ಅಕ್ಕ ಪಕ್ಕ ಜಮೀನವರು ನಿಮ್ಮ ಸ್ವಂತ ಜಮೀನು ಒತ್ತುವರಿ ಮಾಡಿದರೆ ತೆರುವು ಗೊಳಿಸುವುದು ಹೇಗೆಂದು ತಿಳಿದುಕೊಳ್ಳಲು ಈ ಲೇಖನಿಯನ್ನು ಸಂಪೂರ್ಣವಾಗಿ ಓದಿ.
ರೈತ ಬಾಂಧವರೇ ಅಕ್ಕ ಪಕ್ಕ ಜಮೀನಿನವರು ಇನ್ನೊಬ್ಬರ ಜಮೀನನ್ನು ಒತ್ತುವರಿ ಮಾಡಿರುತ್ತಾರೆ. ಇದರ ಸಲವಾಗಿ ಅನೇಕ ಕಲಹಗಳು ನಡೆಯುತ್ತದೆ. ಕೆಲವೊಂದು ಸಾರಿ ಕಲಹದಲ್ಲಿ ಹಲವಾರು ರೈತರು ಪ್ರಾಣ ಕಳೆದುಕೊಂಡ ಉದಾರಣೆಗಳು ಇವೆ. ಕೆಲವರು ದಬ್ಬಾಳಿಕೆ ಮುಖಾಂತರ ಜಮೀನಿನ ಒತ್ತುವರಿ ಮಾಡಿಕೊಂಡಿರುತ್ತಾರೆ, ಒತ್ತುವರಿ ಆದ ಜಮೀನನ್ನು ತೆರವುಗೊಳಿಸಬೇಕಾದರೆ ಈ ಲೇಖನೆಯನ್ನು ಓದಿ.
ನಿಮ್ಮ ಜಮೀನಿನ ಹದ್ದುಬಸ್ತು ಕಾಪಾಡಿಕೊಳ್ಳುವುದು ಸಂಪೂರ್ಣ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ ಇದು ಭೂ ಕಂದಾಯ ಅದಿನಿಯಮ 1964 ರ 145 ಸೆಕ್ಷನಲ್ಲಿ ಸೂಚಿಸಲಾಗಿದೆ ಇದಾಗಿಯೂ ಪೂರ್ವ ಕಾಲದಿಂದಲೂ ನಿಮ್ಮ ಸರ್ವೇ ನಂಬರ್ ನ ಅಳತೆ ಕಾರ್ಯ ಸರಿಯಾಗಿ ಮಾಡದಿದ್ದರೆ ಪಕ್ಕದ ಜಮೀನಿನ ಮಾಲೀಕರು ಒತ್ತುವರಿ ಮಾಡಿಕೊಂಡಿರುತ್ತಾರೆ. ಒಂದು ವೇಳೆ ನಿಮ್ಮ ಜಮೀನನ್ನು ಪಕ್ಕ ಜಮೀನ ರವರು ಒತ್ತುವರಿ ಮಾಡಿಕೊಂಡಿದ್ದರೆ ನಿಯಮ ಬದ್ಧವಾಗಿ ಹೇಗೆ ತೆರವುಗೊಳಿಸುವುದನ್ನು ಕೆಳಗಡೆ ವಿವರಿಸಲಾಗಿದೆ.
ಒತ್ತುವರಿ ಮಾಡಿಕೊಂಡ ಜಾಗವನ್ನು ನ್ಯಾಯ ಬದ್ಧವಾಗಿ ಹಿಂಪಡೆದುಕೊಳ್ಳುವುದು ಹೇಗೆ ??
ನಿಮ್ಮ ಆಧಾರ್ ಕಾರ್ಡ್ ಪಹಣಿ ಮತ್ತು ಅಗತ್ಯ ಶುಲ್ಕದೊಂದಿಗೆ ನಿಮ್ಮ ಹೋಬಳಿಯಲ್ಲಿರುವ ನಾಡಕಚೇರಿಗೆ ಭೇಟಿ ಮಾಡಿ.
ನಾಡಕಚೇರಿಯಲ್ಲಿ ಹದ್ದು ವಸ್ತು ಸರ್ವೆಗೆ ಅಗತ್ಯ ಹಣವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು.
ನಿಮ್ಮ ಅರ್ಜಿಯನ್ನು ಹದ್ದುಬಸ್ತು ಅಳತೆ ಭೂಮಪಕರಿಗೆ ವರ್ಗಾಯಿಸಿದ ನಂತರ ಅವರು ದೂರವಾಣಿ ಮೂಲಕ ನಿಮ್ಮನ್ನು ಸಂಪರ್ಕಿಸುತ್ತಾರೆ.
ಸರ್ಕಾರಿ ಹದ್ದುಬಸ್ತು ಅಳತೆ ಭೂ ಮಾಪಕರು ದೂರವಾಣಿ ಮೂಲಕ ನಿಮ್ಮ ಅಕ್ಕ ಪಕ್ಕದ ಜಮೀನಿನ ಮಾಲೀಕರ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ.
ಮಾಹಿತಿ ಪಡೆದುಕೊಂಡ ನಂತರ ಒಂದು ದಿನಾಂಕವನ್ನು ನಿಗದಿ ಮಾಡಿ ಅಕ್ಕ ಪಕ್ಕ ಜಮೀನಿನವರಿಗೆ ಒಂದು ನೋಟಿಸ್ ಅನ್ನು ಕಳಿಸುತ್ತಾರೆ.
ನಂತರ ಅಳತೆ ದಿನದಂದು ಬಂದು ಹದ್ದುಬಸ್ತು ಮಾಡಿ ನಿಮ್ಮ ಜಮೀನಿನ ಸುತ್ತಳತೆಗೆ ಕಲ್ಲುಗಳನ್ನು ಇಡುತ್ತಾರೆ.
ಅಳತೆ ಮಾಡಿದ ನಂತರ ಒಂದು ವೇಳೆ ಒತ್ತುವರಿ ಆಗಿದೆ ಅಂತ ತಿಳಿದು ಬಂದರೆ ಗ್ರಾಮದ ಮುಖಂಡರೊಂದಿಗೆ ಒತ್ತುವರಿಯ ಬಗ್ಗೆ ಮಾತನಾಡಿ ತೆರವುಗೊಳಿಸುವುದರ ಬಗ್ಗೆ ಸೂಚಿಸುತ್ತಾರೆ. ಹಾಗೂ ಎಷ್ಟು ಒತ್ತುವರಿಯಾಗಿದೆ ಎಂಬ ಸಂಪೂರ್ಣ ಅಳತೆಯನ್ನು ಕೊಡುತ್ತಾರೆ.
ಇದಾಗಿಯೂ ಒತ್ತುವರಿಯನ್ನು ತೆರುಗೊಳಿಸಿದ್ದರೆ ಏನು ಮಾಡಬೇಕು ?
ಇಷ್ಟೆಲ್ಲಾ ಆದ ನಂತರವೂ ನಿಮ್ಮ ಅಕ್ಕ ಪಕ್ಕದ ಜಮೀನವರು ಒತ್ತುವರಿ ತೆರವುಗೊಳಿಸದಿದ್ದರೆ ನೀವು ಸಿವಿಲ್ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ.
ಸಿವಿಲ್ ನ್ಯಾಯಾಲಯದಲ್ಲಿ ಹದ್ದು ಬಸ್ತು ಸರ್ಕಾರಿ ಭೂಮಾಪಕರು ಮಾಡಿದ ನಕ್ಷೆ ಪ್ರಮುಖವಾಗಿರುತ್ತದೆ.
ಒಂದು ವೇಳೆ ಅಕ್ಕಪಕ್ಕದ ಜಮೀನಿನವರು ಕಲಹಕ್ಕೆ ನಿಂತರೆ ಪೊಲೀಸ್ ಪ್ರೊಟೆಕ್ಷನ್ ಅರ್ಜಿ ಸಲ್ಲಿಸುವುದರ ಮುಖಾಂತರ ಪೊಲೀಸರ ಮುಂದೆ ನಿಮ್ಮ ಒತ್ತುವರಿ ಆದ ಜಾಗವನ್ನು ಹಿಂಪಡೆದುಕೊಳ್ಳಬಹುದು.
ಮೊಬೈಲ್ ನಲ್ಲಿ ನಕ್ಷೆಯನ್ನು ನೋಡುವುದು ಹೇಗೆ ?
ಮೊದಲಿಗೆ ನೀವು ನಿಮ್ಮ ಆಂಡ್ರಾಯ್ಡ್ ಅಥವಾ ಯಾವುದೇ ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಬ್ರೌಸರ್ ಅಥವಾ ಯಾವುದೇ ಬ್ರೌಸರ್ ಅನ್ನು ಓಪನ್ ಮಾಡಿಕೊಳ್ಳಿ ನಂತರ ಅಡ್ರೆಸ್ ಬಾರ್ ನಲ್ಲಿ
landrecords.karnataka.gov.in ಎಂದು ಬ್ರದರ್ ನಲ್ಲಿ ಟೈಪ್ ಮಾಡಿಕೊಳ್ಳಿ ನಂತರ ಚಾಲತಾನ ಅಥವಾ ವೆಬ್ಸೈಟ್ ಓಪನ್ ಆಗುತ್ತದೆ ಇದು ಕಂದಾಯ ಇಲಾಖೆಯ ಅಫೀಷಿಯಲ್ ವೆಬ್ಸೈಟ್ ಆಗಿದ್ದು ಹಂಗೆ ಕೆಳಗಡೆ ಸ್ಕ್ರೋಲ್ ಮಾಡುತ್ತಾ ಹೋಗಿ ಅಲ್ಲಿ ರೆವೆನ್ಯೂ ಮ್ಯಾಪ್ಸ್ ಅಂತ ಆಪ್ಷನ್ ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದಾದ ನಂತರ ಮುಂದಿನ ಹಂತ ಓಪನ್ ಆಗುತ್ತದೆ ಅಲ್ಲಿ ರೆವೆನ್ಯೂ ಮ್ಯಾಪ್ಸ್ ಆಪ್ಷನ್ ನಲ್ಲಿ ಕೆಲವು ಜಾಗಗಳನ್ನು ಭರ್ತಿ ಮಾಡಬೇಕು ಅಂದರೆ ಮೊದಲು ನಿಮ್ಮ ಹೊಲವಿರುವ ಜಿಲ್ಲೆಯನ್ನು ಸೆಲೆಕ್ಟ್ ಮಾಡಬೇಕು ಹಾಗೆಯೇ ತಾಲೂಕನ್ನು ಸೆಲೆಕ್ಟ್ ಮಾಡಬೇಕು ನಂತರ ಹೋಬಳಿಯನ್ನು ಸೆಲೆಕ್ಟ್ ಮಾಡಬೇಕು ನಂತರ ಮ್ಯಾಪ್ ಟೈಪ್ ಅಲ್ಲಿ ಕದಸ್ತ್ರಲ್ ಮ್ಯಾಪ್ ಎಂಬ ಆಪ್ಷನ್ ಅನ್ನು ಸೆಟ್ ಮಾಡಬೇಕು ಹೋಬಳಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಹೆಸರುಗಳನ್ನು ನೋಡಬಹುದು.
ನಂತರ ಫೈಲನ್ನು ಫೈಲ್ ಡೌನ್ಲೋಡ್ ಮಾಡಬೇಕು ಡೌನ್ಲೋಡ್ ಮಾಡಿದ ಫೈಲನ್ನು ಓಪನ್ ಮಾಡಬೇಕು ಆ ಪಿಡಿಎಫ್ ನಲ್ಲಿ ನಿಮ್ಮ ಊರಿನ ಸಂಪೂರ್ಣ ಹೊಲದ ನಕ್ಷೆಯನ್ನು ಕಾಣಬಹುದು. ಈ ನಕ್ಷೆಯಲ್ಲಿ ನಿಮ್ಮ ಸರ್ವೆ ನಂಬರನ್ನು ಸರ್ಚ್ ಇನ್ ಡಾಕುಮೆಂಟ್ ನಲ್ಲಿ ಕೊಡಬೇಕು ಅದು ಅಕ್ರೋಬ್ಯಾಟ್ ಯಾಪ್ನಿಂದ ಸಾಧ್ಯ ಇಲ್ಲವಾದಲ್ಲಿ ಆ ನಕ್ಷೆಯಲ್ಲಿ ಸರ್ವೆ ನಂಬರ್ ಹುಡುಕಾಡಬೇಕಾಗುತ್ತದೆ.
ಸರ್ವೇ ನಂಬರ್ ಕಂಡ ನಂತರ ಹೊಲದ ದಾರಿಯನ್ನು ಕೂಡ ಕಾಣಬಹುದು. ನಿಮ್ಮ ಜಮೀನಿನ ಅಕ್ಕ ಪಕ್ಕ ಇರುವ ಸರ್ವೇ ನಂಬರ್ ಗಳನ್ನು ನೋಡಬಹುದು.ನಿಮ್ಮ ಜಮೀನಿಗೆ ಹೋಗುವ ದಾರಿ ಮತ್ತು ಊರಿನ ಎಲ್ಲ ಮಾಹಿತಿಗಳನ್ನು ಸಂಪೂರ್ಣವಾಗಿ ಈ ನಕ್ಷೆಯಲ್ಲಿ ಕಾಣಬಹುದು.ಒಂದು ವೇಳೆ ಮಾಹಿತಿಯಲ್ಲಿ ಏನಾದರೂ ತಿಳಿಯದಿದ್ದರೆ ಎಡಪಕ್ಕದಲ್ಲಿ ಅದರ ಮಾಹಿತಿ ಇರುತ್ತದೆ.ಯಾವ ಯಾವ ಗುರುತುಗಳಿಗೆ ಯಾವ ಯಾವ ಚಿಹ್ನೆಯಿದೆ ಎಂದು ತೋರಿಸುತ್ತದೆ.
ಚಿಹ್ನೆಗಳ ಸಹಾಯದಿಂದ ಗುಡಿಗಳು, ಕಾಲುದಾರಿಗಳು ಇನ್ನಿತರ ವಿವರಗಳು ನೋಡಲು ಸಿಗುತ್ತವೆ. ಈ ನಕ್ಷೆಯನ್ನು ತಯಾರು ಮಾಡಿದವರು ಕರ್ನಾಟಕ ಸರಕಾರದ ‘ಭೂ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ’. ಹೀಗೆ ಮಾಡುವುದರ ಮೂಲ ಉದ್ದೇಶ ರೈತರ ಕಾಲುದಾರಿ ಯಾವುದು ಮತ್ತು ಎಲ್ಲಿ ಬರುತ್ತದೆ ಮತ್ತು ಎತ್ತಿನಗಾಡಿಯ ದಾರಿ ತಿಳಿಯಲಿ ಎಂದು. ಇದು ಕೇವಲ ಕೃಷಿಕ ಜನರಿಗೆ ಅಷ್ಟೆ ಸಹಾಯ ವಾಗುವುದಿಲ್ಲ ಬದಲಿಗೆ ಎಲ್ಲರಿಗೂ ಬಹಳ ಉಪಕಾರಿ ಆಗುತ್ತದೆ.