Prize Money: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್..! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್ ಅರ್ಜಿ ಸಲ್ಲಿಸಿ..!
ನಮಸ್ಕಾರ ಸ್ನೇಹಿತರೆ ಇಂದಿನ ಈ ನಮ್ಮ ಜ್ಞಾನ ಘರ್ಜನೆ ಹೊಸ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.
ಇದೀಗ ನೀವು ಕೂಡ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿದ್ದರೆ ನಿಮಗೂ ಕೂಡ ಸಿಗಲಿದೆ 20000 ಸ್ಕಾಲರ್ಶಿಪ್.
ಹೌದು ಪ್ರೈಸ್ ಮನಿ ಸ್ಕಾಲರ್ಶಿಪ್ ಅಡಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 20,000 ಸಿಗಲಿದೆ.
Join WhatsApp Group | Click Here |
More Information | Click Here |
ನೀವು ಕೂಡ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿದ್ದರೆ ಅಥವಾ ಪೋಷಕರಾಗಿದ್ದರೆ ಈ ಲೇಖನ ಕೊನೆವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ.
ನಿಮಗೆ ಯಾವುದೇ ರೀತಿ ಪ್ರಶ್ನೆಗಳಿದ್ದಲ್ಲಿ ತಪ್ಪದೆ ನಮಗೆ ಕಮೆಂಟ್ ಮಾಡಿ ನಾನು ನಿಮಗೆ ರಿಪ್ಲೈ ಮಾಡುತ್ತೇವೆ ಅಥವಾ ವಾಟ್ಸಪ್ ನಲ್ಲಿ ಮೆಸೇಜ್ ಮಾಡಿದರು ಕೂಡ ನಡೆಯುತ್ತೆ. ಕಾಲ್ ಮಾಡಬೇಡಿ ಕೇವಲ ಮೆಸೇಜಸ್ ಅಷ್ಟೇ ಮಾಡಿ.
ಪ್ರೈಸ್ ಮನಿ ಸ್ಕಾಲರ್ಶಿಪ್:
ಈ ಪ್ರೋತ್ಸಾಹ ಧನದ ಹೆಸರು ಪ್ರೈಸ್ ಮನಿ ಸ್ಕಾಲರ್ಶಿಪ್ ಅಂತ. ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪಾಸ್ ಆಗಿರಬೇಕಾಗುತ್ತದೆ.
ಅರ್ಜಿ ಸಲ್ಲಿಸಲು 2024 ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು ಇಂತಹ ಅಭ್ಯರ್ಥಿಗಳು ಪ್ರೈಸ್ ಮನಿ ಸ್ಕಾಲರ್ಶಿಪ್ ಗೆ ಅಡ್ಡಿಸಲಿಸಬೇಕು ಅರ್ಜಿಯನ್ನ ಆನ್ಲೈನ್ ಮೂಲಕ ಸಲ್ಲಿಸಬೇಕು.
ವಿಶೇಷ ಸೂಚನೆ:- ಏನೆಂದರೆ 2024 ದ್ವಿತೀಯ ಪಿಯುಸಿ ಫಸ್ಟ್ ಆಗಿರುವಂತಹ ಅಭ್ಯರ್ಥಿಗಳಿಗೆ ಪ್ರೈಸ್ ಮನಿ ಸ್ಕಾಲರ್ಶಿಪ್ ಸಿಗಲಿದೆ.
ಅರ್ಜಿ ಸಲ್ಲಿಸಲು ಇರಬೇಕಾಗಿರುವ ಅರ್ಹತೆಗಳೇನು.?
ಈ ಪ್ರೈಸ್ ಮಣಿ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಆಗಿರಬೇಕಾಗುತ್ತದೆ ಇಂತಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಇಷ್ಟೇ ಅಲ್ಲದೆ ಇವರು ಫಸ್ಟ್ ಅಟ್ಟೆಂಪ್ಟ್ ನಲ್ಲಿ ಪಾಸ್ ಆಗಿರಬೇಕಾಗುತ್ತದೆ ದ್ವಿತೀಯ ಪಿಯುಸಿ.
ವಿಶೇಷ ಸೂಚನೆ ನಿಮಗೆ ಅರ್ಥವಾಗದಿದ್ದರೆ ಇದು sc, st ಅಭ್ಯರ್ಥಿಗಳಿಗೆ ಮಾತ್ರ.
ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳೇನು..?
ವಿದ್ಯಾರ್ಥಿಯ ಆಧಾರ್ ಕಾರ್ಡ್ ಜೆರಾಕ್ಸ್
Sslc ಅಂಕಪಟ್ಟಿ ಜೆರಾಕ್ಸ್
ದ್ವಿತೀಯ ಪಿಯುಸಿ ಅಂಕಪಟ್ಟಿ ಜೆರಾಕ್ಸ್
ಪಾಸ್ಪೋರ್ಟ್ ಗಾತ್ರದ ಫೋಟೋ
ಬ್ಯಾಂಕ್ ಖಾತೆ ವಿವರಗಳು
ಜಾತಿ ಆದಾಯ ಪ್ರಮಾಣ ಪತ್ರ
ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್:
Sc ಸ್ಕಾಲರ್ಶಿಪ್ ಲಿಂಕ್ 👇
https://swdservices.karnataka.gov.in/swprizemoney/
St ಸ್ಕಾಲರ್ಶಿಪ್ ಲಿಂಕ್ 👇
https://twd.karnataka.gov.in/TWPostprizemoney/Home.aspx?ReturnUrl=%2fswprizemoney%2f
Official website 👇
https://swdservices.karnataka.gov.in/
ವಿಶೇಷ ಸೂಚನೆ:- ಎಲ್ಲ ಅಭ್ಯರ್ಥಿಗಳಿಗೆ ಮತ್ತು ಪಾಲಕರಿಗೆ ತಿಳಿಸುವುದು ಏನೆಂದರೆ, ಪ್ರೈಜ್ ಮನಿ ಸ್ಕಾಲರ್ಶಿಪ್ ಇನ್ನೂ ಪ್ರಾರಂಭವಾಗಿಲ್ಲ ಪ್ರಾರಂಭವಾದ ತಕ್ಷಣವೇ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ ಯಾವುದೋ ಕೆಲವು ತಾಂತ್ರಿಕ ದೋಷದಿಂದ ಇನ್ನು ಪ್ರಾರಂಭ ಆಗಬೇಕಿತ್ತು ಪ್ರಾರಂಭ ಆಗಿಲ್ಲ ಕೆಲವೇ ದಿನಗಳಲ್ಲಿ ಆಗಬಹುದು ಕಾದು ನೋಡಬೇಕು.