ಕೃಷಿ ಹೊಂಡ ನಿರ್ಮಾಣಿಸಲು ರೈತರಿಗೆ ಸಿಗಲಿದೆ 50% ಸಬ್ಸಿಡಿ..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರೀತಿಯ ರೈತರೇ ಈಗಾಗಲೇ ನಿಮಗೆ ತಿಳಿದಿರುವಂತೆ ಸರ್ಕಾರದ 10 ಹಲವಾರು ಯೋಜನಾ ಅಡಿಯಲ್ಲಿ ರೈತರಿಗೆ ಸಬ್ಸಿಡಿ ದೊರೆಯುತ್ತಿದ್ದು ಇದೀಗ ಕೆಲವು ರೈತರಿಗೆ ಸಬ್ಸಿಡಿ ದರದಲ್ಲಿ ಕೃಷಿ ಹೊಂಡ ದೊರೆಯಲಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!
ಹೌದು ಸ್ನೇಹಿತರೆ, ರೈತರಿಗೆ ಕೃಷಿ ಕೆಲಸಕ್ಕಾಗಿ ಸಹಾಯವಾಗಲೆಂದು ಕೇವಲ ಸ್ವಲ್ಪ ರೈತರಿಗೆ ಮಾತ್ರ ಕೃಷಿ ಮಂಡದ ಭಾಗ್ಯ ದೊರೆಯಲಿದ್ದು ಯಾವ ರೈತರಿಗೆ ಸಿಗಲಿದೆ ಈ ಭಾಗ್ಯ ಹಾಗೆಯೇ ಈ ಸಬ್ಸಿಡಿ ಹೇಗೆ ಪಡೆದುಕೊಳ್ಳಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!
ಈ ಕೃಷಿ ಹೊಂಡದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬೇಕೆಂದರೆ ನಿಮ್ಮ ಹತ್ತಿರವಿರುವ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಪಂಚಾಯಿತಿಯಲ್ಲಿ ಭೇಟಿ ನೀಡಬೇಕಾಗುತ್ತದೆ..!
ಊರಿಗೆ ಕೇವಲ ಇಂತಿಷ್ಟು ಕೃಷಿ ಹಂಡಗಳು ಸಬ್ಸಿಡಿ ದರದಲ್ಲಿ ದೊರೆಯಲಿದ್ದು ಇದರಿಂದಾಗಿ ಏಕಕಾಲಕ್ಕೆ ಎಲ್ಲ ರೈತರಿಗೆ ಈ ಕೃಷಿ ಹೊಂಡದ ಭಾಗ್ಯ ಸಿಗುವುದಿಲ್ಲ.!
ಅದಕ್ಕಾಗಿ ಮೊದಲು ನಿಮ್ಮ ಊರಿನಲ್ಲಿ ಈ ವರ್ಷದ ಕೃಷಿ ಹೊಂಡಗಳು ಅರ್ಜಿ ಆಹ್ವಾನಿಸಲಾಗಿದೆಯಾ ಎಂದು ಮೊದಲು ತಿಳಿದುಕೊಳ್ಳಬೇಕಾಗುತ್ತದೆ..!
ಒಂದು ವೇಳೆ ನಿಮ್ಮ ಊರಿನಲ್ಲಿ ಈ ವರ್ಷದ ಕೃಷಿ ಹೊಂಡದ ಅರ್ಜಿ ಆಹ್ವಾನಿಸಿದರೆ ನೀವು ಅರ್ಜಿ ಸಲ್ಲಿಸಬಹುದು..!
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳಾವುವು..?
ಅರ್ಜಿ ಸಲ್ಲಿಸಬೇಕೆಂದರೆ ಈಗಾಗಲೇ ನಿಮಗೆ ತಿಳಿದಿರುವಂತೆ ಹೊಲದಪ್ಪ ಹನಿ ಹಾಗೆ ರೈತರ ಆಧಾರ್ ಕಾರ್ಡ್ ಅಷ್ಟೇ ಅಲ್ಲದೆ ನೀವು ಈ ಕೃಷಿಹೊಂಡಕ್ಕೆ ಅರ್ಜಿ ಸಲ್ಲಿಸಬೇಕೆಂದರೆ ಮೊದಲು ಕೃಷಿ ಹೊಂಡವನ್ನು ನಿರ್ಮಾಣ ಮಾಡಬೇಕಾಗುತ್ತದೆ ನಂತರ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ..
ಮೊದಲು ಕೃಷಿ ಹೊಂಡವನ್ನು ನಿರ್ಮಾಣ ಮಾಡಿದ ನಂತರ ನೀವು ಈ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಇಲ್ಲವಾದಲ್ಲಿ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುವುದಿಲ್ಲ ಎಂದರ್ಥ..!
ಕೃಷಿ ಭಾಗ್ಯ ಯೋಜನೆಯಡಿ ನೀರು ಸಂಗ್ರಹಣೆಗೆ ಕೃಷಿಹೊಂಡ ನಿರ್ಮಾಣ, ನೀರು ಸೋರಿಕೆ ತಡೆಯಲು ಪಾಲಿಥಿನ್ ಹೊದಿಕೆ, ಕೆರೆಯಿಂದ ನೀರು ಹರಿಸಲು ಡೀಸೆಲ್ ಪಂಪ್ ಸೆಟ್, ಬೆಳೆಗೆ ನೀರು ಹಾಯಿಸಲು ಲಘು ನೀರಾವರಿ ಸಾಧನಗಳು, ಕೃಷಿಹೊಂಡದ ಸುತ್ತ ತಂತಿ ಬೇಲಿ ನಿರ್ಮಿಸಲಾಗುವುದು. 100 ಕೋಟಿ ವೆಚ್ಚದಲ್ಲಿ ರಾಜ್ಯದ 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ಟ್ವಿಟ್ ಮಾಡಿದೆ
ಕ್ಯಾಬಿನೆಟ್ ಅನುಮೋದನೆ ನೀಡಿದ ಕೃಷಿ ಭಾಗ್ಯ ಯೋಜನೆಯ ಮರು-ಅನುಷ್ಠಾನಕ್ಕೆ ಸಂಬಂಧಿಸಿದ ವಿವರಗಳು
ಕೃಷಿ ಭಾಗ್ಯ ಯೋಜನೆಯ ಘಟಕಗಳ ವಿವರಗಳು ಕ್ಷೇತ್ರದ ನಿರ್ಮಾಣ.
• ನೀರು ಸಂಗ್ರಹಣಾ ರಚನೆಗಳಾಗಿ ಕೃಷಿ ಹಿಡುವಳಿಗಳ ನಿರ್ಮಾಣ.
• ನೀರು ಸೋರಿಕೆಯಾಗದಂತೆ ಪಾಲಿಥಿನ್ ಕವರ್ ಅಳವಡಿಕೆ.
• ಕೃಷಿ ಬಾವಿಗಳಿಂದ ನೀರು ಎತ್ತಲು ಡೀಸೆಲ್ ಪಂಪ್‌ಸೆಟ್ ಪೂರೈಕೆ.
• ಬೆಳೆಗೆ ನೀರನ್ನು ಅನ್ವಯಿಸಲು ಲಘು ನೀರಾವರಿ () ໖ (PMKSY-PDMC / ಅಟಲ್ ಭೂ-ಜಲ್ ಯೋಜನೆ ಏಕೀಕರಣದ ಅಡಿಯಲ್ಲಿ)
• ಕೃಷಿ ಹೊಂಡಗಳ ಸುತ್ತ ಜಿಐ ವೈರ್ ಫೆನ್ಸಿಂಗ್ ಘಟಕದ ಅಳವಡಿಕೆ.