ಈಗಲೇ ಸ್ವಸಹಾಯ ಸಂಘವನ್ನು ಸೃಷ್ಟಿಸಿ ಐದು ಲಕ್ಷ ರೂಪಾಯಿ ವರೆಗೂ ಸಾಲವನ್ನು ಪಡೆದುಕೊಂಡು ಹಾಗೆ ಒಂದು ಲಕ್ಷ ರುಪಾಯಿ ಸಬ್ಸಿಡಿ ಪಡೆದುಕೊಳ್ಳಿ

ಸರ್ಕಾರದಿಂದ ಹೊಸ ಆದೇಶಕ್ಕೆ ಚಾಲನೆ..!

ಯುವಕರಿಗೆ ಉದ್ಯೋಗ ಮಾಡುವಲ್ಲಿ ಸಾಯವಾಗಲೆಂದು ಈ ಯೋಜನೆ ಪೂರ್ವಕವಾಗಲಿದ್ದು ಈ ಯೋಜನೆ ಹೇಗೆ ಪ್ರಾರಂಭವಾಗಬೇಕು ಹಾಗೆಯೇ ಈ ಯೋಜನೆಯ ಉದ್ದೇಶವೇನು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

WhatsApp Group Join Now
Telegram Group Join Now

ಸರ್ಕಾರದ ಆದೇಶದಂತೆ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಎರಡು ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಸಂಘಗಳನ್ನು ರಚನೆ ಮಾಡಿ ಒಂದು ಲಕ್ಷ ರುಪಾಯಿ ಸಬ್ಸಿಡಿಯನ್ನು ನೀಡಬೇಕಾಗುತ್ತದೆ..

ಇದಾದ ನಂತರ 5 ಲಕ್ಷ ರೂಪಾಯಿ ಸಾಲವನ್ನು ಸಹ ಆ ಸಂಘಗಳಿಗೆ ನೀಡಲು ಸರ್ಕಾರವು ಹೊಸ ಯೋಜನೆಗಳೊಂದಿಗೆ ಆದೇಶವನ್ನು ಹರಡಿಸಿದೆ..

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಸಂಘ ಅಥವಾ ಗುಂಪೊಂದನ್ನು ರಚಿಸಿ ಅಲ್ಲಿ ಯುವಕರಿಗೆ ಹೊಸ ಯೋಜನೆಯ ಅಡಿಯಲ್ಲಿ 5 ಲಕ್ಷ ವರೆಗೂ ಸಾಲವನ್ನು ನೀಡಿ ಸ್ವಉದ್ಯೋಗಕ್ಕೆ ಪ್ರೇರಣೆಯಾಗಲೆಂದು ಸರ್ಕಾರ ಈ ಹೊಸ ಆದೇಶವನ್ನು ಹೊರಡಿಸಿದೆ..

ಈ ಯೋಜನೆ ಆದೇಶವು ಈಗಲೇ ಹೊರಡಿಸಿದ್ದು ಇನ್ನೂ ಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಈ ಸೌಲಭ್ಯವು ಲಭ್ಯವಿದ್ದು ಗ್ರಾಮಸ್ಥರು ಸಂಘವನ್ನು ನಿರ್ಮಿಸಿ ಅದರಲ್ಲಿ ಈ ಯೋಜನಾ ನಿಯಮದಂತೆ 5 ಲಕ್ಷ ವರೆಗೂ ಸಾಲವನ್ನು ಪಡೆದುಕೊಂಡು ಸ್ವಉದ್ಯೋಗಕ್ಕೆ ಚಾಲನೆ ನೀಡಬೇಕೆಂಬುದು ಸರ್ಕಾರದ ಒಂದು ಉತ್ತಮವಾದಂತಹ ಉದ್ದೇಶವಾಗಿದೆ..

ಈ ಯೋಜನೆಯ ಮಹತ್ವ..

ಯುವಕರಲ್ಲಿ ಹೊಸ ಹೊಸ ನವೀನ ಉದ್ಯೋಗಗಳ ಮಾಹಿತಿಗಳಿದ್ದು ಆದರೆ ಅವರ ಹತ್ತಿರ ಬಂಡವಾಳ ಇಲ್ಲದೆ ಇರುವ ಕಾರಣಕ್ಕಾಗಿ ಸರ್ಕಾರವು ಈ ಹೊಸ ಯೋಜನೆ ಪೂರಕವಾಗುವುದೆಂದು ತಿಳಿದು ಅದಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಎರಡು ಗುಂಪುಗಳನ್ನು ಸೃಷ್ಟಿಸಿ ಅವುಗಳ ಹೆಸರನ್ನು ಸ್ವಾಮಿ ವಿವೇಕಾನಂದರ ಹೆಸರಿಟ್ಟು 5 ಲಕ್ಷ ವರೆಗೂ ಸಾಲವನ್ನು ನೀಡಿ ಯುವಕರಿಗೆ ಸ್ವ ಉದ್ಯೋಗಕ್ಕೆ ಚಾಲನೆ ನೀಡುವಲ್ಲಿ ಸಹಾಯಕವಾಗಿದೆ.

ಯುವಕರಲ್ಲಿ ಬಂಡವಾಳದ ಕೊರತೆ ಇರುವುದಕ್ಕಾಗಿ ಇದನ್ ಅರ್ಥ ಸರ್ಕಾರವು ಬಂಡವಾಳದಲ್ಲಿ ಯಾವುದೇ ಕೊರತೆ ಉಂಟಾಗಬಾರದೆಂದು ತಿಳಿದು ಕಡಿಮೆ ಪ್ರಮಾಣದ ಹಿಟ್ಟು 5 ಲಕ್ಷ ವರೆಗೂ ಸಾಲವನ್ನು ನೀಡಲಿದೆ..

ಪ್ರತಿ ಗುಂಪಿನಲ್ಲಿ ಕೇವಲ ಯುವಕರನ್ನು ಮಾತ್ರ ಪರಿಗಣಿಸಿ ಅವರಿಗೆ ಇದರಲ್ಲಿ ಅವಕಾಶವನ್ನು ನೀಡಲಾಗಿದೆ..

ಹೆಚ್ಚಿನ ಮಾಹಿತಿಗಾಗಿ

ಈಗಾಗಲೇ ಇಲ್ಲಿಯವರೆಗೂ ಪಿಎಂ ಕಿಸಾನ್ ಸನ್ಮಾನ ನಿಧಿಯಿಂದ 13 ಕಂತುಗಳು ಹಣ ರೈತರ ಖಾತೆಗೆ ಜಮಾ ಆಗಿದ್ದು ನಿಮಗೆ ಇಲ್ಲಿಯವರೆಗೂ ಎಷ್ಟು ಕಾಂತಿನ ಹಣ ಜಮಾ ಆಗಿದೆ ಯಾವ ಕಂತಿನ ಹಣ ಜಮಾ ಆಗಿಲ್ಲ ಎಂಬುದರ ಬಗ್ಗೆ ತಿಳಿದಿದೆಯೇ..?

ಕೂಡಲೇ ನಿಮಗೆ ಎಷ್ಟು ಕಂತಿನ ಹಣ ಬಂದಿದೆ ಎಂಬುದನ್ನು ತಿಳಿದುಕೊಳ್ಳಿ.
ಹಾಗೆಯೇ ನಿಮಗೆ ಇದರಲ್ಲಿ ಯಾವ ಕಂತಿನ ಹಣ ಬಂದಿಲ್ಲ ಎಂಬುದನ್ನು ಅರಿತುಕೊಂಡು ಈ ಕಂತಿನ ಹಣ ಬರಬೇಕೆಂದರೆ ಏನು ಮಾಡಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…

ನಿಮ್ಮ ಮೊಬೈಲ್ ನಲ್ಲಿ ನಿಮಗೆ ಎಷ್ಟು ಕಂತಿನ ಹಣ ಬಂದಿದೆ ಎಂಬುದನ್ನು ನೋಡುವುದು ಹೇಗೆ…?

https://pmkisan.gov.in/BeneficiaryStatus.aspx

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರನ್ನು ಹಾಕಿದರೆ ನಿಮಗೆ ಇಲ್ಲಿಯವರೆಗೂ ಎಷ್ಟು ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಎಂಬುದು ನಿಮಗೆ ತಿಳಿದು ಬರುತ್ತದೆ.
ಇದಷ್ಟೇ ಅಲ್ಲದೆ ನಿಮಗೆ ಯಾವ ಕಂತಿನ ಹಣ ಜಮಾ ಆಗಿಲ್ಲ ಇಲ್ಲಿಯವರೆಗೂ ಎಷ್ಟು ಹಣ ಜಮಾ ಆಗಿದೆ ಎಂಬುದರ ಸಂಪೂರ್ಣ ಸಂಕ್ಷಿಪ್ತವಾದ ವಿವರಣೆ ಇದರಿಂದ ನಿಮಗೆ ತಿಳಿಯುತ್ತದೆ..
ಅದಕ್ಕಾಗಿ ಕೂಡಲೇ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬುದು ತಿಳಿದುಕೊಳ್ಳುವುದು ಉತ್ತಮ.

ಹಣ ಜಮಾ ಆಗದೇ ಇರಲು ಕಾರಣವೇನು..?

