೇ ತರದ ಹೆಸರನ್ನು ಸೇರ್ಪಡೆ ಮಾಡಲು ಬರುವುದಿಲ್ಲ..
ನಿಮಗೇನಾದರೂ ಯಾರದ್ದಾದರೂ ಹೆಸರನ್ನು ಸೇರ್ಪಡೆ ಮಾಡಬೇಕೆಂದಿದ್ದರೆ ಮುಂದಿನ ಎಲೆಕ್ಷನ್ ಅಂದರೆ ಗ್ರಾಮ ಪಂಚಾಯಿತಿ ಹಾಗೆ ಕೇಂದ್ರ ಸರ್ಕಾರದ ಎಲೆಕ್ಷನ್ನಲ್ಲಿ ಮತ ಚಲಾಯಿಸಲು ಅವಕಾಶವಿದ್ದಾಗ ಮಾತ್ರ ಆ ಸಂದರ್ಭದಲ್ಲಿ ಹೆಸರನ್ನು ಸೇರ್ಪಡೆ ಮಾಡಲು ನಿಮಗೆ ಅವಕಾಶವಿರುತ್ತದೆ..
ಈಗ ಇದೆ ಲಿಸ್ಟ್ ಕಡೆಯದಾಗಿದ್ದು ಈ ಲಿಸ್ಟಿನಲ್ಲಿ ಇದ್ದವರಿಗೆ ಮಾತ್ರ ಮತ ಚಲಾಯಿಸಲು ಅವಕಾಶವಿರುತ್ತದೆ..
ಇದರ ಬಗ್ಗೆ ನಿಮ್ಮ ಊರಿನ ಎಲ್ಲಾ ಜನತೆಗೆ ಹೇಳಿ ಹಾಗೆ ಯಾರ ಹೆಸರು ಇದೆಯೋ ಅಥವಾ ಇಲ್ಲವೋ ಎಂದು ಈಗಲೇ ನೋಡಿಕೊಳ್ಳುವುದು ಉತ್ತಮ…
ಬಿಜೆಪಿ ಪಕ್ಷದಿಂದ ಆಯ್ಕೆಗೊಂಡ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ ನೋಡಿ