ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತ ಬೋರ್ವೆಲ್ ಪಡೆದುಕೊಳ್ಳಿ..! ಸರ್ಕಾರದಿಂದ ಉಚಿತ ಸಹಾಯಧನ ದೊರೆಯರಿದ್ದು ಈಗಲೇ ಅರ್ಜಿ ಸಲ್ಲಿಸಿ..! Apply Now..!

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತ ಬೋರ್ವೆಲ್ ಪಡೆದುಕೊಳ್ಳಿ..!

WhatsApp Group Join Now
Telegram Group Join Now

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!

ರೈತ ಬಾಂಧವರಿಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಚಿಕ್ಕ ಹಾಗೂ ಅತಿ ಚಿಕ್ಕ ರೈತರಿಗೆ ಸಹಾಯವಾಗಲೆಂದು ಗಂಗಾ ಕಲ್ಯಾಣ ಯೋಜನಾ ಅಡಿಯಲ್ಲಿ ಸರ್ಕಾರವೇ ಬೋರ್ವೆಲ್ ಕೊರೆಸುವ ಸಹಾಯಧನವನ್ನು ನೀಡುತ್ತಿದ್ದು ಈ ಯೋಜನೆಯು ಯಾರಿಗೆ ಸಿಗಲಿದೆ.

ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವುದು ಹೇಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೆ ಯಾವ ಯಾವ ಜಿಲ್ಲೆಗಳಲ್ಲಿ ಈ ಗಂಗಾ ಕಲ್ಯಾಣ ಯೋಜನೆ ಚಾಲ್ತಿಯಲ್ಲಿದೆ ಈಗ ತಿಳಿದುಕೊಳ್ಳೋಣ ಬನ್ನಿ..!

ಹೌದು ಸ್ನೇಹಿತರೆ ಗಂಗಾ ಕಲ್ಯಾಣ ಯೋಜನೆಯು ಚಿಕ್ಕ ಹಾಗೂ ಅತಿ ಚಿಕ್ಕ ರೈತರಿಗೆ ಸಹಾಯವಾಗಲೆಂದು ಬಿಡುಗಡೆ ಆಗಿರುವಂತಹ ಯೋಜನೆಯಾಗಿದ್ದು ಇದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ..

ಕರ್ನಾಟಕ ಮಿನಿರಿಟಿ ಡೆವಲಪ್ಮೆಂಟ್ ಕಾರ್ಪೊರೇಷನ್ ಯೋಜನೆ ಅಡಿ ಪ್ರಾರಂಭಿಸಲಾಗಿದ್ದು ಈ ಯೋಜನೆ ಮೂಲಕ ಕೃಷಿಯ ಬೆಳೆಯ ಹೊಲಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತದೆ .

ಇದರಲ್ಲಿ ಕೊಳವೆಬಾವಿ ಮತ್ತು ತೆರೆದ ಬಾವಿಯನ್ನು ರಚಿಸಲು , ಪಂಪ್ ಸೆಟ್‌ಗಳನ್ನು ಮತ್ತು ಎಕ್ಸೆಸರೀಸ್ ಗಳನ್ನು ಸ್ಥಾಪಿಸುವುದು ಸೇರಿದೆ.

ಪ್ರತಿ ಬೋರ್ವೆಲ್ ಯೋಜನೆಯ ( Free Borewell ) ಸರ್ಕಾರವು 1.50 ಲಕ್ಷ ರೂಪಾಯಿ ವರಿಗೆ ಸಂಪೂರ್ಣ ಉಚಿತ ಸಹಾಯಧನವನ್ನು ನಿಗದಿ ಮಾಡಿದ್ದು ಈ ಹಣವನ್ನು ಬೋರ್ವೆಲ್ ಕೊರೆಯಲು , ಪಂಪ್ ಸರಬರಾಜು ಮತ್ತು ವಿದ್ಯುತ್ ಉಪಕರಣ ಅಳವಡಿಸಲು ನೀಡಲಾಗುತ್ತಿದೆ. ಬೆಂಗಳೂರು ಅರ್ಬನ್ ,ಬೆಂಗಳೂರು ಗ್ರಾಮೀಣ ,ರಾಮನಗರ ,ಕೋಲಾರ , ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ 3.5 ಲಕ್ಷ ರೂಪಾಯಿ ಅನುದಾನವನ್ನು ನೀಡಲಾಗುತ್ತಿದೆ.

Ganga Kalyana Yojana Karnataka Eligibility | ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡ

• ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ ರೂ 90,000 ಹಾಗೂ ನಗರ ಪ್ರದೇಶದಲ್ಲಿ 1.03 ಲಕ್ಷ ಮೀರಿರಬಾರದು

• ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.

• ಅರ್ಜಿದಾರರು ಕರ್ನಾಟಕದ ನಿವಾಸಿ ಆಗಿರಬೇಕು

• ಅರ್ಜಿದಾರರು ಕನಿಷ್ಠ ಅಥವಾ ಸಣ್ಣ ಕೃಷಿಕರಾಗಿರಬೇಕು.

Ganga Kalyana Yojana Required Documents | ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

• ಯೋಜನೆಯ ಅರ್ಜಿದಾರರ ಪ್ರಮಾಣ ಪತ್ರ

• ಜಾತಿ ಪ್ರಮಾಣ ಪತ್ರ

• ಆದಾಯ ಪ್ರಮಾಣ ಪತ್ರ

• ಆಧಾರ್ ಕಾರ್ಡ್

• ಬಿಪಿಎಲ್ ಕಾರ್ಡ್

• ಹೊಲದ ಹೊಲದ ಕೂಡುವಿಕೆ ರಸ್ತೆಯ ಕಡತದ ನಕಲು

• ಬ್ಯಾಂಕ್ ಪಾಸ್ ಪುಸ್ತಕ ನಕಲು

• ಭೂ ಕಂದಾಯ ರಸಿದಿ ಪಾವತಿ

• ಸ್ವಯಂ ಘೋಷಣಾ ಪತ್ರ

• ಸುರಕ್ಷಿತ ಸ್ವಯಂ ಘೋಷಣ ಪತ್ರ.

Ganga Kalyana Yojana Karnataka Apply Online | ಅರ್ಜಿ ಸಲ್ಲಿಸುವ ವಿಧಾನ

• ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ – https://kmdc.karnataka.gov.in/31/ganga-kalyana-schmeme/en

• ಯೋಜನೆಯ ಪುಟ ಆಯ್ಕೆ ಮಾಡಿ

• ಅರ್ಜಿಗೆ ಸಂಬಂಧಿಸಿದ ಮುಖಪುಟ ಪ್ರದರ್ಶಿತವಾಗುತ್ತದೆ.

• ಎಲ್ಲಾ ಅವಶ್ಯಕತೆ ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ

• ಈ ಮೇಲೆ ತಿಳಿಸಿದ ಸಂಬಂಧಿತ ದಾಖಲೆಯನ್ನು ಅಪ್ಲೋಡ್ ಮಾಡಿ

• ಕೊನೆಯದಾಗಿ ಸಬ್ಮಿಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *