gas subsidy amount:
ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲಾ ಇದುವರೆಗೂ ಕೂಡ ಉಚಿತ ಗ್ಯಾಸ್ ಗಳನ್ನು ಪಡೆದುಕೊಂಡಿಲ್ಲವೋ ಅಂತವರು ಯಾವ ರೀತಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಗ್ಯಾಸ್ ಪಡೆಯಲು,
ಎಂಬುದರ ಮಾಹಿತಿಯನ್ನು ಕೂಡ ಈ ಲೇಖನದಲ್ಲಿ ಒದಗಿಸಲಾಗುತ್ತಿದೆ. ಹಾಗೂ ಪ್ರತಿ ತಿಂಗಳು 300 ಹಣವನ್ನು ಸಬ್ಸಿಡಿ ಹಣವನ್ನು ಯಾವ ರೀತಿ ಪಡೆಯಬೇಕು ಎಂಬುದರ ಮಾಹಿತಿಯನ್ನು ಕೂಡ ತಿಳಿಸಲಾಗುತ್ತಿದೆ.
ನೀವು ಕೂಡ ಈ ಯೋಜನೆ ಮಾಹಿತಿಯನ್ನು ಕೂಡ ತೆಗೆದುಕೊಂಡು ಉಚಿತವಾಗಿರುವಂತಹ ಗ್ಯಾಸ್ ಗಳನ್ನು ಕೂಡ ಪಡೆದು ಸಬ್ಸಿಡಿ ಹಣವನ್ನು ಪ್ರತಿ ತಿಂಗಳು ಪಡೆದುಕೊಳ್ಳಿ, ಯಾವ ರೀತಿ ಪಡೆದುಕೊಳ್ಳಬೇಕು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಈ ಉಪಯುಕ್ತವಾದಂತಹ ಮಾಹಿತಿಯನ್ನು ನೀವು ಕೂಡ ತಿಳಿದುಕೊಳ್ಳಲು ಲೇಖನವನ್ನು ಕೊನೆವರೆಗೂ ಓದಿರಿ.
ಈ ಯೋಜನೆ ಮುಖಾಂತರ ಸಿಗುತ್ತೆ ಕಡಿಮೆ ಮೊತ್ತದ ಗ್ಯಾಸ್ !
ಎಲ್ಲಾ ಭಾರತೀಯರು ಕೂಡ ಇತ್ತೀಚಿನ ದಿನಗಳಲ್ಲಿ ಸಿಲಿಂಡರ್ ಗಳನ್ನು ಬಳಕೆ ಮಾಡಿಯೇ ತಮ್ಮ ದಿನನಿತ್ಯದ ಅಡುಗೆಗಳನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ. ಎಲ್ಲರ ಮನೆಯಲ್ಲಿಯೂ ಕೂಡ ಒಂದೊಂದು ಗ್ಯಾಸ್ ಇದ್ದೇ ಇರುತ್ತದೆ. ಯಾವ ಅಭ್ಯರ್ಥಿಗಳು ಇನ್ನು ಪಡೆದುಕೊಂಡಿಲ್ಲವೋ ಅಂತವರು ಕೂಡ ಖಾಸಗಿ ವಲಯಗಳ ಸಿಲಿಂಡರ್ ಗಳನ್ನು ಪ್ರತಿ ತಿಂಗಳು ಪಡೆದುಕೊಳ್ಳುತ್ತಿರುತ್ತಾರೆ. ಅಂತವರಿಗೆ ಸರ್ಕಾರವೇ ಉಚಿತವಾಗಿ ಗ್ಯಾಸ್ ಗಳನ್ನು ಕೂಡ ನೀಡುತ್ತದೆ.
ಆ ಗ್ಯಾಸ್ ಗಳನ್ನು ಪಡೆಯಲು ಆ ಅಭ್ಯರ್ಥಿಗಳು ಕೆಲವೊಂದು ಅರ್ಹತೆಯನ್ನು ಕೂಡ ಹೊಂದಿರಬೇಕು ಆ ಅರ್ಹತೆಯನ್ನು ಪಾಲಿಸುವ ಮುಖಾಂತರವೂ ಕೂಡ ಉಚಿತವಾಗಿ ಗ್ಯಾಸ್ ಗಳನ್ನು ಪಡೆಯಬಹುದು. ನಿಮಗೆ ಕಡಿಮೆ ಹಣದಲ್ಲಿಯೇ ಗ್ಯಾಸ್ ಗಳು ಕೂಡ ದೊರೆಯುತ್ತದೆ. ಅದರಲ್ಲಿಯೂ ಸರ್ಕಾರವೇ ನಿಮಗೆ 300 ಹಣವನ್ನು ಸಬ್ಸಿಡಿ ಆಗಿ ನಿಮ್ಮ ಖಾತೆಗೆ ಜವ ಮಾಡುತ್ತದೆ. ಆ ಒಂದು ಹಣವನ್ನು ಕೂಡ ಬಳಕೆ ಮಾಡಿಕೊಂಡು ಗ್ಯಾಸ್ ಸಿಲಿಂಡರ್ ಗಳನ್ನು ಪಡೆಯಲು ಮುಂದಾಗಿದೆ.
ಪ್ರತಿ ತಿಂಗಳು ನೀವು 300 ಹಣವನ್ನು ಸರ್ಕಾರದಿಂದ ಪಡೆದುಕೊಳ್ಳುತ್ತೀರಿ, ಎಂದರೆ ನಿಮ್ಮ ದಿನನಿತ್ಯ ಬಳಕೆಯ ಸಿಲಿಂಡರ್ ಗಳನ್ನು ಖರೀದಿಸಲು ನಿಮಗೆ ಹೆಚ್ಚಿನ ಮೊತ್ತ ಆಗುವುದಿಲ್ಲ. ಏಕೆಂದರೆ ನೀವು ಸರ್ಕಾರದಿಂದಲೇ 300 ಹಣವನ್ನು ಪಡೆದಿರುತ್ತೀರಿ ಆದಕಾರಣ ನೀವು ಒಂದು ಗ್ಯಾಸ್ ಪಡೆಯಲು 600 ಹಣವನ್ನು ಮಾತ್ರ ಸರ್ಕಾರಕ್ಕೆ ಪಾವತಿ ಮಾಡಿ ಗ್ಯಾಸ್ ಏಜೆನ್ಸಿಗಳ ಬಳಿ ಗ್ಯಾಸ್ ಗಳನ್ನು ಕೂಡ ಪಡೆಯಬಹುದಾಗಿದೆ.
ನೀವು ಈ ಸಬ್ಸಿಡಿ ಹಣವನ್ನು ಪಡೆಯದೆ ಗ್ಯಾಸ್ ಗಳನ್ನು ಖರೀದಿಸುವಿರಿ ಎಂದರೆ, ನಿಮಗೆ ಬರೋಬ್ಬರಿ 900 ಹಣ ಈ ಗ್ಯಾಸ್ ಮೊತ್ತ ವಾಗಿ ಬೀಳುತ್ತದೆ. ಆದ್ದರಿಂದ ಕಡಿಮೆ ಮೊತ್ತ ಆಗುವಂತಹ ವಿಧಾನವನ್ನು ಪಾಲಿಸುವ ಮೂಲಕ ಸಬ್ಸಿಡಿ ಹಣ ನಿಮಗೂ ಕೂಡ ಬರುವ ರೀತಿ ಮಾಡಿಕೊಳ್ಳಿ. ಎಲ್ಲರೂ ಕೂಡ ಸಬ್ಸಿಡಿ ಹಣ ಪಡೆಯಲು ಸಾಧ್ಯವಿಲ್ಲ ಯಾರೆಲ್ಲ ಕೆಲವೊಂದು ಅರ್ಹತೆಯನ್ನು ಹೊಂದಿರುತ್ತಾರೆ.
ಅಂತವರಿಗೆ ಮಾತ್ರ ಸರ್ಕಾರದಿಂದ ಸಬ್ಸಿಡಿ ಹಣ ಕೂಡ ದೊರೆಯುತ್ತದೆ. ಆ ಒಂದು ಸಬ್ಸಿಡಿ ಹಣವನ್ನು ಬಳಕೆ ಮಾಡಿಯೂ ಕೂಡ ಅಭ್ಯರ್ಥಿಗಳು ಕಡ್ಡಾಯವಾಗಿ ಕಡಿಮೆ ಮೊತ್ತದಲ್ಲಿಯೇ ಗ್ಯಾಸ್ ಗಳನ್ನು ಕೂಡ ಪ್ರತಿ ತಿಂಗಳು ಖರೀದಿ ಮಾಡಬಹುದಾಗಿದೆ.
ಗ್ಯಾಸ್ ಸಬ್ಸಿಡಿ ಹಣ ಪಡೆಯಲು ಈ ಅರ್ಹತೆ ಕಡ್ಡಾಯ !
• 18ಕ್ಕಿಂತ ಹೆಚ್ಚಿನ ವಯೋಮಿತಿಯನ್ನು ಅಭ್ಯರ್ಥಿಗಳು ಹೊಂದಿರಬೇಕು.
