Gnanagharjane.com
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರೀತಿಯ ಓದುಗರೇ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆಯ ಪ್ರತಿನಿತ್ಯದ ಲೇಖನಗಳಲ್ಲಿ ನಾವು ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಗ್ಯಾಸ್ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!
ಗ್ಯಾಸ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು ಯಾವ ರಾಜ್ಯದಲ್ಲಿ ಎಷ್ಟು ಗ್ಯಾಸ್ ಹೊಸ ಬೆಲೆಯನ್ನು ನಿಗದಿಪಡಿಸಲಾಗಿದೆ ಕರ್ನಾಟಕದಲ್ಲಿ ಎಷ್ಟು ಬೆಲೆ ಇದೆ ಅಷ್ಟೇ ಅಲ್ಲದೆ ಹೊಸದಾಗಿ ಗ್ಯಾಸ್ ಪಡೆದುಕೊಳ್ಳುವವರಿಗೆ ಸಿಗುವ ಲಾಭಗಳೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!
ಇದೀಗ ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರವು ಮತ್ತೆ ಗ್ಯಾಸ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದ್ದು ಇಂದಿನ ಬೆಲೆ ಎಷ್ಟಿರಲಿದೆ ಹಾಗೆ ಇತರ ರಾಜ್ಯಗಳಲ್ಲಿ ಕೂಡ ಎಷ್ಟು ಗ್ಯಾಸ್ ಬೆಲೆಯನ್ನು ನಿಗದಿಪಡಿಸಲಾಗಿದೆ ಈಗಲೇ ತಿಳಿದುಕೊಳ್ಳಿ..
ನಮಸ್ಕಾರ ಬಂಧುಗಳೇ ಇಂದಿನ ವರದಿಗೆ ಸ್ವಾಗತ ಇಂದಿನ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ, ಜುಲೈ ಒಂದರಿಂದ ತೈಲ ಮಾರುಕಟ್ಟೆ ಕಂಪನಿಗಳು ಎಲ್ಪಿಜಿ ವಾಣಿಜ್ಯ ಸಿಲಿಂಡರ್ ನ ಬೆಲೆ 30 ರೂಪಾಯಿ ಮತ್ತು ದೇಶದ ರಾಜಧಾನಿ ದೆಹಲಿಯಲ್ಲಿ ಕೂಡ ಸಿಲಿಂಡರ್ ನ ಬೆಲೆ 1646 ರೂಪಾಯಿ.ಮತ್ತು ಅದೇ ರೀತಿಯಾಗಿ ಕೊಲ್ಕತ್ತದಲ್ಲಿ ಕೂಡ ವಾಣಿಜ್ಯ ಸಿಲೆಂಡರ್ ಬೆಲೆ 1756 ರೂಪಾಯಿಗೆ ಲಭ್ಯವಿದೆ.
ಅದೇ ರೀತಿಯಾಗಿ ಚೆನ್ನೈನಲ್ಲಿ 1809.50 ರೂಪಾಯಿಗೆ ಲಭ್ಯವಿದೆ ಮೊದಲು ಇದರ ಬೆಲೆ 1840.50 ರೂ.
ಕರ್ನಾಟಕ – ₹805.50
ಭೋಪಾಲ್ – ₹ 1651
ಲಕ್ನೋ – ₹ 1758.5
ಚಂಡೀಗಢ – ₹ 1666
ಡೆಹ್ರಾಡೂನ್ – ₹ 1716
ನೋಯ್ಡಾ – ₹ 1636.5
ವಾರಣಾಸಿ – ₹ 1819
ಶಿಮ್ಲಾ – ₹ 1744.5
ರಾಂಚಿ – ₹ 68
ಗುರುಗ್ರಾಮ್ – ₹ 1653
ರಾಯ್ಪುರ – ₹ 1855
ಜೈಪುರ – ₹ 6 1804.
ಇಂದು ಸೀಮೆಎಣ್ಣೆ ಬೆಲೆ ಎಷ್ಟು?
ಇಂಡಿಯನ್ ಆಯಿಲ್ನ ವೆಬ್ಸೈಟ್ ಪ್ರಕಾರ, ಸಬ್ಸಿಡಿ ಹೊಂದಿರುವ ಕಿರೋಸಿಲ್ ತೈಲದ ಬೆಲೆ ಕೋಲ್ಕತ್ತಾದಲ್ಲಿ ಲೀಟರ್ಗೆ 63.98 ರೂ. ದೆಹಲಿಯನ್ನು ಸೀಮೆಎಣ್ಣೆ ಮುಕ್ತ ನಗರ ಎಂದು ಘೋಷಿಸಲಾಗಿದೆ.