ಬಡ ಮಹಿಳೆಯರ ಆರ್ಥಿಕ ನೆರವಿಗಾಗಿ ಒಂದು ತಿಂಗಳಿಗೆ ಸಾವಿರ ರೂಪಾಯಿ ಘೋಷಣೆ ಮಾಡಿದ ರಾಜ್ಯ ಸರ್ಕಾರ..!
ಹಾವೇರಿಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬಸವರಾಜ ಬೊಮ್ಮಾಯಿಯವರು ಮಹಿಳೆಯರಿಗೆ ಆರ್ಥಿಕವಾಗಿ ನೆರವು ನೀಡುವುದಾಗಿ ಬರುವ ಮುಂದಿನ ದಿನಗಳಲ್ಲಿ ಮಹಿಳೆಯರಿಗಾಗಿ ಹೊಸ ಯೋಜನಾ ಅಡಿಯಲ್ಲಿ ಒಂದು ತಿಂಗಳಿಗೆ ಸಾವಿರ ರೂಪಾಯಿ ಧನ ಸಹಾಯ ಎಂಬ ಹೊಸ ಯೋಜನೆ ಅಡಿಯಲ್ಲಿ ಇವರಿಗೆ 1000 ನೀಡುವಂತೆ ಹೊಸ ಯೋಜನೆಯನ್ನು ಮಾಡುವುದಾಗಿ ತಿಳಿಸಿದ್ದಾರೆ..
ಈ ಯೋಜನೆಯ ಮಹತ್ವ..
ಬಡತನವು ಜೀವನವನ್ನು ನಡೆಸಲು ಕಷ್ಟಕರವಾಗಿದ್ದರಿಂದ ಬಡ ಮಹಿಳೆಯರಿಗೆ ಯಾವುದೇ ತರನಾದಂತಹ ತೊಂದರೆ ಆಗಬಾರದೆಂದು ಆರ್ಥಿಕವಾಗಿ ನೆರವು ನೀಡಲು ಒಂದು ತಿಂಗಳಿಗೆ ಒಂದು ಸಾವಿರ ರೂಪಾಯಿ ಘೋಷಣೆ ಮಾಡುವ ಹೊಸ ಯೋಜನೆಯನ್ನು ಹಾಕಲಿದ್ದೇವೆ ಎಂದು ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ..
ಇದಷ್ಟೇ ಅಲ್ಲದೆ ಇನ್ನು 10 ಹಲವಾರು ಪೂರ್ವ ದಿನಗಳಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದು 2023 ನೇ ಚುನಾವಣೆಯಲ್ಲಿ ಹಾರಿಸಿ ಮತ್ತೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದರೆ ಇನ್ನೂ ಹತ್ತು ಹಲವಾರು ಹೊಸ ಯೋಜನೆಗಳನ್ನು ನಾವು ತರುತ್ತೇವೆ ಎಂದು ಆಶ್ವಾಸನೆಯನ್ನು ನೀಡಿದ್ದಾರೆ..
ಇದಷ್ಟೇ ಅಲ್ಲದೆ ಚುನಾವಣೆಯ ಪ್ರಚಾರದಲ್ಲಿ ಎಲ್ಲ ರಾಜಕಾರಣಿಗಳು ವಿವಿಧ ರೀತಿಯ ಯೋಜನೆಯನ್ನು ಮಂಡಿಸುತ್ತೇವೆ ಎಂದು ಆಶ್ವಾಸನೆಯನ್ನು ನೀಡುತ್ತಿದ್ದು ಇದರ ನೈರುತ್ಯ ಬಸವರಾಜ್ ಬೊಮ್ಮಾಯಿ ಅವರು ಸಹ ತಮ್ಮದೇ ಆದಂತಹ ಹೊಸ ಯೋಜನೆಗಳನ್ನು ಮುಂದಿನ ಆಡಳಿತದಲ್ಲಿ ನೀಡಲಿದ್ದೇವೆ ಎಂದು ಸಹ ಅವರು ಸಹ ಆಶ್ವಾಸನೆಯನ್ನು ನೀಡಿದ್ದಾರೆ..
ಚುನಾವಣೆ ಪ್ರಚಾರದ ಕಾವು…
ಚುನಾವಣೆ ಸಮೀಪ ಬರುತ್ತಿದ್ದಂತೆ ಪ್ರತಿ ರಾಜಕಾರಣಿಗಳು ತಮ್ಮದೇ ಆದಂತಹ ಹೊಸ ಪೈಪೋಟಿಯಲ್ಲಿ ಪ್ರಚಾರವನ್ನು ಮಾಡುತಿದ್ದು ಇದರಿಂದಾಗಿ ಪ್ರತಿಯೊಬ್ಬರೂ ಸಹ ದಿನೇ ದಿನೇ ಹೊಸ ಯೋಜನೆಗಳನ್ನು ನಾವು ತರುತ್ತೇವೆ ಎಂದು ಜನರಿಗೆ ಆಶ್ವಾಸನೆಯನ್ನು ನೀಡುತ್ತಿದ್ದಾರೆ..
ಕ್ಕಾಗಿ ಕರ್ನಾಟಕದ ಜನರಿಗೆ ಮನವಿ ಮಾಡುವುದೇನೆಂದರೆ, ಉತ್ತಮವಾದಂತಹ ಒಂದು ಪಕ್ಷವನ್ನು ಆಯ್ಕೆ ಮಾಡಿಕೊಂಡು ಉತ್ತಮ ನಾಯಕರನ್ನು ನಾವು ಆಯ್ಕೆ ಮಾಡುವಲ್ಲಿ ಸಫಲರಾಗಬೇಕು..
ಉತ್ತಮ ನಾಯಕನನ್ನು ನಾವು ಆಯ್ಕೆ ಮಾಡಿಕೊಂಡರೆ ಬರುವ ದಿನಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಆಗುವಲ್ಲಿ ಸಹಕಾರ ಆಗುತ್ತದೆ ಎಂಬುದು ಒಂದು ಉತ್ತಮ ಕರವಾದಂತ ಉದ್ದೇಶವಾಗಿದೆ..
ಅದಕ್ಕಾಗಿ ಪ್ರತಿ ಮತದಾರರನ್ನು ಉತ್ತಮ ನಾಯಕನನ್ನು ಆಯ್ಕೆ ಮಾಡುವಲ್ಲಿ ಸಫಲರಾಗಿ ಉತ್ತಮ ನಾಯಕನನ್ನು ಆಯ್ಕೆ ಮಾಡಿಕೊಂಡರೆ ಕರ್ನಾಟಕ ರಾಜ್ಯಕ್ಕೆ ಒಂದು ಉತ್ತಮವಾದಂತಹ ಕೊಡಿಗೆಯನ್ನು ನೀಡಿದಂತಾಗುತ್ತದೆ..
ಚುನಾವಣೆಯ ಪ್ರಚಾರದಲ್ಲಿ ಎಲ್ಲ ನಾಯಕರು ಬಾಯಿಗೆ ಬಂದಂತೆ ಯೋಜನೆಗಳನ್ನು ನೀಡುತ್ತಿವೆ ಎಂದು ಹೇಳಿದರು ಸಹ ಅದರಲ್ಲಿ ಎಷ್ಟು ಸತ್ಯವೋ ಎಷ್ಟು ಸುಳ್ಳು ನಿಮಗೆ ಮುಂದಿನ ದಿನಗಳಲ್ಲಿ ತಿಳಿಯುತ್ತದೆ..
ಅದಕ್ಕಾಗಿ ಉತ್ತಮ ನಾಯಕನನ್ನು ಆಯ್ಕೆ ಮಾಡುವಲ್ಲಿ ಸಫಲರಾಗಿರಿ ಹಾಗೆ ಉತ್ತಮವಾದಂತಹ ಯೋಜನೆಗಳು ನಿಮಗೆ ಮುಂದಿನ ದಿನಗಳಲ್ಲಿ ದೊರಕಲಿವೆ.
ಧನ್ಯವಾದಗಳು
ಕರ್ನಾಟಕದ ಕಳಸಪ್ಪನ ಮಹತ್ವದ ಸುದ್ದಿ…!
ಕರ್ನಾಟಕ ರಾಜ್ಯ ಸರ್ಕಾರದಿಂದ ಹತ್ತು ಹಲವಾರು ಹೊಸ ಹೊಸ ರೀತಿಯ ಯೋಜನೆಗಳು ಬರುತ್ತಿದ್ದು ಅದರಂತೆ ಈಗ ಈ ಹೊಸ ಯೋಜನೆಗಳೊಂದಿಗೆ 10 ಹಲವಾರು ಲಾಭಗಳಿವೆ.
ಅದುವೇ ಲೇಬರ್ ಕಾರ್ಡ್ ಅಥವಾ ಕಟ್ಟಡ ಕಾರ್ಮಿಕರ ಕಾರ್ಡ್..
ಕಟ್ಟಡ ಕಾರ್ಮಿಕರಿಗೆ ಸಹಾಯವಾಗಲೆಂದು ಈ ಹೊಸ ಯೋಜನಾ ಅಡಿಯಲ್ಲಿ ಈ ಕಾರ್ಡನ್ನು ನೀವೇನಾದರೂ ಮಾಡಿಸಿಕೊಂಡಿದ್ದೆ ಆದಲ್ಲಿ ಒಂದು ಕಾರ್ಡಿನಿಂದ 10 ಹಲವಾರು ಲಾಭಗಳಿವೆ..
ಈ ಕಾರ್ಡನ್ನು ಮಾಡಿಸಿದ್ರೆ ಯಾವ ಯಾವ ಲಾಭಗಳು ನಿಮಗೆ ದೊರಕುತ್ತವೆ..?
ಈ ಲೇಬರ್ ಕಾರ್ಡನ್ನು ಮಾಡ್ತಿದ್ರೆ ಹತ್ತು ಹಲವಾರು ಲಾಭಗಳು ಈ ಕೆಳಗಿನಂತೆ ನೋಡೋಣ ಬನ್ನಿ
1) ಲೇಬರ್ ಕಾರ್ಡ್ ಇರುವ ಮಕ್ಕಳಿಗೆ ಉಚಿತವಾಗಿ 50,000 ವರೆಗೂ ಸ್ಕಾಲರ್ಶಿಪ್
2) ತಿಂಗಳಿಗೆ ಆಗುವಷ್ಟು ದವಸ ಧಾನ್ಯಗಳ ವಿತರಣೆ
3) ಲೇಬರ್ ಕಾರ್ಡ್ ಇರುವವರಿಗೆ ಇನ್ಸೂರೆನ್ಸ್
4) ಮರಣ ಹೊಂದಿದಲ್ಲಿ ಅವರ ಕುಟುಂಬದವರಿಗೆ ಸಹಾಯಧನ
5) ಅವತ್ತು ವರ್ಷದ ನಂತರ ಪೆನ್ಷನ್
6) 5 ಲಕ್ಷ ರೂಪಾಯಿ ವರೆಗೂ ಆಸ್ಪತ್ರೆಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ..
ಹೀಗೆ ಹತ್ತು ಹಲವಾರು ಲಾಭಗಳಿದ್ದು ಈ ಲೇಬರ್ ಕಾಡನ್ನು ನೀವೇನಾದರೂ ಮಾಡಿಸಿಕೊಂಡರೆ ನಿಮಗೆ ಈ ಲಾಭಗಳು ಅತಿ ಸುಲಭವಾಗಿ ದೊರಕುತ್ತವೆ…