KSRTC ರಸ್ತೆ ಸಾರಿಗೆ ಇಲಾಖೆಯಲ್ಲಿ 10ನೇ ತರಗತಿ ಪಾಸಾದ ಮಹಿಳೆಯರಿಗೂ ಹಾಗೂ ಪುರುಷರಿಗೂ ಉದ್ಯೋಗವಕಾಶ..! 2000ಕ್ಕೂ ಅಧಿಕ ಹುದ್ದೆಗಳು ಖಾಲಿ ಇರಲಿದ್ದು ಈಗಲೇ ಅರ್ಜಿ ಸಲ್ಲಿಸಿ..! Click Here To Apply Now..!

BMTC 2500 ಹುದ್ದೆಗಳ ಬೃಹತ್ ನೇಮಕಾತಿ..! ಜಸ್ಟ್ ಪಿಯುಸಿ ಪಾಸ್ ಆದ್ರೆ ಸಾಕು..! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್ ಅರ್ಜಿ ಸಲ್ಲಿಸಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ನಮ್ಮ ಜ್ಞಾನ ಘರ್ಜನೆ ಹೊಸ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.

WhatsApp Group Join Now
Telegram Group Join Now

ಇದೀಗ ಬಿ ಎಂ ಟಿ ಸಿ 2500 ಹುದ್ದೆಗಳ ಬೃಹತ್ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. ನೀವು ಅಡ್ಡಿ ಸಲ್ಲಿಸಬೇಕಾ..?

ಹಾಗಾದ್ರೆ ಈ ಲೇಖನ ನಿಮಗಂತಲೇ ಇದೆ ಇಂದಿನ ಈ ನಮ್ಮ ಜ್ಞಾನ ಘರ್ಜನೆ ಲೇಖನದಲ್ಲಿ ಉದ್ಯೋಗದ ಬಗ್ಗೆ ಮಾಹಿತಿ ನೀಡುತ್ತಿದ್ದು ಅಭ್ಯರ್ಥಿಗಳು ಲೇಖನ ಕೊನೆವರ್ಗು ಓದಿ.

ನಿಮಗೆ ಈ ಬಿಎಂಟಿಸಿ ಹುದ್ದೆಗಳಿಗೆ ಸಂಬಂಧಪಟ್ಟಂತೆ ಯಾವುದೇ ರೀತಿ ಪ್ರಶ್ನೆಗಳಿದ್ದಲ್ಲಿ ನಮಗೆ ತಪ್ಪದೆ ಕಮೆಂಟ್ ಮಾಡಿ ನಾನು ನಿಮಗೆ ಸಂಪೂರ್ಣ ಸಪೋರ್ಟ್ ನೀಡುತ್ತೇವೆ.

Apply Now Click Here
Join Our WhatsApp Click Here
Job alert

ಸ್ನೇಹಿತರೆ ನಿಮಗೆಲ್ಲ ತಿಳಿದೇ ಇರಬಹುದು ನಾವು ಸರ್ಕಾರಿ ಹುದ್ದೆಯಾಗಲಿ ಅಥವಾ ಪ್ರೈವೇಟ್ ಹುದ್ದೆಯಾಗಲಿ ಅರ್ಜಿ ಸಲ್ಲಿಸಲು ಕೆಲವೊಂದು ಇಷ್ಟು ಪ್ರಶ್ನೆಗಳು ನಮ್ಮಲ್ಲಿ ಹುಟ್ಟಿಕೊಳ್ಳುತ್ತವೆ ಹೌದಿಲ್ಲವೇ..?

ಉದಾಹರಣೆಗೆ ಹೇಳಬೇಕೆಂದರೆ ಎಷ್ಟು ಸಂಬಳ ನೀಡುತ್ತಾರೆ..? ವಿದ್ಯಾರ್ಹತೆ ಏನಾಗಿರಬೇಕು..? ಒಟ್ಟು ಎಷ್ಟು ಹುದ್ದೆಗಳಿಗೆ..?

ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ಇಂದಿನ ಈ ಲೇಖನ ಸಂಪೂರ್ಣ ವಿವರವಾಗಿ ನಿಮಗೆ ಮಾಹಿತಿ ಸಿಗಲಿದೆ ಕೊನೆವರೆಗೂ ಓದಿ.

BMTC ನೇಮಕಾತಿ 2024:

ಬಿಎಂಟಿಸಿ 2,500 ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ.

ಹುದ್ದೆಯ ಹೆಸರು..?

ಬಿಎಂಟಿಸಿ ಕಂಡಕ್ಟರ್

ಎಷ್ಟು ಹುದ್ದೆಗಳಿವೆ..?

2500 ಹುದ್ದೆಗಳಿವೆ.

ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?

ಬಿ ಎಂ ಟಿ ಸಿ ಹೊರಡಿಸಿರುವಂತಹ ಅಧಿಸೂಚನೆ ಪ್ರಕಾರವಾಗಿ ತಿಳಿಸಬೇಕೆಂದರೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ಡಿಪ್ಲೋಮಾ ಪೂರ್ಣಗೊಳಿಸಬೇಕು.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?

ಬಿಎಂಟಿಸಿ ಅಧಿಸೂಚನೆ ಪ್ರಕಾರವಾಗಿ ಕನಿಷ್ಠ 18 ವರ್ಷ ಪೂರೈಸಬೇಕು ಹಾಗೂ ಗರಿಷ್ಠ 35 ವರ್ಷಗಳ ಒಳಗಡೆ ಇರಬೇಕು ಇಂತಹ ಅಭ್ಯರ್ಥಿಗಳು ಬಿಎಂಟಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಯೋಮಿತಿ ಸಡಲಿಕ್ಕೆ ಮಾಡಿದ್ದಾರೆ ಕೆಳಗಿನಂತಿದೆ ನೋಡಿ:

2A,2B,3A,3B ಇಂತಹ ಅಭ್ಯರ್ಥಿಗಳಿಗೆ ಮೂರು ವರ್ಷ
SC,ST ಅಭ್ಯರ್ಥಿಗಳಿಗೆ ಐದು ವರ್ಷ.
ಮಾಜಿ ಸೈನಿಕ ಹಾಗೂ ಇಲಾಖಾ ಅಭ್ಯರ್ಥಿಗಳಿಗೆ ಹತ್ತು ವರ್ಷ.

ಅರ್ಜಿ ಶುಲ್ಕ ಎಷ್ಟಿರುತ್ತದೆ..?

SC,ST ಇಂತಹ ಅಭ್ಯರ್ಥಿಗಳಿಗೆ ರೂ. 500 ರೂಪಾಯಿ.
ಸಾಮಾನ್ಯ, 2A,2B,3A,3B ಇಂತಹ ಅಭ್ಯರ್ಥಿಗಳಿಗೆ 7,50
ಹಣವನ್ನ ಆನ್ಲೈನ್ ಮೂಲಕ ಪಾಲಿಸಬೇಕು ಉದಾಹರಣೆಗೆ ಯುಪಿಐ ಇಲ್ಲವೇ ನೆಟ್ ಬ್ಯಾಂಕಿಂಗ್ ಮೂಲಕ.

ಎಷ್ಟು ವೇತನ ನೀಡುತ್ತಾರೆ..?

ಅಧಿಸೂಚನೆ ಪ್ರಕಾರವಾಗಿ ನೀಡುತ್ತಾರೆ.

ಆಯ್ಕೆ ವಿಧಾನ ಹೇಗೆ..?

ಸಾಮಾನ್ಯ ಆಪ್ಟಿಟ್ಯೂಡ್ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ:

ಅರ್ಜಿ ಪ್ರಾರಂಭವಾಗುತ್ತದೆ 19-04-2024
ಅರ್ಜಿ ಕೊನೆಯಾಗುತ್ತದೆ 18-05-2024

ಪ್ರಮುಖ ಲಿಂಕ್ ಗಳು:

ಅಧಿಕೃತ ಸೂಚನೆ RPC 👇
https://pettige.in/en/7CAV2m5vPlJPPTx/preview

ಅಧಿಕೃತ ಸೂಚನೆ KK 👇
https://pettige.in/en/2uUYHEN6Yxzju2o/preview

ಅಧಿಕೃತ ವೆಬ್ಸೈಟ್ 👇
https://cetonline.karnataka.gov.in/kea/

Leave a Reply

Your email address will not be published. Required fields are marked *