ಕೇವಲ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೆ ಮಾತ್ರ ಹಣ ಜಮಾ ಆಗುವುದಿಲ್ಲ…! ಇದರ ಜೊತೆಗೆ ಬೆಳೆಯ GPRS ಅತ್ಯವಶ್ಯಕ ನಿಮ್ಮ ಮೊಬೈಲ್ ನಲ್ಲಿ GPRS ಮಾಡುವುದು ಹೇಗೆ? ಈಗಲೇ ತಿಳಿದುಕೊಳ್ಳಿ..! Crop Insurance GPRS…

ಜ್ಞಾನ ಘರ್ಜನೆಯ ಲೇಖನಕ್ಕೆ ಸ್ವಾಗತ

2024 25ನೇ ಸಾಲಿನಲ್ಲಿ ಮುಂಗಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವರಿಗೆ ಮುಖ್ಯವಾದ ಮಾಹಿತಿ…

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು

WhatsApp Group Join Now
Telegram Group Join Now

ಎರಡು ವರ್ಷಗಳಿಂದ ಬೆಳೆ ಹಾನಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಅಷ್ಟೇ ಅಲ್ಲದೆ ಬೆಳೆ ಹಾನಿ ಪಡೆದುಕೊಳ್ಳಬೇಕೆಂದರೆ ಪ್ರಮುಖ ಅಂಶಗಳ ಬಗ್ಗೆ ರೈತರಿಗೆ ನಾವು ಮಾಹಿತಿಯನ್ನು ನೀಡುತ್ತಿದ್ದು ಇದೀಗ ಈ ವರ್ಷವೂ ಕೂಡ ನಾವು ಹೇಳಿದಂತೆ ನೀವು ಬೆಳೆಹಾನಿಗೆ ಅರ್ಜಿ ಹಾಕಿದರೆ ನಿಮ್ಮ ಖಾತೆಗೆ ಬೆಳೆ ಹಾನಿಯ ಹಣ ಜಮಾ ಆಗೋದು ನಿಶ್ಚಿತ

ಹೌದು ಸ್ನೇಹಿತರೆ, ಸರಿಯಾದ ಮಾರ್ಗದಲ್ಲಿ ಬೆಳೆ ವಿಮೆಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಹಾಗೆಯೇ ಬೆಳೆಹಾನಿಗೆ ಅರ್ಜಿ ಸಲ್ಲಿಸಿದ ನಂತರ ಬೆಳೆಯ ಜಿಪಿಆರ್ಎಸ್ ಮಾಡುವುದು ಹೇಗೆ ಸಂಪೂರ್ಣ ಮಾಹಿತಿಯನ್ನು ಕಳೆದ ಎರಡು ವರ್ಷಗಳಿಂದ ನಾವು ರೈತರಿಗೆ ತಿಳಿಸುತ್ತಿದ್ದು ಇದೀಗ 2024ನೇ ಸಾಲಿನ ಬೆಳೆ ಹಾನಿಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…

Crop insurance 2024Gprs News
ಬೆಳೆ ವಿಮೆಗೆ ಅರ್ಜಿ ಸಲ್ಲಿಸುವುದು ಹೇಗೆ Click Here
Cro Insurance Big Updates 2024

ಈಗಾಗಲೇ ಜೂನ್ ಹಾಗೂ ಜುಲೈ 30ರ ಒಳಗಾಗಿ ಹಲವಾರು ರೈತರು ಮುಂಗಾರು ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸುತ್ತಿದ್ದು ಯಾವ ಯಾವ ಬೆಳೆಗಳಿಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೀರಿ ಎಂದು ನಿಮಗೆ ಈಗಾಗಲೇ ತಿಳಿದಿದೆ..