• ಕುಟುಂಬದಲ್ಲಿ ಒಬ್ಬ ಮಹಿಳಾ ಅಭ್ಯರ್ಥಿಗೆ ಮಾತ್ರ ಈ ಸಬ್ಸಿಡಿ ಹಣ ದೊರೆಯುತ್ತದೆ.
• ಬಡ ಕುಟುಂಬದ ಅಭ್ಯರ್ಥಿಗಳು ಮಾತ್ರ ಸಬ್ಸಿಡಿ ಹಣ ಪಡೆಯಲು ಸಾಧ್ಯ.
• ಕಡ್ಡಾಯವಾಗಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿರಬೇಕು.
ಈ ಎಲ್ಲಾ ಅರ್ಹತೆಯೊಂದಿಗೆ ಗ್ಯಾಸ್ ಸಬ್ಸಿಡಿ ಹಣವನ್ನು ಕೂಡ ಪಡೆಯಲು ಅರ್ಜಿ ಸಲ್ಲಿಕೆಯನ್ನು ಮಾಡಬಹುದು. ಯಾರೆಲ್ಲಾ ಅರ್ಜಿ ಸಲ್ಲಿಕೆ ಮಾಡಲು ಮುಂದಾಗಿದ್ದೀರೋ ಅಂತವರು ಈ ಒಂದು ಅಧಿಕೃತ ಭೇಟಿ ನೀಡಿಯೂ ಕೂಡ ಅರ್ಜಿಯನ್ನು ಆನ್ಲೈನ್ ಮುಖಾಂತರವೇ ಸಲ್ಲಿಕೆ ಮಾಡಬಹುದು ನೀವು ಇದುವರೆಗೂ ಕೂಡ ಉಚಿತ ಗ್ಯಾಸ್ ಗಳನ್ನು ಪಡೆದಿಲ್ಲ ಎಂದರು ಕೂಡ ಉಜ್ವಲ ಯೋಜನೆ ಮುಖಾಂತರ ಗ್ಯಾಸ್ ಗಳನ್ನ ಪಡೆಯಲು ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಬಹುದು ನೀವು ಈ ಗ್ಯಾಸ್ ಪ್ರಯೋಜನಗಳನ್ನು ಪಡೆಯಲು ಎರಡು ರೀತಿಯಾಗಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.
ಎಲ್ಪಿಜಿ ಗ್ಯಾಸ್ ಸಿಲಿಂಡರ್ಗೆ ಬೆಲೆಯನ್ನು ಸರ್ಕಾರವೇ ನಿಗದಿಪಡಿಸುವುದು ಸಾಮಾನ್ಯ ಸಂಗತಿಯಾಗಿದೆ. ಸದ್ಯ ಎಲ್ಪಿಜಿ ಬಳಸುವವರಿಗೆ ಗುಡ್ ನ್ಯೂಸ್ ಒಂದು ಬಂದಿದೆ. ಸಿಲಿಂಡರ್ ಮೇಲೆ ಸೂಪರ್ ಆಫರ್ ಲಭ್ಯವಿದೆ. ಸಿಲಿಂಡರ್ ಮೇಲೆ ಭಾರೀ ರಿಯಾಯಿತಿ ಲಭ್ಯವಿದೆ. ಸಿಲಿಂಡರ್ ಬುಕ್ ಮಾಡುವವರಿಗೆ ಈ ಡೀಲ್ ಲಭ್ಯವಿದೆ. ಮೂಲ ಕೊಡುಗೆ ಏನು? ಈ ರಿಯಾಯಿತಿ ಯಾರಿಗೆ ಅನ್ವಯಿಸುತ್ತದೆ? ಮುಂತಾದ ವಿಷಯಗಳನ್ನು ಇಲ್ಲಿ ತಿಳಿದುಕೊಳ್ಳೋಣ.
ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬುಕಿಂಗ್ ಮೇಲೆ ಭರ್ಜರಿ ಕೊಡುಗೆ ಸಿಗಲಿದೆ. ನೀವು ಇಂಡೇನ್, ಭಾರತ್, ಹೆಚ್ಪಿ ಯಾವುದೇ ಸಿಲಿಂಡರ್ ಬಳಸುತ್ತಿದ್ದರೂ ಈ ಕೊಡುಗೆಯನ್ನು ನೀವು ಪಡೆಯಬಹುದು. ನೀವು ಅದೇ ರಿಯಾಯಿತಿಯನ್ನು ಪಡೆಯಬಹುದಾಗಿದ್ದು, ಇದು ಕ್ಯಾಶ್ ಬ್ಯಾಕ್ ಡೀಲ್ ಆಗಿರಲಿದೆ.
ಆದರೆ ಈ ಕೊಡುಗೆ ಎಲ್ಲರಿಗೂ ಲಭ್ಯವಿರುವುದಿಲ್ಲ, ಕ್ರೆಡಿಟ್ ಕಾರ್ಡ್ ಬಳಸುತ್ತಿರುವವರಿಗೆ ಈ ಡೀಲ್ ಲಭ್ಯವಿರಲಿದೆ. ಆಕ್ಸಿಸ್ ಬ್ಯಾಂಕ್ ತನ್ನ ಬಳಕೆದಾರರಿಗೆ ಈ ಕೊಡುಗೆಯನ್ನು ಲಭ್ಯವಾಗುವಂತೆ ಮಾಡಿದೆಆಕ್ಸಿಸ್ ಬ್ಯಾಂಕ್ನ ಎಲ್ಲಾ ಕ್ರೆಡಿಟ್ ಕಾರ್ಡ್ದಾರರಿಗೆ ಈ ಕೊಡುಗೆ ಅನ್ವಯಿಸುವುದಿಲ್ಲ. ಈ ಡೀಲ್ ಏರ್ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. 10ರಷ್ಟು ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದ್ದು ಸೀಮಿತ ಅವಧಿಗೆ ಮಾತ್ರ ಈ ಆಫರ್ ಲಭ್ಯವಿರಲಿದೆ.
ನೀವು ಆಕ್ಸಿಸ್ ಬ್ಯಾಂಕ್ ಏರ್ಟೆಲ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ. ಮೊದಲು ಏರ್ಟೆಲ್ ಥ್ಯಾಂಕ್ಸ್ ಆ್ಯಪ್ಗೆ ಹೋಗಿ, ಅಲ್ಲಿ ನಿಮಗೆ ಪೇ ಕೆಳಗೆ ಎಂಬ ಆಯ್ಕೆ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಈಗ ರೀಚಾರ್ಜ್ ಮತ್ತು ಬಿಲ್ ಪಾವತಿ ಆಯ್ಕೆಗೆ ಹೋಗಿ.
ಇಲ್ಲಿ ನೀವು ಸಿಲಿಂಡರ್ ಆಯ್ಕೆಯನ್ನು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ. ನೀವು ಈಗ ನಿಮ್ಮ ಗ್ಯಾಸ್ ಆಪರೇಟರ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಅಂದರೆ ನೀವು ಯಾವ ಅನಿಲವನ್ನು ಬಳಸುತ್ತಿರುವಿರಿ ಎಂಬುದನ್ನು ನೀವು ಆರಿಸಬೇಕಾಗುತ್ತದೆ. ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಸಿಲಿಂಡರ್ ಬುಕ್ ಮಾಡಲು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ಕಂಟಿನ್ಯೂ ಅನ್ನು ಕ್ಲಿಕ್ ಮಾಡಿ. ನಂತರ ನಾವು ಪಾವತಿ ಆಯ್ಕೆಗೆ ಹೋಗುತ್ತೇವೆ. ಆಫರ್ ಅನ್ನು ಇಲ್ಲಿ ಆಯ್ಕೆ ಮಾಡಿ. ಮುಂದೆ ನೀವು ಕ್ರೆಡಿಟ್ ಕಾರ್ಡ್ ವಿವರಗಳನ್ನು ನಮೂದಿಸಬೇಕು. ಬಳಿಕ ಪಾವತಿ ಮಾಡಬೇಕು.
ಸಿಲಿಂಡರ್ ಬುಕಿಂಗ್ ಮೇಲೆ ಇತರ ಕೊಡುಗೆಗಳಿವೆ. ಅಮೆಜಾನ್ ಮೂಲಕ ಸಿಲಿಂಡರ್ ಬುಕ್ ಮಾಡಿದರೆ ರೂ.17ರವರೆಗೆ ರಿಯಾಯಿತಿ ಸಿಗಲಿದೆ. ಈ ಪ್ರಯೋಜನವನ್ನು ICICI Amazon ಕ್ರೆಡಿಟ್ ಕಾರ್ಡ್ ಮೂಲಕ ಪಡೆಯಬಹುದು. ಮತ್ತು ಬಜಾಜ್ ಫೈನಾನ್ಸ್ ಆಪ್ ಮೂಲಕ ರೂ.20 ರಿಯಾಯಿತಿ ಇದೆ.