ರಾಜ್ಯದಲ್ಲಿ ನಾಳೆಯಿಂದ ಮತ್ತೆ ಮಳೆರಾಯನ ಆರ್ಭಟ ಜೋರಾಗಲಿದೆ.. ಈ ಕೆಳಕಂಡ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳಲಿದ್ದು Yellow Alert ಘೋಷಣೆ ಮಾಡಲಾಗಿದೆ..!

ರಾಜ್ಯದ್ಯಂತ ಈ ಜಿಲ್ಲೆಗಳಲ್ಲಿ ನಾಳೆಯಿಂದ ಭರ್ಜರಿ ಮಳೆ ಶುರುವಾಗಲಿದ್ದು ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ! ಈ ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆಯ ಹೆಸರಿದೆಯಾ? ಈಗಲೇ ಚೆಕ್ ಮಾಡಿಕೊಳ್ಳಿ :

ರಾಜ್ಯದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ರೈತರು ಈಗಾಗಲೇ ಮುಂಗಾರು ಬೆಳೆಗಳ ಬಿತ್ತನೆಯನ್ನು ಮುಗಿಸಿದ್ದಾರೆ. ಇನ್ನು ಕೆಲವು ಭಾಗದಲ್ಲಿ ರೈತರು ಮುಂಗಾರು ಬೆಳೆಗಳ ಬಿತ್ತನೆಯನ್ನು ಮಾಡಿಲ್ಲ.

ಸರ್ಕಾರದಿಂದ ಉಚಿತ ಮನೆಯ ಭಾಗ್ಯ..! ಈ ಕೂಡಲೇ ಅರ್ಜಿ ಸಲ್ಲಿಸಿ ಸರ್ಕಾರದಿಂದ ಸಹಾಯಧನ ಪಡೆದುಕೊಳ್ಳಿ..!Click Here
For More Information Click Here
WhatsApp Group Join Now
Telegram Group Join Now

ಹವಾಮಾನ ಇಲಾಖೆಯಿಂದ ಬಿಡುಗಡೆಯಾಗಿರುವ ಸುದ್ದಿಯ ಪ್ರಕಾರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಾಳೆಯಿಂದ ಭರ್ಜರಿ ಮಳೆ ಆರಂಭವಾಗಲಿದ್ದು ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ನೀಡಲಾಗಿದ್ದು ಈ ಜಿಲ್ಲೆಗಳ ಹೆಸರಿನಲ್ಲಿ ನಿಮ್ಮ ಜಿಲ್ಲೆಯ ಹೆಸರಿದೆಯಾ ಎಂಬ ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಿರಿ.

ನಮ್ಮ ಈ ಜ್ಞಾನ ಸಮೃದ್ಧಿ ಜಾಲತಾಣಕ್ಕೆ ಪ್ರತಿಯೊಬ್ಬರಿಗೂ ನಮಸ್ಕಾರಗಳು.

ನಮ್ಮ ಈ ಜಾಲತಾಣದಲ್ಲಿ ದಿನನಿತ್ಯ ಅನೇಕ ರೀತಿಯ ಯೋಜನೆಗಳ ಹಾಗೂ ಉದ್ಯೋಗಗಳ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದು ಇವತ್ತಿನ ಈ ಲೇಖನದಲ್ಲಿ ನಾವು ರಾಜ್ಯಾದ್ಯಂತ ಮುಂಗಾರು ಮಳೆಯ ಬಗ್ಗೆ ರಾಜ್ಯಾದ್ಯಂತ ರೆಡ್ ಅಲರ್ಟ್ ನೀಡಲಾಗಿದ್ದು ಇದರ ಬಗ್ಗೆ ಸಂಪೂರ್ಣ ವರದಿಯನ್ನು ನಿಮ್ಮ ಮುಂದೆ ಇವತ್ತಿನ ಈ ಲೇಖನದಲ್ಲಿ ತಿಳಿಸಲಿದ್ದೇವೆ.

