ರೇಷನ್ ಕಾರ್ಡ್ ಇದ್ದವರು ನೋಡಲೇಬೇಕಾದ ಮಾಹಿತಿ…
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..
ಪ್ರೀತಿಯ ಓದುಗರೆ ಪ್ರಸ್ತುತ ನಮ್ಮ ಜ್ಞಾನ ಘರ್ಜನೆಯ ಪ್ರತಿನಿತ್ಯದಲ್ಲಿ ಕಣಗಳಲ್ಲಿ ನಾವು ಸರ್ಕಾರದ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ರೇಷನ್ ಕಾರ್ಡ್ ಇದ್ದವರಿಗೆ ಮಹತ್ವದ ಮಾಹಿತಿಯನ್ನು ರಾಜ್ಯ ಸರ್ಕಾರ ಹೊರಹಾಕಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ರೇಷನ್ ಕಾರ್ಡ್ ಇದ್ದವರು ಈ ಕೆಲಸವನ್ನು ಕಡ್ಡಾಯವಾಗಿ ಮಾಡಿ..
ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ರಾಜ್ಯದ ಜನರ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಜೋಡಣೆಯ ದಿನಾಂಕವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಣೆಯನ್ನು ಮಾಡಿದೆ.
ಸರ್ಕಾರ ಇಲ್ಲಿಯವರೆಗೆ ಜುಲೈ 31 ಕೊನೆಯ ದಿನಾಂಕ ಆಗಿ ನೇಮಕ ಮಾಡಿತ್ತು ಆದರೆ ಇನ್ನೂ ಕೆಲವರು ಪಡಿತರ ಚೀಟಿಯ ಜೊತೆಗೆ ತಮ್ಮ ಆಧಾರ್ ಕಾರ್ಡು ಗಳನ್ನು ಜೋಡಣೆ ಮಾಡದ ಕಾರಣ ಈ ದಿನಾಂಕವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಣೆಯನ್ನು ಮಾಡಲಾಗಿದೆ.
ರಾಜ್ಯ ಸರ್ಕಾರ ಸೂಚಿಸಿರುವ ಹಾಗೆ ಕಡ್ಡಾಯವಾಗಿ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಸಬೇಕು.
Ration Card Update ಪಡಿತರ ಪಡೆಯದಿದ್ದರೆ ಬಿಪಿಎಲ್ ಕಾರ್ಡ್ ರದ್ದು..!
ಆಹಾರ ಇಲಾಖೆಯೇ ತಿಳಿಸಿರುವ ಹಾಗೆ ಆರು ತಿಂಗಳುಗಳಿಂದ ಯಾವುದೇ ರೀತಿಯ ಪಡಿತರ ಪಡೆಯದ ಇರುವ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಸರ್ಕಾರ ಮುಂದಾಗಿದೆ.
ಆರು ತಿಂಗಳುಗಳಿಂದ ರೇಷನ್ ಪಡೆಯದೇ ಇರುವ ಕುಟುಂಬದ ಬಿಪಿಎಲ್ ರೇಷನ್ ಕಾರ್ಡನ್ನು ರದ್ದು ಮಾಡುತ್ತಿದ್ದು ಯಾರು ಪಡಿತರವನ್ನು ಪಡೆದುಕೊಳ್ಳುತ್ತಿಲ್ಲವೂ ಅಂತವರ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತಿದೆ ಎನ್ನಲಾಗಿದೆ.
Ration Card Update ರೇಷನ್ ಕಾರ್ಡಿಗೆ ಈಕೆವಹಿಸಿ ಮಾಡಿಸುವುದು ಕಡ್ಡಾಯ..!
ರಾಜ್ಯ ಸರ್ಕಾರವು ಜಾರಿ ಮಾಡಿರುವ 5 ಪಂಚ ಗ್ಯಾರಂಟಿ ಯೋಜನೆಗಳಿಗೆ ಈ ರೇಷನ್ ಕಾರ್ಡ್ ಅತಿ ಮುಖ್ಯದಾಖಲೆಯಾಗಿದೆ.ಮತ್ತು ಈ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಕಡ್ಡಾಯ ಆಗಿದೆ.
ಆದ್ದರಿಂದ ಸರ್ಕಾರವು ರೇಷನ್ ಕಾರ್ಡಿಗೆ ಈ-ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಸರ್ಕಾರವು ಅಸಲಿ ರೇಷನ್ ಕಾರ್ಡ್ ಯಾವುದು ಮತ್ತು ನಕಲಿ ರೇಷನ್ ಕಾರ್ಡ್ ಯಾವುದು ಎನ್ನುವುದನ್ನು ತಿಳಿಯಲು ಈ-ಕೆವೈಸಿಯನ್ನು ಕಡ್ಡಾಯಗೊಳಿಸಿದೆ.
30 ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿಗಳು ಏನಿದೆ ಅವು ನಮ್ಮ ಒಂದು ಕರ್ನಾಟಕ ರಾಜ್ಯದಲ್ಲಿ ರದ್ದಾಗಿದೆ ಇದಕ್ಕೆ ಕಾರಣಗಳೇನು ನಿಮ್ಮ ಒಂದು ಪಡಿತರ ಚೀಟಿ ರದ್ದಾಗದೇ ಇರಬೇಕು ಎಂದರೆ ನೀವು ಮಾಡಬೇಕಾದ ಕಾರ್ಯಗಳೇನು ಒಂದು ವೇಳೆ ನಿಮ್ಮ ಪಡಿತರ ಚೀಟಿ ರದ್ದಾಗಿದೆ ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ನಿಮಗೆ ಈ ಒಂದು ಲೇಖನದಲ್ಲಿ ತಿಳಿಯುತ್ತದೆ.
ಕಾರಣ ತಾವುಗಳು ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಓದಿ ಅಂದಾಗ ಮಾತ್ರ ನಿಮಗೆ ಈ ಲೇಖನದಲ್ಲಿರುವ ಒಂದು ಮಾಹಿತಿ ದೊರಕುತ್ತದೆ.
ಗೆಳೆಯರೇ ನಾವು ನಮ್ಮ ಈ ಒಂದು ಜಾಲತಾಣದಲ್ಲಿ ಪ್ರತಿನಿತ್ಯವೂ ಇದೇ ತರದ ಹೊಸ ಹೊಸ ಮಾಹಿತಿ ನೊಂದಿರುವಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ಪಡೆಯಲು ಅಥವಾ ಓದಲು ಬಯಸಿದರೆ ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಸೇರಿ ವಾಟ್ಸಆಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಸೇರಲು ಈ ಒಂದು ಮಾಧ್ಯಮದ ವಾಟ್ಸಪ್ ಮೇಲೆ ಕ್ಲಿಕ್ ಮಾಡಿ ಅಥವಾ ವಾಟ್ಸಪ್ ಐಕಾನ್ ಮೇಲೆ ಕ್ಲಿಕ್ ಮಾಡಿ.
ಸ್ನೇಹಿತರೆ ನಾವು ಈ ಒಂದು ಮಾಧ್ಯಮದಲ್ಲಿ ದಿನನಿತ್ಯವು ಬರೆದು ಹಾಕುವಂತಹ ಲೇಖನಗಳು ಯಾವ ಯಾವ ಮಾಹಿತಿಯನ್ನು ಹೊಂದಿರುತ್ತವೆ ಎಂದರೆ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ವಿವರ ಆ ಒಂದು ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಯೋಜನೆಗಳ ಫಲಾನುಭವಿಗಳಾಗಲು ನೀವು ಮಾಡಬೇಕಾದ ಕೆಲಸಗಳೆನಿರುತ್ತವೆ,
ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ನೀವು ಮಾಡಬೇಕಾದ ಕೆಲಸ ಏನು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನಗಳು ಹೊಂದಿರುತ್ತವೆ.