ರೈತರ ಖಾತೆಗೆ ಏಕಕಾಲಕ್ಕೆ ಎಲ್ಲರಿಗೂ ಹಣ ಜಮಾ ಆಗುವ ಕಾರಣ ಎಲ್ಲರಿಗೂ ಈಗಾಗಲೇ ಈ ಕೆ ವೈ ಸಿ ಯನ್ನು ಮಾಡಿಸಿರಿ ಎಂದು ಹಲವು ಬಾರಿ ಗಡವನ್ನು ನೀಡಿದ್ದರೂ ಸಹ ಸ್ವಲ್ಪ ರೈತರು ಈ ಕೆ ವೈ ಸಿ ಅನ್ನು ಮಾಡಿಸಿಲ್ಲ.
ಅದಕ್ಕಾಗಿ ಈ ಕೆ ವೈ ಸಿ ಮಾಡಿಸದೆ ಇರುವುದು ಕಾಗಿ ಸಹ ನಿಮಗೆ ಹಣ ಜಮಾ ಆಗಿರುವುದಿಲ್ಲ.

ಇದಲ್ಲದೆ ನೀವು ನೀಡಿರುವ ಬ್ಯಾಂಕ್ ವಿವರ ಸರಿಯಾಗಿ ಇರದೇ ಇರುವ ಕಾರಣ ನಿಮ್ಮ ಖಾತೆಗೆ ಹಣ ಜಮಾ ಆಗಿರುವುದಿಲ್ಲ.
ಅಲ್ಲವೇ ರೈತರ ಖಾತೆಗೆ ಹಣ ಜಮಾ ಆಗಬೇಕೆಂದರೆ DBT ಸಹಾಯದಿಂದ ಹಣ ಜಮಾ ಆಗುವ ಕಾರಣ ನೀವು ನೀಡಿರುವ ಮಾಹಿತಿ ಸರಿಯಾಗಿ ಇರದೇ ಇದ್ದರೆ ನಿಮಗೆ ಹಣ ಜಮಾ ಆಗಿರುವುದಿಲ್ಲ ಅದಕ್ಕಾಗಿ ಮಧ್ಯಂತರ ತಡೆಯನ್ನು ಇಟ್ಟಿರುತ್ತಾರೆ..

ಹಣ ಜಮಾ ಆಗಬೇಕೆಂದರೆ ಏನು ಮಾಡಬೇಕು..?

ಪಿಎಂ ಕಿಸಾನ್ ಸನ್ಮಾನ ನಿಧಿಯ ಹಣ ಜಮಾ ಆಗಬೇಕೆಂದರೆ ನೀವು ಈ ಕೆಳಗಿನ ಕ್ರಮಗಳನ್ನು ಮೊದಲು ಪಾಲಿಸಿರಿ..
1) ಮೊದಲು ಈ ಕೆ ವೈ ಸಿ ಮಾಡಿಸಿದ್ದೀರಾ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ.
2) ಇದಾದ ನಂತರ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಕೂಡಲೇ ಭೇಟಿ ನೀಡಿ ಸಂಪೂರ್ಣ ವಿವರವಾದಂತಹ ಬ್ಯಾಂಕ್ ಖಾತೆಯನ್ನು ಅವರಿಗೆ ಮತ್ತೊಮ್ಮೆ ನೀಡಿದರೆ ನಿಮ್ಮ ಖಾತೆಗೆ ಹಣ ಜಮಾ ಆಗಲು ಅವರು ಸಹಾಯ ಮಾಡುತ್ತಾರೆ.
3) ಇದಷ್ಟೇ ಅಲ್ಲದೆ ನೀವು ಪಿಎಂ ಕಿಸಾನ್ ಸನ್ಮಾನ ಇದೆಯಾ ಹಣ ಜಮಾ ಆಗಲು ನೀಡಿರುವಂತಹ ಬ್ಯಾಂಕ್ ಖಾತೆಗೆ NPS Maping ಮಾಡಿಸಿರಬೇಕಾಗಿರುತ್ತದೆ ಅದಕ್ಕಾಗಿ ಒಂದು ಬಾರಿ ಬ್ಯಾಂಕಿಗೆ ಭೇಟಿ ನೀಡಿ NPS Maping ಕೆಲಸವನ್ನು ಮಾಡಿಸಿರಿ..

ಈ ಎಲ್ಲ ಕೆಲಸವನ್ನು ಮಾಡಿಸಬೇಕೆಂದರೆ ನೀವು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಇಲ್ಲವೇ ನಿಮ್ಮ ಸಮೀಪದ ಸೆಂಟರಿಗೆ ಹೋಗಿ ಬಯೋಮೆಟ್ರಿಕ್ ಮುಖಾಂತರ ಅವರು ನಿಮಗೆ ಹಣ ಬರಲು ಸಹಾಯವನ್ನು ನೀಡುತ್ತಾರೆ..

Leave a Reply

Your email address will not be published. Required fields are marked *