ಮೂರನೇ ಹಂತದ ಬರ ಪರಿಹಾರ ಖಾತೆಗೆ ಬಿಡುಗಡೆಗೆ ರಾಜ್ಯ ಸರ್ಕಾರದ ಸಾಧ್ಯತೆ..!
Gnanagharjane
ಸಮಸ್ತ ರೈತ ಬಾಂಧವರಿಗೆ ನಮಸ್ಕಾರಗಳು..!
ರೈತ ಬಾಂಧವರಿಗೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ ಈಗಾಗಲೇ ನಿಮಗೆ ತಿಳಿದಿರುವಂತೆ ಇಲ್ಲಿಯವರೆಗೂ ಎರಡು ಕಂಟೆನ ಬರ ಪರಿಹಾರ ರೈತರ ಖಾತೆಗೆ ಜಮಾ ಆಗಿದ್ದು ಇನ್ನೂ ಎರಡು ಲಕ್ಷಕ್ಕೂ ಅಧಿಕ ರೈತರ ಖಾತಿಗೆ ಯಾವುದೇ ತರಹದ ಬರ ಪರಿಹಾರದ ಹಣ ಜಮಾ ಆಗಿಲ್ಲ..
ಈಗಾಗಲೇ ನಿಮಗೆ ತಿಳಿದಿರುವಂತೆ ಒಂದನೇ ಕಂತಿನ ಬರ ಪರಿಹಾರದಲ್ಲಿ ಕೇವಲ 2000 ಮಾತ್ರ ಬಿಡುಗಡೆಯಾಗಿತ್ತು ಹಾಗೆ ಎರಡನೇ ಕಂತಿನ ಬರ ಪರಿಹಾರದಲ್ಲಿ ಪ್ರತಿ ರೈತರ ಖಾತೆಗೆ 15 ಸಾವಿರ ರೂಪಾಯಿಗಳು ಜಮಾ ಆಗಿವೆ..
ಹೌದು ಸ್ನೇಹಿತರೆ, ಕೆಲವು ಕಾರಣಾಂತರಗಳಿಂದಾಗಿ ಕೆಲವು ರೈತರ ಖಾತೆಗೆ ಯಾವುದೇ ತರನಾದಂತಹ ಬೆಳೆ ವಿಮೆಯಾಗಲಿ ಹಾಗೆಯೇ ಬರ ಪರಿಹಾರವಾಗಲಿ ಜಮಾ ಆಗಿಲ್ಲ..!
ಬರ ಪರಿಹಾರ ಹಾಗೂ ಬೆಳೆ ವಿಮೆ ಜಮಾ ಆಗದೇ ಇದ್ದಲ್ಲಿ ಏನು ಮಾಡಬೇಕು ಎಂದು ನಾವು ನಮ್ಮ ಹಿಂದಿನ ಲೇಖನದಲ್ಲಿ ಈಗಾಗಲೇ ನಿಮಗೆ ತಿಳಿಸಿಕೊಟ್ಟಿದ್ದು ಪ್ರಸ್ತುತ ಲೇಖನದಲ್ಲಿ ಮೂರನೇ ಕಂತಿನ ಬರ ಪರಿಹಾರ ಹಣ ಯಾವ ರೈತರ ಖಾತೆಗೆ ಜಮಾ ಆಗಲಿದೆ ಎಂದು ತಿಳಿಯೋಣ ಬನ್ನಿ..!
ಅತಿ ಸಣ್ಣ ರೈತರು ಅಂತಹ ರೈತರ ಖಾತೆಗೆ ಯಾವುದೇ ತರನಾದಂತಹ ಬರ ಪರಿಹಾರ ಜಮಾ ಆಗಿಲ್ಲ ಅದಕ್ಕಾಗಿ ಸರ್ಕಾರವು ಅಂತಹ ರೈತರ ಖಾತೆಗೆ ತಲಾ ಮೂರು ಸಾವಿರದಿಂದ 5000 ವರೆಗೂ ಮೂರನೇ ಕಂತಿನ ಬರ ಪರಿಹಾರ ಜಮಾ ಮಾಡಬೇಕಿದೆ ಎಂದು ಚಿಂತಿಸುತ್ತಿದೆ..
ಇನ್ನು ಕೇವಲ 15 ದಿನಗಳಲ್ಲಿ ಮಾತ್ರ ಅತಿ ಚಿಕ್ಕ ರೈತರ ಖಾತೆಗೆ ಬರ ಪರಿಹಾರ ಅಂದರೆ ಮೂರನೇ ಕಂತಿನ ಬಿಡುಗಡೆಯಾಗುವ ಬರ ಪರಿಹಾರ ರೈತರ ಖಾತೆಗೆ ಜಮಾ ಆಗಲಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ..