ಅಗ್ನಿಶಾಮಕ ಇಲಾಖೆಯಲ್ಲಿ 950ಕ್ಕಿಂತ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಗ್ನಿಶಾಮಕ ಇಲಾಖೆಯಿಂದ ಇದೀಗ ಅಧಿಸೂಚನೆ ಬಿಡುಗಡೆಯಾಗಿದೆ : ಕೇವಲ 10th ಪಾಸಾಗಿದ್ದರೆ ಸಾಕು!
ಕರ್ನಾಟಕ ರಾಜ್ಯದ ವಿಪತ್ತು ನಿರ್ವಹಣೆಯಲ್ಲಿ ಅತಿ ಮುಖ್ಯವಾಗಿ ಹಾಗೂ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವಂತಹ 900ಕ್ಕಿಂತ ಹೆಚ್ಚು ಹುದ್ದೆಗಳಿಗೆ ನೇಮಕಾತಿ.
ಮಾಡಿಕೊಳ್ಳಲು ಅಗ್ನಿಶಾಮಕ ಇಲಾಖೆಯ ಅಧಿ ಸೂಚನೆಯನ್ನು ಹೊರಡಿಸಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಮಂಜೂರಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಗೆ ಸಂಬಂಧಿಸಿದಂತೆ ಪ್ರಮುಖ ಹಾಗೂ ಉಪಯುಕ್ತ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ ಹಾಗೂ ಸ್ನೇಹಿತರೆ.
ನಾವು ದಿನನಿತ್ಯ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದಂತಹ ಪ್ರಮುಖ ಮಾಹಿತಿಗಳನ್ನು ಹಾಗೂ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರಿ ಉದ್ಯೋಗಗಳ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದಂತಹ ಉಪಯುಕ್ತ ಮಾಹಿತಿಗಳನ್ನು ದಿನನಿತ್ಯ ನೀಡುತ್ತಿದ್ದೇವೆ.
ಇದೇ ರೀತಿ ದಿನನಿತ್ಯ ಉಪಯುಕ್ತ ಮಾಹಿತಿಗಳನ್ನು ನಮ್ಮ ಈ ಚಾಲತಾನದಿಂದ ಪಡೆಯಲು ಇಂದೇ ನಮ್ಮ ವಾಟ್ಸಪ್ ಗ್ರೂಪ್ ಗಳಿಗೆ ಜಾಯಿನ್ ಆಗಿರಿ ಹಾಗೂ ಪ್ರತಿಯೊಬ್ಬ ನಿಮ್ಮ ಸ್ನೇಹಿತರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ
ನಿವೃತ್ತಿ ಹೊಂದಿದ ಮತ್ತು ಮರಣ ಹೊಂದಿದ ಹುದ್ದೆಗಳು ಹಾಗೂ ಖಾಲಿ ಉಳಿದಿರುವಂತಹ ಅಗ್ನಿಶಾಮಕ ಅಧಿಕಾರಿ ಹಾಗೂ ಅಗ್ನಿಶಾಮಕ ಚಾಲಕ ಹಾಗೂ ತಂತ್ರಜ್ಞ ಸೇರಿದಂತೆ ಒಟ್ಟು 975 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಇಲಾಖೆಯು ಕೋರಿಕೆಯನ್ನು ಸಲ್ಲಿಸಿದ್ದು 10ನೇ ತರಗತಿ ಪಾಸಾಗಿ ಅಗ್ನಿಶಾಮಕ ಇಲಾಖೆಯಲ್ಲಿ ಉದ್ಯೋಗ ಸಲ್ಲಿಸುವಂತಹ ಕನಸನ್ನು ಹೊತ್ತಿರುವ ಅಭ್ಯರ್ಥಿಗಳಿಗೆ ಸಂತಸದ ಸುದ್ದಿಯನ್ನು ನೀಡಿದೆ.
ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವಂತಹ 975 ಹುದ್ದೆಗಳ ವಿಂಗಡಣೆಯನ್ನು ನಾವು ನೋಡುವುದಾದರೆ, ಹುದ್ದೆಗಳ ವಿಂಗಡಣೆಯು ಈ ಕೆಳಗಿನಂತಿರುತ್ತದೆ.
ಅಗ್ನಿಶಾಮಕ ಠಾಣಾಧಿಕಾರಿ – 64 ಹುದ್ದೆಗಳು
ಚಾಲಕ ತಂತ್ರಜ್ಞ – 27 ಹುದ್ದೆಗಳು
ಅಗ್ನಿಶಾಮಕ ಚಾಲಕ – 153 ಹುದ್ದೆಗಳು
ಅಗ್ನಿಶಾಮಕ ವಿಭಾಗದಲ್ಲಿ – 731 ಹುದ್ದೆಗಳು
ಎಲ್ಲಾ ವಿಭಾಗದ ಹುದ್ದೆಗಳನ್ನು ಸೇರಿ ಒಟ್ಟು 975 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಖಾಲಿ ಇರುವ ಹುದ್ದೆಗಳ ಸಂಖ್ಯೆಗಳ ವಿವರಗಳನ್ನು ಇಲಾಖೆಯು ಅಧಿಕೃತವಾಗಿ ಹೊರಡಿಸಿದೆ.
ಈ ಒಂದು ಅಧಿಕೃತ ಅಧಿಸೂಚನೆಯನ್ನು ಅಗ್ನಿಶಾಮಕ ಇಲಾಖೆಯು ಏಪ್ರಿಲ್ ತಿಂಗಳಿನಲ್ಲಿ ಹೊರಡಿಸಿದ್ದು ಶೀಘ್ರದಲ್ಲಿಯೇ ಈ ಒಂದು ನೇಮಕಾತಿ ಆರಂಭವಾಗಲಿದೆ ಎಂದು ವಿವಿಧ ಮೂಲಗಳ ತಿಳಿಸಿರುತ್ತವೆ.
ಅದೇ ರೀತಿ ಈ ಒಂದು ನೇಮಕಾತಿಗಾಗಿ ಕಾಯುತ್ತಿರುವ ಅಂತಹ ಅಭ್ಯರ್ಥಿಗಳು ಈಗಿನಿಂದಲೇ ಈ ಒಂದು ನೇಮಕಾತಿಗೆ ತಯಾರಿಯನ್ನು ನಡೆಸಿದರೆ ನಿಮಗೆ ಬಹು ಉಪಯೋಗವಾಗುತ್ತದೆ.
ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಶೈಕ್ಷಣಿಕ ಅರ್ಹತೆಗಳನ್ನು ನೋಡುವುದಾದರೆ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿ, 12ನೇ ತರಗತಿ ಹಾಗೂ ಪದವಿ ಮುಗಿಸಿರುವಂತಹ ಅಭ್ಯರ್ಥಿಗಳು ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸಲು ಸಂಪೂರ್ಣ ಅರ್ಹತೆಯನ್ನು ಹೊಂದಿರುತ್ತಾರೆ.
2020 ನೇ ಸಾಲಿನಲ್ಲಿ ನೇಮಕಾತಿಗಾಗಿ ಅನುಮೋದನೆ ನೀಡಿತ್ತು ಆದರೆ ಇನ್ನೂ ಉಳಿದಿರುವಂತಹ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಶೀಘ್ರದಲ್ಲಿ ಅನುಮೋದನೆ ದೊರೆತು ನೇಮಕಾತಿ ಆರಂಭವಾಗಲಿದೆ ಎಂದು ವಿವಿಧ ಮೂಲಗಳು ತಿಳಿಸಿರುತ್ತವೆ. ಇದೇ ರೀತಿ ದಿನನಿತ್ಯ ಉಪಯುಕ್ತ ಮಾಹಿತಿಗಳನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ಗಳಿಗೆ ಜಾಯಿನ್ ಆಗಿರಿ.