ಪ್ರತಿಯೊಬ್ಬರ ಲೇಖನವನ್ನು ಕೊನೆಯ ಭಾಗದವರಿಗೆ ಹೋದೆ ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿರಿ.

ರಾಜ್ಯದ್ಯಂತ ಒಂದು ವಾರದವರೆಗೆ ಅಂದರೆ ನಾಳೆ 21ನೇ ಜೂನ್ 2024 ರಿಂದ 26ನೇ ಜೂನ್ 2024ರ ವರೆಗೆ ರಾಜ್ಯದ್ಯಂತ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಟ್ಟದ ಮಳೆ ಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಗೆ ವರದಿ ನೀಡಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ ರಾಜ್ಯದ್ಯಂತ ವಿವಿಧ ಜಿಲ್ಲೆಗಳಲ್ಲಿ ಆಗುವ ಮಳೆಗಳ ವಿವರವೂ ಈ ಕೆಳಗಿನಂತಿರುತ್ತದೆ.

ಒಂದನೇ ದಿನದಂದು ಅಂದರೆ ಜೂನ್ 21ನೇ ತಾರೀಕು ದಕ್ಷಿಣ ಒಳಭಾಗದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಹಗುರ ಮತ್ತು ಸಾಧಾರಣ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಬೆಂಗಳೂರು ತಿಳಿಸಿದೆ.

ಇದೇ ರೀತಿ ಮುಂದಿನ ಐದು ದಿನಗಳಲ್ಲಿ ಎರಡನೆಯ ದಿನದಂದು ಹುಡುಗ ಸಹಿತ ಗಾಳಿಯೊಂದಿಗೆ ಸಾಧಾರಣವಾದ ಮಟ್ಟದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

ಕರಾವಳಿ ಭಾಗದ ರಾಜ್ಯದ ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಪ್ರಮಾಣದ ಗುಡುಗು ಸಹಿತ ಮಳೆ ಆಗುವ ಸಾಧ್ಯತೆಗಳಿದ್ದು ದಕ್ಷಿಣ ಒಳಭಾಗದ ಕರ್ನಾಟಕದ ಜಿಲ್ಲೆಗಳಾದಂತಹ ಚಿಕ್ಕಮಂಗಳೂರು ಮೈಸೂರು ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಬಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ.

ಮಳೆಯ ಸಂದರ್ಭದಲ್ಲಿ ರಾಜ್ಯಾದ್ಯಂತ ಸಾರ್ವಜನಿಕರಿಗೆ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಲು ಹವಾಮಾನ ಇಲಾಖೆ ಬೆಂಗಳೂರು ಎಚ್ಚರಿಕೆ ನೀಡಿದ್ದು ಮೀನುಗಾರರು ಮತ್ತು ಸಮುದ್ರ ತೀರದಲ್ಲಿ ಕೆಲಸ ಮಾಡುತ್ತಿರುವಂತಹ ಎಲ್ಲಾ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ.

ಇದೇ ರೀತಿ ನಮ್ಮ ಈ ಜ್ಞಾನ ಸಮೃದ್ಧಿ ಉಪಯುಕ್ತ ಮಾಹಿತಿಗಳಾದ ಸರ್ಕಾರಿ ಯೋಜನೆಗಳ ಮಾಹಿತಿ, ಹವಾಮಾನ ಇಲಾಖೆಯ ವರದಿ ಮಾಹಿತಿಗಳು, ಉದ್ಯೋಗ ಮಾಹಿತಿಗಳನ್ನು ಸೇರಿದಂತೆ ಇತರೆ ರೀತಿಯ ಮಾಹಿತಿಗಳನ್ನು ತಿಳಿದುಕೊಳ್ಳಲು ನೀವು ಬಯಸುವುದಾದರೆ ನಮ್ಮ ವಾಟ್ಸಾಪ್ ಗ್ರೂಪಿಗೆ ಇಂದೇ ಜಾಯಿನ್ ಆಗಿರಿ ಹಾಗೂ ಈ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಎಲ್ಲಾ ಸ್ನೇಹಿತ ಭಾಂದವರಿಗೂ ಶೇರ್ ಮಾಡಿರಿ.

