ಉಚಿತ ಗ್ಯಾಸ್ ವಿತರಣೆ..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ಉಪಯುಕ್ತವಾಗುವಂತ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಉಚಿತ ಗ್ಯಾಸ್ ವಿತರಣೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!
ಹೌದು ಸ್ನೇಹಿತರೆ ಉಚಿತವಾಗಿ ಗ್ಯಾಸ್ ವಿತರಣಾ ಶಿಬಿರವನ್ನು ಕೇಂದ್ರ ಸರ್ಕಾರವು ಹಮ್ಮಿಕೊಂಡಿದ್ದು ಅರ್ಜಿ ಸಲ್ಲಿಸಿದವರಿಗೆ ಮಾತ್ರ ಈ ಉಚಿತ ಗ್ಯಾಸ್ ಸಿಲಿಂಡರ್ ದೊರೆಯಲಿವೆ..!
ಸಿಲಿಂಡರ್ ಪಡೆದುಕೊಳ್ಳುವುದು ಹೇಗೆ? ಹಾಗೆ ಅರ್ಜಿ ಸಲ್ಲಿಸುವುದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ಈಗಲೇ ತಿಳಿದುಕೊಳ್ಳಿ..!
solar chulha scheme 2024 !
ಸಾಕಷ್ಟು ವರ್ಷಗಳಿಂದಲೂ ಕೂಡ ಪ್ರಧಾನಮಂತ್ರಿ ಉಜ್ವಲ ಯೋಜನೆ ಮುಖಾಂತರ ಮಹಿಳೆಯರಿಗೆ ಮಾತ್ರ ಉಚಿತ ಗ್ಯಾಸ್, ಜೊತೆಗೆ ಸ್ಟವ್ ಕೂಡ ನೀಡಲಾಗುತ್ತಿತ್ತು, ಹಾಗೂ ಆ ಒಂದು ಗ್ಯಾಸ್ ಗಳನ್ನು ಪಡೆಯಲು ಹಣವನ್ನು ನೀಡಬೇಕು. ಆದರೆ ಇನ್ಮುಂದೆ ಈ ರೀತಿಯ ಹಣವನ್ನು ನೀವು ಪಾವತಿಸಿಬೇಕಿಲ್ಲ.
ಉಜ್ವಲ ಯೋಜನೆ ಮುಖಾಂತರ ಗ್ಯಾಸ್ ಗಳನ್ನು ಪಡೆಯಬೇಡಿ ಏಕೆಂದರೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ವತಿಯಿಂದ ಉಚಿತವಾಗಿ ಸೌರವಲೆಗಳನ್ನು ಕೂಡ ವಿತರಣೆ ಮಾಡಲಾಗುತ್ತಿದೆ. ಆ ಒಂದು ಹೊಲೆಗಳ ಮುಖಾಂತರವಾದರೂ ನೀವು ಅಡುಗೆಯನ್ನು ಕೂಡ ಮಾಡಿಕೊಳ್ಳಬಹುದು.
ಸ್ನೇಹಿತರೆ ನೀವು ಆ ಒಲೆಗಳಿಗೆ ಯಾವುದೇ ರೀತಿಯ ಖರ್ಚಿನ ಹಣವನ್ನು ಕೂಡ ವ್ಯರ್ಥ ಮಾಡುವ ಹಾಗಿಲ್ಲ. ಹಣವನ್ನು ನೀಡದೆಯೇ ನಿಮ್ಮ ಕೈಗೆ ಉಚಿತವಾಗಿಯೇ ಸಿಗುತ್ತಿದೆ.
ಈ ಒಂದು ಕಂಪನಿಯು ತಮ್ಮ ಸ್ಟೌಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಈ ರೀತಿಯ ಒಂದು ಉಚಿತ ಯೋಜನೆಯನ್ನು ಕೂಡ ಜಾರಿಗೊಳಿಸಿದೆ. ಯಾರೆಲ್ಲ ಅರ್ಜಿ ಸಲ್ಲಿಕೆಯನ್ನು ಮಾಡುತ್ತಾರೋ ಅಂತವರಿಗೆ ಒಂದು ಬರ್ನರ್ ಸ್ಟವ್ ಅಥವಾ ಎರಡು ಬರ್ನರ್ ಸ್ಟವ್ ಈ ರೀತಿಯ ವಿಧಗಳ ಸ್ಟವ್ಗಳನ್ನು ಫಲಾನುಭವಿಗಳಿಗೆ ನೀಡುತ್ತಾರೆ.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳಿವು.
• ಅಭ್ಯರ್ಥಿಗಳ ಆಧಾರ್ ಕಾರ್ಡ್
• ಪಾನ್ ಕಾರ್ಡ್
• ಬ್ಯಾಂಕ್ ಪಾಸ್ ಬುಕ್
• ಅಭ್ಯರ್ಥಿಯ ಭಾವಚಿತ್ರ
• ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವ ಮಾಹಿತಿ ಹೀಗಿದೆ !
ಸ್ನೇಹಿತರೆ ಯಾರೆಲ್ಲಾ ಈ ಒಂದು ಯೋಜನೆ ಮುಖಾಂತರ ಉಚಿತ ಸೌರವಲೆಗಳನ್ನು ಪಡೆಯಲು ಬಯಸುತ್ತಿದ್ದೀರಾ ಅಂತವರು ಮಾತ್ರ ಗೂಗಲ್ ನಲ್ಲಿ ಸರ್ಚ್ ಮಾಡುವ ಮುಖಾಂತರ ಇಂಡಿಯನ್ ಆಯಿಲ್ ಕಾರ್ಪೊರೇಷನ್ ವೆಬ್ಸೈಟ್ಗೆ ಭೇಟಿ ನೀಡಿ. ಸರ್ಚ್ ಮಾಡಿದರೆ ಸಾಕು ನಿಮಗೆ ಈ ಒಂದು ವೆಬ್ಸೈಟ್ ಕೂಡ ಕಾಣಿಸುತ್ತದೆ. ಆ ಒಂದು ವೆಬ್ಸೈಟ್ ಮುಖಾಂತರವೇ ಎಲ್ಲರೂ ಕೂಡ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಕೆ ಮಾಡಬೇಕಾಗುತ್ತದೆ.
• ವೆಬ್ ಸೈಟ್ ಗೆ ಭೇಟಿ ನೀಡಿದ ಬಳಿಕ, ನಿಮಗೆ ಯಾವ ಬರ್ನರ್ ನ ಸ್ಟೌ ಬೇಕು ಎಂಬುದನ್ನು ಕೂಡ ಆಯ್ಕೆ ಮಾಡಿಕೊಳ್ಳಿ.
• ಬಳಿಕ ನೀವು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ದಾಖಲಾತಿಗಳನ್ನು ಕೂಡ ಸಲ್ಲಿಕೆ ಮಾಡಿರಿ.
• ಕೆಲವೊಂದು ದಾಖಲಾತಿಗಳನ್ನು ಮಾತ್ರ ಕೇಳಲಾಗುತ್ತದೆ. ಅಗತ್ಯವಿರುವ ದಾಖಲಾತಿಗಳೊಂದಿಗೆ ಅರ್ಜಿಯನ್ನು ಆನ್ಲೈನಲ್ಲಿ ಸಲ್ಲಿಕೆ ಮಾಡಿರಿ.