ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ನಿಮ್ಮ ಖಾತೆಗೆ 2000 ನೇರವಾಗಿ ಜಮಾ…!
ಪಿ ಎಂ ಕಿಸಾನ್ ಎಂಬ ಯೋಜನೆಯಂತೆ ಕರ್ನಾಟಕ ರಾಜ್ಯ ಸರ್ಕಾರವು ಸಹ ಪ್ರತಿ ರೈತರ ಖಾತೆಗೆ ನಾಲ್ಕು ಸಾವಿರ ರೂಪಾಯಿ ಎರಡು ಕಂತಿನಲ್ಲಿ ನೀಡಲಾಗುತ್ತಿದ್ದು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮ್ಮ ಖಾತೆಗೆ ಬರುವ ಮುಂದಿನ ದಿನಗಳಲ್ಲಿ ನಿಮ್ಮ ಖಾತೆಗೆ ಹಣ ನೇರವಾಗಿ ಜಮಾ ಆಗುತ್ತದೆ…
ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವೋ ನೋಡುವುದು ಹೇಗೆ..?
https://fruitspmk.karnataka.gov.in/MISReport/FarmerDeclarationReport.aspx
ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಿರುವಂತಹ ಸಂಪೂರ್ಣ ಮಾಹಿತಿ ಅಂದರೆ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ನಿಮ್ಮ ಮಾಹಿತಿಯನ್ನು ನೀಡಿದಾಗ ಅಲ್ಲಿ ಬರುವ ಲಿಸ್ಟಿನಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮ್ಮ ಖಾತೆಗೆ 2000 ರೂಪಾಯಿ ನೇರವಾಗಿ ಜಮಾ ಆಗುತ್ತದೆ..
ಈಗಲೇ ಈ ಮೇಲೆ ಕ್ಲಿಕ್ ಮಾಡಿ ಲಿಸ್ಟಿನಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವೋ ಪರೀಕ್ಷಿಸಿಕೊಳ್ಳುವುದು ಉತ್ತಮ..
ಇನ್ನು ಹಲವು ದಿನಗಳಲ್ಲಿ ಕರ್ನಾಟಕದ ರೈತರ ಖಾತೆಗೆ ನೇರವಾಗಿ ಬೊಮ್ಮಾಯಿ ಅವರಿಂದ 4000 ಜಮಾ ಆಗಲಿದೆ..
ಈಗಾಗಲೇ ಭಾರತದ ಎಲ್ಲಾ ರೈತರಿಗೆ ಪಿಎಂ ಕಿಸಾನ್ ಸನ್ಮಾನ್ಯ ಇದ್ದೀಯ 13ನೇ ಕಂತಿನ ಹಣ ಜಮಾ ಆಗಿದೆ.
ಪ್ರಧಾನ ಮಂತ್ರಿ ಮೋದಿ ಅವರಿಂದ ಪ್ರಭಾವಿತಗೊಂಡು ಶ್ರೀಯುತ ಕರ್ನಾಟಕದ ಮುಖ್ಯಮಂತ್ರಿ ಆಗಿರುವಂತಹ ಕರ್ನಾಟಕದ ರೈತರ ಖಾತೆಗೆ ನೇರವಾಗಿ ಬೀಜ ಗೊಬ್ಬರ ಖರೀದಿಸಲು ಸಹಾಯವಾಗಲೆಂದು ಒಂದು ವರ್ಷಕ್ಕೆ ನಾಲ್ಕು ಸಾವಿರ ರೂಪಾಯಿ ನೇರವಾಗಿ ರೈತರ ಖಾತೆಗೆ ನೀಡುತ್ತೇವೆ ಎಂದು ಈಗಾಗಲೇ ಮಾತನ್ನು ನೀಡಿದ್ದು ಹೋದ ವರ್ಷ ಪ್ರತಿ ರೈತರಿಗೆ 4000 ಈಗಾಗಲೇ ಜಮಾ ಆಗಿದೆ..
ಈಗ ಈ ವರ್ಷದ ನಾಲ್ಕು ಸಾವಿರ ರೂಪಾಯಿ ಇನ್ನೂ ಕೆಲವೇ ದಿನಗಳಲ್ಲಿ ಜಮಾ ಆಗುತ್ತಿದ್ದು ನೀವು ನಿಮ್ಮ ಅರ್ಹತೆಯನ್ನು ಈಗಲೇ ಚೆಕ್ ಮಾಡಿಕೊಳ್ಳಿ..!
ನಾಲ್ಕು ಸಾವಿರ ರೂಪಾಯಿ ಜಮಾ ಆಗಬೇಕೆಂದರೆ ಏನು ಮಾಡಬೇಕು..?
ಪಿ ಎಂ ಕಿಸಾನ್ ಸಮ್ಮಾನ್ ಇದೆಯಾ ಹಣ ಬರಬೇಕೆಂದರೆ ನೀವೆಲ್ಲರೂ ಬೆನಿಫಿಸಿಯರಿ ಲಿಸ್ಟ್ ನಲ್ಲಿ ನಿಮ್ಮ ಹೆಸರನ್ನು ನೋಡಿ ನಿಮ್ಮ ಅರ್ಹತೆಯ ಬಗ್ಗೆ ಈಗಾಗಲೇ ತಿಳಿದುಕೊಂಡಿದ್ದೀರಿ..
ಆದರೆ ಇದು ಕರ್ನಾಟಕದ ರಾಜ್ಯದ ವಿಷಯವಾಗಿದ್ದರಿಂದ ನೀವು ನಿಮ್ಮ ಅರ್ಹತೆಯನ್ನು ಚೆಕ್ ಮಾಡಿ ಕೊಳ್ಳಬೇಕೆಂದರೆ ವಿವಿಧ ರೀತಿಯ ಕ್ರಮಗಳನ್ನು ಪಾಲಿಸಬೇಕಾಗುತ್ತದೆ..
ನೀವು ರೈತರ ಹೆಸರಿನಲ್ಲಿ ಫ್ರೂಟ್ಸ್ ಐಡಿ ಎಂಬ ಒಂದು ಐಡಿ ಯನ್ನು ಈಗಾಗಲೇ ಜನರೇಟ್ ಮಾಡಿಸಿದ್ದರೆ ನಿಮಗೆ ಯಾವುದೇ ತರಹ ತೊಂದರೆ ಇಲ್ಲದೆ ನಿಮ್ಮ ಖಾತೆಗೆ ನೇರವಾಗಿ ಶ್ರೀಯುತ ಮುಖ್ಯಮಂತ್ರಿ ಅವರ 4000 ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗುತ್ತದೆ..
ಈಗಾಗಲೇ ನಿಮ್ಮ ಹೆಸರಿನಲ್ಲಿ ಫ್ರೂಟ್ಸ್ ಐಡಿ ಜನರೇಟ್ ಆಗಿದ್ದರೆ ಯಾವುದೇ ತರಹದ ತೊಂದರೆ ಇಲ್ಲದೆ ನಿಮ್ಮ ಖಾತೆಗೆ ನೇರವಾಗಿ 4000 ಜಮಾ ಆಗುತ್ತದೆ ಇದರಲ್ಲಿ ಯಾವುದೇ ತರಹದ ಸಂದೇಹವಿಲ್ಲ..
Fruits id ಇಲ್ಲದೆ ಇದ್ದರೆ ಏನು ಮಾಡಬೇಕು..?
ಈ ಫುಡ್ ಐಡಿ ಯನ್ನು ನೀವು ನಿಮ್ಮ ಹೆಸರಿನಲ್ಲಿ ಇಲ್ಲದೆ ಇದ್ದರೆ ಕೂಡಲೇ ನಿಮ್ಮ ಸಮೀಪದ ನೆಟ್ ಸೆಂಟರ್ ಗೆ ಹೋಗಿ ಕೂಡಲೇ ನಿಮ್ಮ ಹೆಸರಿನಲ್ಲಿ ಫ್ರೂಟ್ಸ್ ಐಡಿ ಒಂದನ್ನು ನೋಂದಾಯಿಸಿಕೊಳ್ಳಿ ಇದಾದ ನಂತರ ಕೆಲವು ದಿನಗಳಲ್ಲಿ ಈ ಫ್ರೂಟ್ಸ್ ಐಡಿ ಜನರೇಟ್ ಆಗುತ್ತಿದ್ದು ಈ ಐಡಿ ಮುಖಾಂತರ ನಿಮ್ಮ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ..
Fruits ಐಡಿ ತೆಗೆಸಿಕೊಳ್ಳಲು ಬೇಕಾಗುವಂತಹ ಡಾಕ್ಯುಮೆಂಟ್ಸ್ ಗಳು ಯಾವವು..?
Fruits ಅಡಿ ತೆಗೆಸಿಕೊಳ್ಳಬೇಕೆಂದರೆ ಹಲವಾರು ತರಹದ ಡಾಕ್ಯುಮೆಂಟ್ಸ್ ಗಳು ಬೇಕಾಗಿದ್ದು ಯಾವ ಯಾವ ಎಂದು ಈ ಕೆಳಗಿನಂತೆ ನೋಡೋಣ ಬನ್ನಿ..
1) ರೈತನ ಹೆಸರಿನಲ್ಲಿರುವ ಹೊಲದ ಪಹಣಿ ಪತ್ರ
2) ರೈತನ ಆಧಾರ್ ಕಾರ್ಡ್
3) ರೈತನ ಬ್ಯಾಂಕ್ ಖಾತೆ
4) ಬ್ಯಾಂಕ ಖಾತೆ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್..
ಈ ಮೇಲ್ಕಂಡ ಡಾಕ್ಯುಮೆಂಟ್ಸ್ಗಳನ್ನು ನೀವು ಕೂಡಲೇ ನಿಮ್ಮ ಸಮೀಪದ ನೆಟ್ ಸೆಂಟರ್ಗೆ ಹೋಗಿ ಅವರಲ್ಲಿ ಜನರೇಟ್ ಮಾಡಿಕೊಡಿ ಎಂದು ವಿನಂತಿಸಿ ಕೊಂಡಾಗ ಕೂಡಲೇ ಅವರು ನಿಮ್ಮ ಡಾಕ್ಯುಮೆಂಟ್ಸ್ ಗಳನ್ನು ವೆರಿಫೈ ಮಾಡಿ ಸರಿಯಾಗಿದ್ದರೆ ಕೂಡಲೇ ಮಾಡಿಕೊಡುತ್ತಾರೆ..
ಹೆಚ್ಚಿನ ಮಾಹಿತಿಗಾಗಿ..
ಈಗಾಗಲೇ ಪ್ರಧಾನಮಂತ್ರಿಯವರ 13ನೇ ಕಂತಿನ ಪ್ರತಿ ರೈತರ ಖಾತೆಗೂ ಜಮಾ ಆಗಿದ್ದು ಅದರಲ್ಲಿ ಸ್ವಲ್ಪ ರೈತರು ಸಣ್ಣ ಪುಟ್ಟ ತಪ್ಪುಗಳಿಂದಾಗಿ ಅವರ ಖಾತೆಗೆ 13ನೇ ಕಂತಿನ ಹಣ ಜಮಾ ಆಗಿಲ್ಲ ಅದಕ್ಕಾಗಿ ನೇಮಕಾತಿಗೆ 13ನೇ ಕಂತಿನ ಜಮಾ ಆಗಬೇಕೆಂದರೆ ಕೂಡಲೇ ನಿಮ್ಮ ಸಮೀಪದ ನೆಟ್ ಸೆಂಟರ್ ಹೋಗಿ ನಿಮ್ಮ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವುದು ಒಂದು ಉತ್ತಮ ಕಾರವಾದ ಕೆಲಸವಾಗಿದೆ..
ಹಾಗೆ ಫ್ರೂಟ್ಸ್ ಐಡಿ ಜನರೇಟ್ ಆಗದಿದ್ದರೆ ಕೂಡಲೇ ಫ್ರೂಟ್ಸ್ ಐಡಿ ಯನ್ನು ಜನರೇಟ್ ಮಾಡಿಕೊಂಡರೆ ನಿಮಗೆ ಸಹ 4000 ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ..
ಈ ಮೇಲ್ಕಂಡ ವಿಷಯಗಳ ಬಗ್ಗೆ ನಿಮಗೆ ಏನಾದರೂ ಮಾಹಿತಿ ತಿಳಿದಿದ್ದರೆ ಕೂಡಲೇ ನಮ್ಮನ್ನು ಸಂಪರ್ಕಿಸಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಎಲ್ಲ ತರಹದ ಸರ್ಕಾರಿ ಯೋಜನೆಗಳ ಬರುವಂತಹ ಸಹಾಯಧನ ಹಾಗೂ ಹಣವನ್ನು ಪಡೆದುಕೊಳ್ಳಲಿ ಪಡೆದುಕೊಂಡು ಮುಂದಿನ ನಿಮ್ಮ ಹೊಲಕ್ಕೆ ಬೇಕಾಗಿರುವಂತ ಬೀಜ ಗೊಬ್ಬರಗಳ ಈ ಹಣದಿಂದ ಪಡೆದುಕೊಳ್ಳಿ