ಇನ್ನು ಮೇಲೆ ಮೋಬೈಲ್ ಕಳ್ಳರ ಆಟ ನಡೆಯಲ್ಲ.., ಹೀಗೆ ಮಾಡುವುದರ ಮೂಲಕ ನಿಮ್ಮ ಮೊಬೈಲ್ ಸೇಫ್ ಮಾಡಿಕೊಳ್ಳಿ…! ನಿಮ್ಮ ಮೊಬೈಲ್ ಸೇಫ್ ಇರಬೇಕೆಂದರೆ ಕೂಡಲೇ ಹೀಗೆ ಮಾಡಿ…

ಈಗ ಪ್ರತಿಯೊಬ್ಬರ ಕೈಯಲ್ಲಿ ಎಲ್ಲಿ ನೋಡಿದರೂ ಮೊಬೈಲ್ ಇದ್ದೇ ಇರುತ್ತದೆ, ಪ್ರತಿಯೊಂದು ಕೆಲಸವು ಮೊಬೈಲ್ ಮೂಲಕವೇ ಆಗುತ್ತದೆ, ಹಣ ವರ್ಗಾವಣೆ ಹಿಡಿದು ವಿವಿದ ಅಪ್ಲಿಕೇಶನ್ ಮೋಬೈಲ್ ಮೂಲಕವೆ ನಡೆಯುತ್ತಿದೆ. ಮೋಬೈಲ್ ನಮ್ಮ ಜೀವನದಲ್ಲಿ ಅವಿಭಾಜ್ಯ ಅಂಗವಾಗಿದೆ ಆದರೆ ಮೋಬೈಲ್ ಬಳಸುವವರ ಸಂಖ್ಯೆ ಹೆಚ್ಚಾದಂತೆ ಮೊಬೈಲ್ ಕಳ್ಳತನ ಹೆಚ್ಚಾಗಿದೆ ಇದೊಂದು ಈಗ ದೊಡ್ಡ ಜಾಲವಾಗಿದೆ
ಮೊಬೈಲ್ ಕಳ್ಳರ ಸಂಖ್ಯೆ ಹೆಚ್ಚಾಗಿದೆ ಹಾಗೂ ಹಲವಾರು ಜನರು ಮೊಬೈಲ್ ಅನ್ನು ಕಳೆದುಕೊಳ್ಳುತ್ತಿದ್ದಾರೆ ಒಮ್ಮೆ ಮೊಬೈಲ್ ಕಳ್ಳತನವಾದರೆ ಅದು ಮತ್ತೆ ಸಿಗುವ ಚಾನ್ಸಸ್ ತುಂಬಾ ಕಡಿಮೆ ಮೊಬೈಲ್ ಕಳ್ಳರು ಮೊಬೈಲ್ ಕದ್ದ ತಕ್ಷಣ ಅವರು ಮಾಡುವ ಮೊದಲು ಕೆಲಸ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡುವುದು ಇದರಿಂದಾಗಿ ಮೊಬೈಲ್ಗೆ ಕಾಲ್ ಹಾಗೂ ಟ್ರ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ ಈ ಕಾರಣದಿಂದಾಗಿ ಮೊಬೈಲ್ ಎಂದಿಗೂ ಸಿಗುವುದಿಲ್ಲ.

WhatsApp Group Join Now
Telegram Group Join Now

ಈ ಆ್ಯಪ್ ನಿಂದ ಮೊಬೈಲ್ ಕಳ್ಳರು ಸಿಕ್ಕಿ ಹಾಕಿಕೊಳ್ಳುತ್ತಾರೆ.
ಹೌದು ಹ್ಯಾಮರ್ ಸೆಕ್ಯೂರಿಟಿ ಆಪ್ ನಿಂದ ಇದು ಸಾಧ್ಯ..!!
ಈ ಆಪ್ ಹೆಗೆ ಕೆಲಸ ಮಾಡುತ್ತದೆ ತಿಳಿಯೋಣ ಬನ್ನಿ
ಮೊದಲಿಗೆ ಈ ಆಪ್ ಅನ್ನು ಇನ್ಸ್ಟಾಲ್ ಮಾಡಬೇಕು
ಇನ್ಸ್ಟಾಲ್ ಮಾಡಿದ ನಂತರ ಎಲ್ಲಾ ಪರ್ಮಿಷನ್ ಗಳಿಗೆ ಓಕೆ ಕೊಡಬೇಕು
ನಂತರ ನಿಮ್ಮ ಸ್ನೇಹಿತರ ನಂಬರ್ ಮತ್ತು ಜಿಮೇಲ್ ಐಡಿಯನ್ನು ಈ ಆಪ್ ನಲ್ಲಿ ನಮೂದಿಸಬೇಕು
ಒಂದು ವೇಳೆ ನಿಮ್ಮ ಮೊಬೈಲ್ ಯಾರಾದರೂ ಕಳ್ಳತನ ಮಾಡಿದರೆ ಅವರು ಮಾಡುವ ಮೊದಲೇ ಕೆಲಸ ಮೊಬೈಲನ್ನು ಸ್ವಿಚ್ ಆಫ್ ಮಾಡುವುದು.
ನಿಮ್ಮ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿದ ನಂತರ ನಿಮ್ಮ ಸ್ನೇಹಿತನ ನಂಬರ್ಗೆ ಕಳ್ಳನ ಫೋಟೋ ಹಾಗೂ ಕಳ್ಳನ ಧ್ವನಿ ಮತ್ತು ಜಿಪಿಎಸ್ ಟ್ರ್ಯಾಕ್ ಆಗುತ್ತದೆ. ಈ ಮೂಲಕ ನೀವು ಕಳೆಯನ್ನು ಸುಲಭವಾಗಿ ಪತ್ತೆಹಚ್ಚಬಹುದು.

ಈ ಆಪ್ ಡೌನ್ಲೋಡ್ ಮಾಡಲು ಕೆಳಗಡೆ ಕ್ಲಿಕ್ ಮಾಡಿ

https://play.google.com/store/apps/details?id=com.hammersecurity

ಹೆಚ್ಚಿನ ಮಾಹಿತಿಗಾಗಿ
ಇತ್ತೀಚಿನ ದಿನಗಳಲ್ಲಿ, ಮೊಬೈಲ್ ಟ್ರ್ಯಾಕಿಂಗ್ ಮಕ್ಕಳ ಆಟವಾಗಿದೆ. ಆದರೆ ಸ್ವಿಚ್ ಆಫ್ ಆಗಿರುವ ಫೋನ್ ಅನ್ನು ಟ್ರ್ಯಾಕ್ ಮಾಡುವುದು ಸ್ವಲ್ಪ ಕಷ್ಟ ಏಕೆಂದರೆ ಫೋನ್ ಆಫ್ ಮಾಡಿದಾಗ ಅದು ಹತ್ತಿರದ ಮೊಬೈಲ್ ಟವರ್‌ಗಳೊಂದಿಗೆ ಸಂವಹನವನ್ನು ನಿಲ್ಲಿಸುತ್ತದೆ. ಸೇವಾ ಪೂರೈಕೆದಾರರಿಗೆ ಕರೆ ಮಾಡುವ ಮೂಲಕ ಅಥವಾ Google ಸೇವೆಗಳ ಮೂಲಕ ಅದನ್ನು ಸ್ವಿಚ್ ಆನ್ ಮಾಡಿದಾಗ ಅದರ ಕೊನೆಯ ಸ್ಥಳದ ಮೂಲಕ ಮಾತ್ರ ಪತ್ತೆಹಚ್ಚಬಹುದು.
ಇದಲ್ಲದೆ, ಸ್ವಿಚ್ ಆಫ್ ಆಗಿರುವ ನಿಮ್ಮ ಫೋನ್ ಅನ್ನು ಟ್ರ್ಯಾಕ್ ಮಾಡಲು ಫೈಂಡ್ ಮೈ ಡಿವೈಸ್ ಅಪ್ಲಿಕೇಶನ್, IMEI ಟ್ರ್ಯಾಕಿಂಗ್ ಅಪ್ಲಿಕೇಶನ್ ಮತ್ತು ಹೆಚ್ಚಿನವುಗಳಂತಹ ವಿವಿಧ ಪರಿಹಾರಗಳಿವೆ. ಆದಾಗ್ಯೂ, ನಿಮ್ಮ ಫೋನ್ ಸ್ವಿಚ್ ಆನ್ ಮಾಡಿದಾಗ ಮಾತ್ರ ಈ ಎಲ್ಲಾ ಪರಿಹಾರಗಳು ಕಾರ್ಯನಿರ್ವಹಿಸುತ್ತವೆ.

Leave a Reply

Your email address will not be published. Required fields are marked *