ಪ್ರತಿ ರೈತರ ಖಾತೆಗೂ 1500 ರಿಂದ 2000 ರೂಪಾಯಿ ವರೆಗೂ ಹಣ ಜಮಾ ಆಗಿದೆ.
ಈಗಾಗಲೇ ಕೆಲವು ದಿನಗಳ ಹಿಂದೆ ರೈತರ ಖಾತೆಗೆ ಈ ಹಣ ಜಮಾ ಆಗುತ್ತಿದ್ದು ಇಂದಿಗೆ ಪ್ರತಿ ರೈತರ ಖಾತೆಗೂ ಸಾವಿರದಿಂದ 1500 ರೂಪಾಯಿ ವರೆಗೂ ಈಗಾಗಲೇ ಜಮಾ ಆಗಿದೆ..
ನಿಮಗೂ ಸಹ ಜಮಾ ಆಗಿರಬಹುದು.
ಇದು ಯಾವ ಯೋಜನೆ..?
ಈಗಾಗಲೇ ಡೀಸೆಲ್ ಬೆಲೆ ಏರಿಕೆಯಿಂದಾಗಿ ರೈತರಿಗೆ ಕೊರತೆ ಆಗಬಾರದೆಂದು ಪ್ರತಿ ಎಕರೆಗೆ ಇಂತಿಷ್ಟು ಎಂದು ಒಂದು ನಿರ್ದಿಷ್ಟ ಮೊತ್ತದ ಹಣವನ್ನು ನೇಮಿಸಿ ರೈತರ ಖಾತೆಗೆ ಡಿಸೈನ್ ಖರೀದಿಸಲು ಸಹಾಯವಾಗಲೆಂದು ಪ್ರತಿ ರೈತರ ಖಾತೆಗೆ 1200 ರಿಂದ 1500 ವರೆಗೂ ಹಣವನ್ನು ಹಾಕಿದ್ದಾರೆ..
ಈ ಹಣ ನಿಮಗೆ ಜಮಾ ಆಗಿದೆ..?
ಪಿ ಎಂ ಕಿಸನ್ ಸಮ್ಮಾನ್ ಇದಿಯಾ 13ನೇ ಕಂತಿನ ಹಣ ಯಾರಿಗೆ ಜಮಾ ಆಗಿದೆಯೋ ಆ ಪ್ರತಿ ರೈತರಿಗೂ ಈ ಹಣವು ಸಹ ಜಮಾ ಆಗಿದೆ .
ಅದಕ್ಕಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 13ನೇ ಕಂತಿನ ಹಣ ಜಮಾ ಆಗಿದ್ದರೆ ನಿಮಗೆ ಚಿಂತೆ ಬೇಡ ಈ ಹಣವು ಸಹ ನಿಮಗೆ ಜಮಾ ಆಗಿರುತ್ತದೆ..
ಅದಕ್ಕಾಗಿ ನಿಮಗೆ ಸಂಡೆವಿದ್ದರೆ ಕೂಡಲೇ ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಿ ಈ ಹಣ ಜಮಾ ಆಗಿದೆಯೋ ಅಥವಾ ಇಲ್ಲವೋ ಕೂಡಲೇ ನೀವು ಪರೀಕ್ಷಿಸಿಕೊಳ್ಳಬಹುದು..
ಈ ಯೋಜನೆಯ ಮಹತ್ವ..
ರೈತರಿಗೆ ಸಹಾಯವಾಗದೆಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೊಸ ಯೋಜನೆಗಳನ್ನು ತರುತ್ತಿದ್ದು ಅದರಂತೆ ಈ ಹೊಸ ಯೋಜನೆಯನ್ನು ರಾಜ್ಯ ಸರ್ಕಾರವು ತಂದಿದ್ದು ರೈತರಿಗೆ ಸಹಾಯವಾಗಲೆಂದು ಡೀಸೆಲ್ ಬೆಲೆ ಏರಿಕೆಯಿಂದಾಗಿ ಯಾವುದೇ ತರನಾದಂತಹ ಕೃಷಿ ಚಟುವಟಿಕೆಗಳಲ್ಲಿ ತೊಂದರೆ ಆಗಬಾರದು ಎಂದು ತಿಳಿದುಕೊಂಡ ರಾಜ್ಯ ಸರ್ಕಾರ ರೈತರ ಖಾತೆಗೆ ನೇರವಾಗಿ 1500 ರಿಂದ 2000 ವರೆಗೂ ಹಣವನ್ನು ಹಿಂದಿನ ದಿನಗಳಲ್ಲಿ ಜಮಾ ಮಾಡಿದೆ..