ಕೇವಲ ಅರ್ಜಿ ಸಲ್ಲಿಸಿದರೆ ಮಾತ್ರ ಬೆಳೆ ಪರಿಹಾರದ ಹಣ ನಿಮ್ಮ ಖಾತೆಗೆ ಬರುವುದಿಲ್ಲ ಇದರ ಜೊತೆಗೆ ನೀವು ನಿಮ್ಮ ಬೆಳೆಯ ಜಿಪಿಆರ್ಎಸ್ ಮಾಡಬೇಕಾಗುತ್ತದೆ ಅದಕ್ಕಾಗಿ ಇನ್ನು ಹಲವು ದಿನಗಳು ಕಲಾವಕಾಶ ಇದ್ದು ಯಾರು ಯಾರು ತಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಿಲ್ಲವೋ ತಕ್ಷಣ ಮಾಡಿಕೊಳ್ಳಿ…

ಜಿಪಿಆರ್ಎಸ್ ಮಾಡಲು ಸರ್ಕಾರ ಬಿಡುಗಡೆ ಮಾಡಿದ್ದು ಅದರ ಹೆಸರು ಬೆಳೆ ಸಮೀಕ್ಷೆ ಯಾಪ್…


https://play.google.com/store/apps/details?id=com.csk.farmer23_24.cropsurvey

ಈ ಮೇಲ್ಕಂಡ ಲಿಂಕ್ ಮೇಲೆ ಕೂಡಲೇ ಕ್ಲಿಕ್ ಮಾಡಿ ಕೊಂಡು ನೀವು ಅತಿ ಸುಲಭವಾಗಿ ನಿಮ್ಮ ಹೊಲದಲ್ಲಿರುವ ಬೆಳೆಯುವ ಜಿಪಿಆರ್ಎಸ್ ಮಾಡಬಹುದಾಗಿರುತ್ತದೆ..

ಇದಷ್ಟೇ ಅಲ್ಲದೆ ಈಗಾಗಲೇ ಹಲವಾರು ರೈತರು ತಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಿದ್ದು ನೀವು ಮಾಡಿರುವಂತಹ ಜಿಪಿಆರ್ಎಸ್ ಸರಿಯಾಗಿದೆ ಅಥವಾ ಇಲ್ಲವೋ ಹಾಗೆ ಸರ್ಕಾರದಿಂದ ಅಪ್ರುವಲ್ ಪಡೆದುಕೊಂಡಿದೆ ಎಂಬುದನ್ನು ಪರಿಚಯಿಸಿಕೊಳ್ಳುವುದು ಉತ್ತಮ ಆಕಸ್ಮಿಕವಾಗಿ ನಿಮ್ಮ ಅಂದರೆ ನೀವು ಬೆಳೆಯ ಜಿಪಿಆರ್ಎಸ್ ಮಾಡಿರುವುದು ತಿರಸ್ಕೃತಗೊಂಡರೆ ಯಾವುದೇ ತರನಾದಂತಹ ಹಣ ಬರುವುದಿಲ್ಲ ಅದಕ್ಕಾಗಿ ಕೂಡಲೇ ನೀವು ನಿಮ್ಮ ಬೆಳೆ ಪರಿಹಾರ ಅಂದರೆ ಜಿಪಿಆರ್ಎಸ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ…

https://play.google.com/store/apps/details?id=com.crop.offcskharif_2021

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ .. ನಿಮ್ಮ ಹೊಲದಲ್ಲಿರುವ ಬೆಳೆಯ ಜಿಪಿಆರ್ಎಸ್ ಮಾಡಿರುವಂತದ್ದು ಅಪ್ರುವಲ್ ಪಡೆದುಕೊಂಡಿದೆ ಅಥವಾ ತಿರಸ್ಕೃತಗೊಂಡಿದೆ ಎಂಬ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ…

ಒಂದು ವೇಳೆ ನಿಮ್ಮ ಜಿಪಿಆರ್ಎಸ್ ಸ್ಟೇಟಸ್ ನಲ್ಲಿ ತಿರಸ್ಕೃತಗೊಂಡಿದ್ದರೆ ನಿಮ್ಮ ಖಾತೆಗೆ ಯಾವುದೇ ತರನಾದಂತಹ ಬೆಳೆ ಪರಿಹಾರದ ಹಣ ಜಮಾ ಆಗುವುದಿಲ್ಲ ಅದಕ್ಕಾಗಿ ಇದರ ಬಗ್ಗೆ ಸಂಪೂರ್ಣ ವಿವರಣೆಯನ್ನು ತಿಳಿದುಕೊಳ್ಳಲು ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ…

ಹಾಗೆ ಇತರರ ರೈತರಿಗೂ ಸಹಾಯ ಮಾಡಿ ಧನ್ಯವಾದಗಳು

Leave a Reply

Your email address will not be published. Required fields are marked *