ರಾಜ್ಯದ್ಯಂತ ಈ ಜಿಲ್ಲೆಗಳಲ್ಲಿ ನಾಳೆಯಿಂದ ಭರ್ಜರಿ ಮಳೆ ಶುರುವಾಗಲಿದ್ದು ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ! ಈ ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆಯ ಹೆಸರಿದೆಯಾ? ಈಗಲೇ ಚೆಕ್ ಮಾಡಿಕೊಳ್ಳಿ :

ರಾಜ್ಯದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ರೈತರು ಈಗಾಗಲೇ ಮುಂಗಾರು ಬೆಳೆಗಳ ಬಿತ್ತನೆಯನ್ನು ಮುಗಿಸಿದ್ದಾರೆ. ಇನ್ನು ಕೆಲವು ಭಾಗದಲ್ಲಿ ರೈತರು ಮುಂಗಾರು ಬೆಳೆಗಳ ಬಿತ್ತನೆಯನ್ನು ಮಾಡಿಲ್ಲ.

ಹವಾಮಾನ ಇಲಾಖೆಯಿಂದ ಬಿಡುಗಡೆಯಾಗಿರುವ ಸುದ್ದಿಯ ಪ್ರಕಾರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಾಳೆಯಿಂದ ಭರ್ಜರಿ ಮಳೆ ಆರಂಭವಾಗಲಿದ್ದು ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ನೀಡಲಾಗಿದ್ದು ಈ ಜಿಲ್ಲೆಗಳ ಹೆಸರಿನಲ್ಲಿ ನಿಮ್ಮ ಜಿಲ್ಲೆಯ ಹೆಸರಿದೆಯಾ ಎಂಬ ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಿರಿ.

ನಮ್ಮ ಈ ಜ್ಞಾನ ಸಮೃದ್ಧಿ ಜಾಲತಾಣಕ್ಕೆ ಪ್ರತಿಯೊಬ್ಬರಿಗೂ ನಮಸ್ಕಾರಗಳು. ನಮ್ಮ ಈ ಜಾಲತಾಣದಲ್ಲಿ ದಿನನಿತ್ಯ ಅನೇಕ ರೀತಿಯ ಯೋಜನೆಗಳ ಹಾಗೂ ಉದ್ಯೋಗಗಳ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದು ಇವತ್ತಿನ ಈ ಲೇಖನದಲ್ಲಿ ನಾವು ರಾಜ್ಯಾದ್ಯಂತ ಮುಂಗಾರು ಮಳೆಯ ಬಗ್ಗೆ ರಾಜ್ಯಾದ್ಯಂತ ರೆಡ್ ಅಲರ್ಟ್ ನೀಡಲಾಗಿದ್ದು ಇದರ ಬಗ್ಗೆ ಸಂಪೂರ್ಣ ವರದಿಯನ್ನು ನಿಮ್ಮ ಮುಂದೆ ಇವತ್ತಿನ ಈ ಲೇಖನದಲ್ಲಿ ತಿಳಿಸಲಿದ್ದೇವೆ. ಪ್ರತಿಯೊಬ್ಬರ ಲೇಖನವನ್ನು ಕೊನೆಯ ಭಾಗದವರಿಗೆ ಹೋದೆ ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿರಿ.

ರಾಜ್ಯದ್ಯಂತ ಒಂದು ವಾರದವರೆಗೆ ಅಂದರೆ ನಾಳೆ 21ನೇ ಜೂನ್ 2024 ರಿಂದ 26ನೇ ಜೂನ್ 2024ರ ವರೆಗೆ ರಾಜ್ಯದ್ಯಂತ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಟ್ಟದ ಮಳೆ ಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಗೆ ವರದಿ ನೀಡಿದೆ.

ಹವಾಮಾನ ಇಲಾಖೆಯ ವರದಿಯ ಪ್ರಕಾರ ರಾಜ್ಯದ್ಯಂತ ವಿವಿಧ ಜಿಲ್ಲೆಗಳಲ್ಲಿ ಆಗುವ ಮಳೆಗಳ ವಿವರವೂ ಈ ಕೆಳಗಿನಂತಿರುತ್ತದೆ.

ಒಂದನೇ ದಿನದಂದು ಅಂದರೆ ಜೂನ್ 21ನೇ ತಾರೀಕು ದಕ್ಷಿಣ ಒಳಭಾಗದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಹಗುರ ಮತ್ತು ಸಾಧಾರಣ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಬೆಂಗಳೂರು ತಿಳಿಸಿದೆ.

ಇದೇ ರೀತಿ ಮುಂದಿನ ಐದು ದಿನಗಳಲ್ಲಿ ಎರಡನೆಯ ದಿನದಂದು ಹುಡುಗ ಸಹಿತ ಗಾಳಿಯೊಂದಿಗೆ ಸಾಧಾರಣವಾದ ಮಟ್ಟದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

ಕರಾವಳಿ ಭಾಗದ ರಾಜ್ಯದ ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಪ್ರಮಾಣದ ಗುಡುಗು ಸಹಿತ ಮಳೆ ಆಗುವ ಸಾಧ್ಯತೆಗಳಿದ್ದು ದಕ್ಷಿಣ ಒಳಭಾಗದ ಕರ್ನಾಟಕದ ಜಿಲ್ಲೆಗಳಾದಂತಹ ಚಿಕ್ಕಮಂಗಳೂರು ಮೈಸೂರು ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಬಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ.

ಮಳೆಯ ಸಂದರ್ಭದಲ್ಲಿ ರಾಜ್ಯಾದ್ಯಂತ ಸಾರ್ವಜನಿಕರಿಗೆ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಲು ಹವಾಮಾನ ಇಲಾಖೆ ಬೆಂಗಳೂರು ಎಚ್ಚರಿಕೆ ನೀಡಿದ್ದು ಮೀನುಗಾರರು ಮತ್ತು ಸಮುದ್ರ ತೀರದಲ್ಲಿ ಕೆಲಸ ಮಾಡುತ್ತಿರುವಂತಹ ಎಲ್ಲಾ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ.

ಇದೇ ರೀತಿ ನಮ್ಮ ಈ ಜ್ಞಾನ ಸಮೃದ್ಧಿ ಉಪಯುಕ್ತ ಮಾಹಿತಿಗಳಾದ ಸರ್ಕಾರಿ ಯೋಜನೆಗಳ ಮಾಹಿತಿ, ಹವಾಮಾನ ಇಲಾಖೆಯ ವರದಿ ಮಾಹಿತಿಗಳು, ಉದ್ಯೋಗ ಮಾಹಿತಿಗಳನ್ನು ಸೇರಿದಂತೆ ಇತರೆ ರೀತಿಯ ಮಾಹಿತಿಗಳನ್ನು ತಿಳಿದುಕೊಳ್ಳಲು ನೀವು ಬಯಸುವುದಾದರೆ ನಮ್ಮ ವಾಟ್ಸಾಪ್ ಗ್ರೂಪಿಗೆ ಇಂದೇ ಜಾಯಿನ್ ಆಗಿರಿ ಹಾಗೂ ಈ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಎಲ್ಲಾ ಸ್ನೇಹಿತ ಭಾಂದವರಿಗೂ ಶೇರ್ ಮಾಡಿರಿ.

Leave a Reply

Your email address will not be published. Required fields are marked *