ಇದೊಂದು ಮಹತ್ವಪೂರ್ಣವಾದಂತ ಯೋಜನೆಯಾಗಿದ್ದು ಯಾರ ಯಾರ ರೈತರ ಖಾತೆಗೆ ಪಿಎಂ ಕಿಸಾನ್ ಸಮಾನ್ ಇದೆಯ ಹಣ ಜಮಾ ಆಗಿದೆಯೋ ಅವರಿಗೂ ಸಹ ಈ ಯೋಜನೆಯ ಹಣವು ಸಹ ಜಮಾ ಆಗಿದೆ..
ಈ ಯೋಜನೆಯ ಒಂದು ಉತ್ತಮವಾದಂತಹ ಪೂರಕವಾಗಲೆಂದು ಅರಿತುಕೊಂಡ ರಾಜ್ಯ ಸರ್ಕಾರ ಇದರಲ್ಲಿ ಯಾವುದೇ ತರನಾದಂತಹ ಗೋಲ್ಮಾಲ್ ಆಗಬಾರದೆಂದು ಡಿವಿಟಿ ಮೂಲಕ ಅಂದರೆ ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ಎಂಬ ಒಂದು ಉತ್ತಮವಾದಂತಹ ಯೋಜನೆ ಮೂಲಕ ರೈತರ ಖಾತೆಗೆ ನೇರವಾಗಿ ಹಣವನ್ನು ವರ್ಗಾಯಿಸಿದೆ..
ಮೇಲಧಿಕಾರಿಗಳಿಂದ ಇದರಲ್ಲಿ ಯಾವುದೇ ತರನಾದಂತಹ ಗೋಲ್ಮಾಲ್ ಕೆಲಸ ಆಗಬಾರದೆಂದು ಅರಿತ ರಾಜ್ಯ ಸರ್ಕಾರ ಈ ಹಣವನ್ನು ನೇರವಾಗಿ ರೈತರು ಖಾತೆಗೆ ಜಮಾ ಮಾಡಿದೆ..
ಪ್ರಿಯ ಓದುಗರೆ ದಿನ ಬೆಳಗಾದರೆ ಶೇರು ಮಾರುಕಟ್ಟೆ ಬಗ್ಗೆ ಹಲವಾರು ನ್ಯೂಸ್ ಗಳನ್ನು ಕೇಳುತ್ತಲೇ ಇರುತ್ತೀರಿ ದೇಶದಲ್ಲಿ ಶೇರ್ ಮಾರ್ಕೆಟ್ ಇದೆ ಅಂತ ಎಲ್ಲರಿಗೂ ಗೊತ್ತು ಶೇರ್ ಮಾರ್ಕೆಟ್ ಹೇಗೆ ಕೆಲಸ ಮಾಡುತ್ತೆ ಮತ್ತು ಶೇರು ಮಾರುಕಟ್ಟೆಯಲ್ಲಿ ದುಡ್ಡನ್ನು ಹೇಗೆ ಸಂಪಾದಿಸಬಹುದು ಹಾಗೂ ದುಡ್ಡನ್ನು ಕಳೆದುಕೊಳ್ಳುವ ಭೀತಿಯು ಕೂಡ ಇರುತ್ತದೆ ಇದರೆಲ್ಲದರ ಬಗ್ಗೆ ಸಂಪೂರ್ಣವಾಗಿ ಈ ಲೇಖನಿಯಲ್ಲಿ ತಿಳಿದುಕೊಳ್ಳುತ್ತೀರಿ.