ಹೌದು ಗೆಳೆಯರೇ ಯಾರು ಬಡತನದ ರೇಖೆಗಿಂತ ಮೇಲಿರುತ್ತಾರೋ ಅವರ ಹತ್ತಿರ ಏನಾದರೂ ಬಿಪಿಎಲ್ ಪಡಿತರ ಚೀಟಿ ಇದ್ದರೆ ಅವರ ಒಂದು ಬಿಪಿಎಲ್ ಪಡಿತರ ಚೀಟಿ ಏನಿದೆ ಅದು ಸಂಪೂರ್ಣವಾಗಿ ರದ್ದಾಗುತ್ತದೆ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲ ಯಾರು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುತ್ತಾರೋ ಅವರ ಒಂದು ಹೆಸರಿನಲ್ಲಿ ಭೂಮಿ ಹೆಚ್ಚಿದ್ದರೆ ಅಂದರೆ ಬಡತನ ರೇಖೆಗಿಂತ ಭೂಮಿ ಹೆಚ್ಚಿನ ಹೊಂದಿದ್ದರೆ ಅವರ ಒಂದು ಪಡಿತರ ಚೀಟಿ ಕೂಡ ಸಂಪೂರ್ಣವಾಗಿ ರದ್ದಾಗುತ್ತದೆ.
ಕಂದಾಯ ಇಲಾಖೆಯು ಪ್ರತಿನಿತ್ಯವೂ ಬಿಪಿಎಲ್ ಕಾರ್ಡಿನಲ್ಲಿರುವಂತಹ ಪ್ರತಿಯೊಬ್ಬ ಫಲಾನುಭಗಳ ಹೆಸರಿನಲ್ಲಿ ಭೂಮಿ ಎಷ್ಟಿದೆ ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ಆಹಾರ ಇಲಾಖೆಗೆ ಭೂ ಕಂದಾಯ ಇಲಾಖೆ ಅಥವಾ ಕಂದಾಯ ಇಲಾಖೆಯು ಮಾಹಿತಿಯನ್ನು ನೀಡುತ್ತದೆ.
ಒಂದು ವೇಳೆ ನೀವು ಹೆಚ್ಚು ಐಟಿಯನ್ನು ಪಾವತಿ ಮಾಡುತ್ತಿದ್ದರು ಕೂಡ ನಿಮ್ಮ ಒಂದು ಮಾಹಿತಿ ಸಂಗ್ರಹ ಮಾಡಲಾಗುತ್ತದೆ ಆ ಒಂದು ಮಾಹಿತಿಯನ್ನು ಇಟ್ಟುಕೊಂಡು ಕೂಡ ನಿಮ್ಮ ಒಂದು ಪಡಿತರ ಚೀಟಿ ಏನಿದೆ ಅದನ್ನು ಸಂಪೂರ್ಣವಾಗಿ ಬಂದ್ ಮಾಡುತ್ತಾರೆ.
ಈ ಒಂದು ಕೆಲಸದಲ್ಲಿ ಕಂದಾಯ ಇಲಾಖೆಯ ಜೊತೆಗೆ ಆಹಾರ ಇಲಾಖೆ ಮತ್ತು ಇನ್ನಿತರ ಇಲಾಖೆಗಳು ಸಾತ್ ನೀಡಿದ್ದು ಒಟ್ಟು 50% ರಷ್ಟು ಅನರ್ರ ಕಾಡುಗಳು ಪತ್ತೆಯಾಗಿವೆ. ಆ ಒಂದು ಅನರ್ಹ ಕಾರ್ಡುಗಳನ್ನು ಸಂಪೂರ್ಣ ರದ್ದು ಮಾಡಲಾಗುವುದು ಎಂದು ಆಹಾರ ಇಲಾಖೆಯ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ.