ಗೃಹಲಕ್ಷ್ಮಿ ,ಗೃಹ ಜ್ಯೋತಿ ಬಳಕೆದಾರರಿಗೆ ಬೆಳ್ಳಂ ಬೆಳಗೆ ಕಹಿ ಸುದ್ದಿ..! ಇನ್ನು ಮುಂದೆ ಯಾವುದೇ ಉಚಿತ ಗ್ಯಾರಂಟಿ ಸಿಗುವುದಿಲ್ಲ..! ಸರ್ಕಾರ ಹೊಸ ತೀರ್ಮಾನ..! Check Here..!

ಗೃಹಲಕ್ಷ್ಮಿ ,ಗೃಹ ಜ್ಯೋತಿ ಬಳಕೆದಾರರಿಗೆ ಬೆಳ್ಳಂ ಬೆಳಗೆ ಕಹಿ ಸುದ್ದಿ..! ಇನ್ನು ಮುಂದೆ ಯಾವುದೇ ಉಚಿತ ಗ್ಯಾರಂಟಿ ಸಿಗುವುದಿಲ್ಲ..! ಸರ್ಕಾರ ಹೊಸ ತೀರ್ಮಾನ..!

WhatsApp Group Join Now
Telegram Group Join Now

ನಮಸ್ಕಾರ ಸ್ನೇಹಿತರೆ ಇಂದಿನ ಈ ನಮ್ಮ ಜ್ಞಾನ ಘರ್ಜನೆ ಹೊಸ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.

ಇನ್ನು ಮುಂದೆ ಗೃಹಲಕ್ಷ್ಮಿ ಮತ್ತು ಗೃಹ ಜ್ಯೋತಿ, ಬಳಕೆದಾರರಿಗೆ ಕಹಿ ಸುದ್ದಿ ಹೌದು ಇಂತವರಿಗೆ ಸಿಗುವುದಿಲ್ಲ ಗೃಹಲಕ್ಷ್ಮಿ ಮತ್ತು ಗೃಹಜೋತಿ ಯೋಜನೆ.

ಅಷ್ಟಕ್ಕೂ ಯಾವುದು ಆ ಕಹಿಸುದ್ದಿ..? ಏಕೆ ಸಿಗುವುದಿಲ್ಲ ಗೃಹಲಕ್ಷ್ಮಿ ಮತ್ತು ಗೃಹಜೋತಿ ಯೋಜನೆ, ಬನ್ನಿ ಇದರ ಕುರಿತಾಗಿ ವಿವರವಾಗಿ ಮಾಹಿತಿ ತಿಳಿದುಕೊಂಡು ಬರೋಣ.

ನಿದ್ರೆ ನಿಮಗೆಲ್ಲ ತಿಳಿದೇ ಇರಬಹುದು ರೇಷನ್ ಕಾರ್ಡ್ ಎಂಬುವುದು ಎಷ್ಟು ಬಹಳ ಮುಖ್ಯವೋ..!

ಈಗ ಇಂಥವರ ರೇಷನ್ ಕಾರ್ಡ್ ರದ್ದು ಮಾಡಿ ಅಧಿಕೃತ ಆದೇಶ ಹೊರಡಿಸಿದೆ ಸರ್ಕಾರ.

ಹೌದು ರೇಷನ್ ಕಾರ್ಡ್ ರದ್ದು ಇದರ ಬಗ್ಗೆ ಸಂಬಂಧಪಟ್ಟಂತೆ ಸಂಪೂರ್ಣ ವಿವರಣೆ ಈ ಕೆಳಗಡೆ ಇದೆ ಲೇಖನ ಕೊನೆಯವರೆಗೂ ಓದಿ.

ರೇಷನ್ ಕಾರ್ಡ್ ರದ್ದು ಮಾಡಲು ಆದೇಶ…!

ಹೌದು ಇದೀಗ ರಾಜ್ಯ ಸರ್ಕಾರ ರೇಷನ್ ಕಾರ್ಡ್ ರದ್ದು ಮಾಡಿಸಲು ಮುಂದಾಗಿದೆ ಇದಕ್ಕೆ ಕಾರಣ ಈ ಕೆಳಗಿನಂತಿದೆ ನೋಡಿ ಮಾಹಿತಿ.

Join Our WhatsApp Group Click Here
More Information Click Here
Karnataka Updates

ನಿಮಗೆಲ್ಲ ತಿಳಿದಿರಬಹುದು ನೀವು ಕೂಡ ರೇಷನ್ ಪಡೆದುಕೊಳ್ಳುವರು ಹೌದಲ್ಲವೇ ನಾವು ಒಂದು ಹೊಸ ರೇಷನ್ ಕಾರ್ಡ್ ಪಡೆದುಕೊಂಡರೆ ಪ್ರತಿ ತಿಂಗಳು ಸಿಗುವ ರೇಷನ್ ಪಡೆಯಬೇಕು ಹೌದಲ್ಲವೇ.

ಯಾರು ಪ್ರತಿ ತಿಂಗಳು ರೇಷನ್ ಪಡೆದುಕೊಳ್ಳುವುದಿಲ್ಲವೋ ಇಂಥವರ ಹರಿಸನ್ ಕಾರ್ಡ್ ರದ್ದು ಮಾಡಲು ಮುಂದಾಗಿದೆ ಇಷ್ಟ ಇಲ್ಲದೆ ಇದಕ್ಕೆ ಹಲವಾರು ಕಾರಣಗಳಿವೆ ಈ ಕೆಳಗಿನಂತಿದೆ ನೋಡಿ ಮಾಹಿತಿ.

ಕೇವಲ ಸರ್ಕಾರಿ ಯೋಜನೆಗಳು ಹಾಗೂ ಸ್ಕೀಮ್ ಗಳು ಸಿಗುತ್ತೆ ಎಂಬ ಆಸೆಗೆ ಬಿದ್ದು ರೇಷನ್ ಕಾರ್ಡ್ಗಳನ್ನು ಮಾಡಿಸಿದ್ದೆ ಆದಲ್ಲಿ ಇಂಥವರ ರೇಷನ್ ಕಾರ್ಡ್ ರದ್ದು ಮಾಡಲು ಸರ್ಕಾರ ಹೊಸ ಆಪರೇಷನ್ ಗೆ ಮುಂದಾಗಿದೆ.

ಹೌದು ಇಂಥವರು ಈಗಾಗಲೇ ಬೆಳಕಿಗೆ ಬಂದಿದ್ದು ಇವರ ಲಕ್ಷಾಂತರ ರೇಷನ್ ಕಾಡುಗಳನ್ನ ಸರ್ಕಾರ ರದ್ದು ಮಾಡಿದೆ ಸರಕಾರಕ್ಕೆ ಸುಳ್ಳು ಮಾಹಿತಿ ಹಾಗೂ ದಾಖಲೆಗಳನ್ನು ಯಾರೆಲ್ಲ ರೇಷನ್ ಕಾರ್ಡ್ ಪಡೆದುಕೊಂಡಿದ್ದಿರೋ ಇಂಥವರ ರೇಷನ್ ಕಾರ್ಡ್ ರಥಾಗುವುದು ಇನ್ನು ಮುಂದೆ ಪಕ್ಕ ಆಗಿದೆ.

ಒಂದು ವೇಳೆ ಕುಟುಂಬದಲ್ಲಿ ಎರಡು ರೇಷನ್ ಕಾರ್ಡ್ ಗಳಿದ್ದಲ್ಲಿ ಇಂಥವರ ರೇಷನ್ ಕಾರ್ಡ್ ಗಳು ಕೂಡ ರದ್ದಾಗಿದೆ.

ರೇಷನ್ ಕಾರ್ಡ್ ರದ್ದು ಆಗದೇ ಇರಲು ಅರ್ಹತೆಗಳನ್ನು..?

ಸರ್ಕಾರ ತಿಳಿಸಿರುವ ಅಂತಹ ಮಾಹಿತಿಯ ಪ್ರಕಾರವಾಗಿ ಹೇಳಬೇಕೆಂದರೆ ವಾರ್ಷಿಕ ಆದಾಯ 1.20 ಲಕ್ಷ ಮೀರಿರಬಾರದು
ರೇಷನ್ ಕಾರ್ಡ್ ಹೊಂದಿರುವಂತಹವರ ಕುಟುಂಬದ ಆಸ್ತಿ ಮೂರು ಹೆಕ್ಟರ್ಗಿಂತ ಕಡಿಮೆ ಆಸ್ತಿ ಹೊಂದಿರಬೇಕಾಗುತ್ತದೆ
ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಸರ್ಕಾರಿ ನೌಕರಿಯಲ್ಲಿ ಮಳೆಯ ಸದಸ್ಯರು ಇದ್ದಾರೆ ಇಂಥವರ ರೇಷನ್ ಕಾರ್ಡುಗಳು ಕೂಡ ರದ್ದಾಗುತ್ತದೆ.
ಮನೆಯಲ್ಲಿ ನಾಕು ಚಕ್ರದ ವಾಹನಗಳು ಇದ್ದರೆ ಅಂದರೆ ನೀವು ಜೀವನಧಾರಕ್ಕೆ ಬಳಸುವಂತಿದ್ದರೆ ರೇಷನ್ ಕಾರ್ಡ್ ರದ್ದು ಆಗುವುದಿಲ್ಲ.

ರೇಷನ್ ಕಾರ್ಡ್ ರದ್ದುಪಟ್ಟಿ ಹೇಗೆ ನೋಡುವುದು.?

https://ahara.kar.nic.in/Home/EServices

ಈ ಮೇಲೆ ನೀಡಿರುವ ಲಿಂಕ್ ಮೂಲಕ ಕ್ಲಿಕ್ ಮಾಡಿ ನಂತರ ನಿಮಗಿಲ್ಲಿ ಒಂದು ಮೂರು ಗೆರೆ ಕಾಣುತ್ತೆ ಇದರ ಮೇಲೆ ಕ್ಲಿಕ್ ಮಾಡಿದರೆ ರೇಷನ್ ಕಾರ್ಡ್ ಎಂಬ ಆಯ್ಕೆ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಇದರ ಅಡಿಯಲ್ಲಿ ರದ್ದುಗೊಳಿಸಿದ ಇಲ್ಲವೇ ತಡೆಹಿಡಿಯಲಾದ ಪಟ್ಟಿ ಎಂಬ ಆಯ್ಕೆ ನಿಮಗೆ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ.

ಕೊನೆದಾಗಿ ಇಲ್ಲಿ ನಿಮ್ಮ ಜಿಲ್ಲೆ ಮತ್ತು ತಾಲೂಕು ಮತ್ತು ಗ್ರಾಮೋಣ ಆಯ್ಕೆ ಮಾಡಿ ಸಬ್ಮಿಟ್ ಅಂತ ಕ್ಲಿಕ್ ಮಾಡಿದರೆ ರದ್ದಾಗಿರುವಂತಹ ರೇಷನ್ ಕಾರ್ಡ್ ಗಳ ಪಟ್ಟಿ ನೋಡಬಹುದು.

Leave a Reply

Your email address will not be published. Required fields are marked *