ಮೊಟ್ಟ ಮೊದಲಿಗೆ ಬಿಜಿನೆಸ್ ಅಂದರೆ ಏನಂತ ತಿಳಿದುಕೊಳ್ಳೋಣ
1. ಮೊದಲು ನಮ್ಮ ಬಳಿ ಎಷ್ಟು ದುಡ್ಡು ಇದೆಯೋ ಅದರಿಂದ ಹೊಸ ಉದ್ಯಮವನ್ನು ಪ್ರಾರಂಭ ಮಾಡುವುದು
2. ಅಥವಾ ಸ್ವಲ್ಪ ಹಣವನ್ನು ಬ್ಯಾಂಕ್ ನಿಂದ ಸಾಲದ ರೂಪದಲ್ಲಿ ತೆಗೆದುಕೊಂಡು ಹಾಗೂ ನಮ್ಮ ಬಳಿ ಇರುವ ದುಡ್ಡಿನಿಂದ ಉದ್ಯೋಗವನ್ನು ಪ್ರಾರಂಭ ಮಾಡುವುದು
3. ಈಗಾಗಲೇ ನೀವು ಒಂದು ಉದ್ಯಮವನ್ನು ಪ್ರಾರಂಭ ಮಾಡಿದ್ದೀರಿ ಆದರೆ ಆ ಉದ್ಯಮವನ್ನು ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಸ್ತರಣೆ ಮಾಡಬೇಕೆಂಬ ಗುರಿಯನ್ನು ಹೊಂದಿದ್ದೀರಿ ಆದರೆ ನಿಮ್ಮ ಬಳಿ ಅಷ್ಟು ಹಣವಿಲ್ಲ ಆದ ಕಾರಣ ಜನರನ್ನು ಸಂಪರ್ಕಿಸಿ ಅವರಿಗೆ ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿ ಎಂದು ಹೇಳಿ ಬಂದ ಲಾಭದಲ್ಲಿ ನೀವು ಕೂಡ ಪಾಲು ತೆಗೆದುಕೊಳ್ಳಿ ಎಂದು ಹೇಳಿ ವಿಸ್ತರಿಸುವುದನ್ನು ಷೇರು ಮಾರುಕಟ್ಟೆ ಅಥವಾ ಶೇರ್ ಮಾರ್ಕೆಟ್ ಎನ್ನುತ್ತೇವೆ.
ಶೇರ್ ಮಾರ್ಕೆಟ್ ಹೇಗೆ ಕೆಲಸ ಮಾಡುತ್ತದೆ
ಒಂದು ಕಂಪನಿ ಜನರಿಂದ ಹೂಡಿಕೆ ಮಾಡಿಸಿಕೊಳ್ಳುವ ಆಸಕ್ತಿ ಇದ್ದರೆ ಮೊದಲು SEBI ಹತ್ತಿರ ರಿಜಿಸ್ಟರ್ ಮಾಡಿಕೊಳ್ಳುತ್ತದೆ ಹಾಗು SEBI ಹತ್ತಿರ ಹೂಡಿಕೆ ಮಾಡಲು ಬಯಸುವ ಜನರು ಕೂಡ ಹೋಗುತ್ತಾರೆ ಈ ರೀತಿ ಶೇರ್ ಮಾರ್ಕೆಟ್ ಶುರುವಾಗುತ್ತದೆ.
ಶೇರ್ ಅಂದರೆ ಪಾಲು ಅಂದರ್ಥ ಶೇರ್ ಮಾರ್ಕೆಟ್ ಅಂದರೆ ಪಾಲುದಾರಿಕೆಯ ಮಾರ್ಕೆಟ್ ಎಂದರ್ಥ ಈ ರಿಜಿಸ್ಟರ್ ಮಾಡಿರುವ ಕಂಪನಿಯ ಮಾಲೀಕತ್ವ ಶೆರುಗಳಲ್ಲಿ ಹಂಚಿಕೆಯಾಗುತ್ತದೆ ಯಾವುದೇ ಕಂಪನಿಯ ಶೇರು ನಿಮ್ಮ ಹತ್ತಿರ ಇದ್ದರೆ ಆ ಕಂಪನಿಯ ಮಾಲೀಕತ್ವ ದಲ್ಲಿ ನೀವು ಭಾಗಿಯಾಗಿರುತ್ತೀರಿ ಹಾಗೂ ಆ ಕಂಪನಿಯ ಲಾಭ ಮತ್ತು ನಷ್ಟದಲ್ಲಿ ಕೂಡ ಪಾಲು ಇರುತ್ತದೆ. ಇಂತಹ ವ್ಯಾಪಾರಕ್ಕೆ ಪ್ರವೇಶಿಸಬೇಕೆಂದರೆ ಮೊದಲು NSC or BSC ಅಥವಾ SEBI ಹತ್ತಿರ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.